17/09/2025
ಧಾರವಾಡ , ಹುಬ್ಬಳ್ಳಿ, ಗದಗ ನಗರಗಳಿಂದ ಹೈದರಾಬಾದ್ ನಗರಕ್ಕೆ ಇರುವ ರೈಲು ಗಾಡಿಗಳ ವಿವರ
🚂17321 ವಾಸ್ಕೋ ಡ ಗಾಮಾ - ಜಸಿದಿಹ್ ವೀಕ್ಲಿ ಎಕ್ಸ್ಪ್ರೆಸ್ ಪ್ರತಿ ಶುಕ್ರವಾರ
🔹ಧಾರವಾಡ:- ಬೆಳಿಗ್ಗೆ 08:53
🔹ಹುಬ್ಬಳ್ಳಿ ಜಂ. :- ಬೆಳಿಗ್ಗೆ 10:00
🔹ಗದಗ ಜಂ. :- ಬೆಳಿಗ್ಗೆ 11:08
🚉ಸಿಕಂದರಾಬಾದ್ ರೈಲು ನಿಲ್ದಾಣವನ್ನು ಅದೇ ದಿನ ರಾತ್ರಿ 11:15 ಕ್ಕೆ ಸೇರುತ್ತದೆ.
🔰ಮಾರ್ಗ :- ಕೊಪ್ಪಳ, ಹೊಸಪೇಟೆ, ಬಳ್ಳಾರಿ ಜಂಕ್ಷನ್, ಗುಂತಕಲ್ಲು , ರಾಯಚೂರು , ವಿಕಾರಾಬಾದ್
➖➖➖➖➖➖➖➖➖➖➖➖➖➖➖➖
🚂17022 ವಾಸ್ಕೋ-ಡ-ಗಾಮಾ - ಹೈದರಾಬಾದ್ ವೀಕ್ಲಿ ಎಕ್ಸ್ಪ್ರೆಸ್ ಪ್ರತಿ ಶುಕ್ರವಾರ
🔹ಧಾರವಾಡ→ಮಧ್ಯಾಹ್ನ 01:20
🔹ಹುಬ್ಬಳ್ಳಿ ಜಂ.→ಮಧ್ಯಾಹ್ನ 02:05
🔹ಗದಗ ಜಂ. → ಮಧ್ಯಾಹ್ನ 03:15
🚉ಕಾಚಿಗೂಡ ರೈಲು ನಿಲ್ದಾಣವನ್ನು ಮುಂಜಾನೆ 02:58ಕ್ಕೆ ,
🚉ಸಿಕಂದರಾಬಾದ್ ರೈಲು ನಿಲ್ದಾಣವನ್ನು ಮುಂಜಾನೆ 03:20ಕ್ಕೆ ,
🚉ಹೈದರಾಬಾದ್ ರೈಲು ನಿಲ್ದಾಣವನ್ನು ಮುಂಜಾನೆ 04:25ಕ್ಕೆ ಸೇರುತ್ತದೆ.
🔰ಮಾರ್ಗ :- ಕೊಪ್ಪಳ, ಹೊಸಪೇಟೆ, ಬಳ್ಳಾರಿ ಜಂಕ್ಷನ್ , ಗುಂತಕಲ್ಲು, ಡೊನ್, , ಕರ್ನೂಲ್ ಸಿಟಿ, ಮಹೆಬೂಬ್ನಗರ
➖➖➖➖➖➖➖➖➖➖➖➖➖➖➖➖
🚂17040 ವಾಸ್ಕೋ ಡ ಗಾಮಾ - ಸಿಕಂದರಾಬಾದ್ ಎಕ್ಸ್ಪ್ರೆಸ್
ಪ್ರತಿ ಗುರುವಾರ ಮತ್ತು ಶನಿವಾರ
🔹ಧಾರವಾಡ:- ಮಧ್ಯಾಹ್ನ 01:20
🔹ಹುಬ್ಬಳ್ಳಿ ಜಂ. :- ಮಧ್ಯಾಹ್ನ 02:05
🔹ಗದಗ ಜಂ. :- ಮಧ್ಯಾಹ್ನ 03:15
🚉ಕಾಚಿಗೂಡ ರೈಲು ನಿಲ್ದಾಣವನ್ನು ಮುಂಜಾನೆ 02:58 ಕ್ಕೆ ,
🚉ಸಿಕಂದರಾಬಾದ್ ರೈಲು ನಿಲ್ದಾಣವನ್ನು ಮುಂಜಾನೆ 04:00 ಕ್ಕೆ ಸೇರುತ್ತದೆ.
🔰ಮಾರ್ಗ :- ಕೊಪ್ಪಳ, ಹೊಸಪೇಟೆ, ಬಳ್ಳಾರಿ ಜಂಕ್ಷನ್ ,ಗುಂತಕಲ್ಲು, ಡೊನ್, ಕರ್ನೂಲ್ ಸಿಟಿ, ಗದ್ವಾಲ್, ಮಹೆಬೂಬ್ನಗರ
➖➖➖➖➖➖➖➖➖➖➖➖➖➖➖➖
🚂12649 ಯಶವಂತಪುರ- ಹಜರತ್ ನಿಜಾಮುದ್ದೀನ್ ಕರ್ನಾಟಕ ಸಂಪರ್ಕ ಕ್ರಾಂತಿ ಎಕ್ಸ್ಪ್ರೆಸ್
ಪ್ರತಿ ಭಾನುವಾರ, ಸೋಮವಾರ, ಬುಧವಾರ, ಶುಕ್ರವಾರ ಮತ್ತು ಶನಿವಾರ
🔹ಹುಬ್ಬಳ್ಳಿ ಜಂ. :- ರಾತ್ರಿ 08:15
🔹ಗದಗ ಜಂ. ರಾತ್ರಿ 09:25
🚉ಕಾಚಿಗೂಡ ರೈಲು ನಿಲ್ದಾಣವನ್ನು ಬೆಳಿಗ್ಗೆ 08:05ಕ್ಕೆ ಸೇರುತ್ತದೆ.
🔰ಮಾರ್ಗ :- ಕೊಪ್ಪಳ, ಹೊಸಪೇಟೆ, ಬಳ್ಳಾರಿ ಜಂಕ್ಷನ್, ಗುಂತಕಲ್ಲು, ಕರ್ನೂಲ್ ಸಿಟಿ, ಮಹೆಬೂಬ್ನಗರ
➖➖➖➖➖➖➖➖➖➖➖➖➖➖➖➖
🚂17319 ಹುಬ್ಬಳ್ಳಿ - ಹೈದರಾಬಾದ್ ಎಕ್ಸ್ಪ್ರೆಸ್ ಪ್ರತಿದಿನ
🔹ಹುಬ್ಬಳ್ಳಿ ಜಂ. :- ರಾತ್ರಿ 09:15
🔹ಗದಗ ಜಂ. ರಾತ್ರಿ 10:00
🚉ಹೈದರಾಬಾದ್ ರೈಲು ನಿಲ್ದಾಣವನ್ನು ಬೆಳಿಗ್ಗೆ 10:35 ಕ್ಕೆ ಸೇರುತ್ತದೆ.
🔰ಮಾರ್ಗ:- ಬಾದಾಮಿ, ಬಾಗಲಕೋಟೆ, ವಿಜಯಪುರ, ಕಲಬುರಗಿ, ವಾಡಿ, ವಿಕಾರಾಬಾದ್
➖➖➖➖➖➖➖➖➖➖➖➖➖➖➖➖
🔰ಸಿಕಂದರಾಬಾದ್ & ಕಾಚಿಗೂಡ ರೈಲು ನಿಲ್ದಾಣಗಳು , ಹೈದರಾಬಾದ್ ನಗರದ ರೈಲು ನಿಲ್ದಾಣಗಳಲ್ಲಿ ಒಂದಾಗಿವೆ.
➖➖➖➖➖➖➖➖➖➖➖➖➖➖➖➖
#𝗡𝗼𝘁𝗲:- 𝗥𝗲𝗾𝘂𝗲𝘀𝘁 𝘁𝗼 𝗔𝗹𝗹 𝗣𝗮𝗴𝗲𝘀 𝗮𝗻𝗱 𝗨𝘀𝗲𝗿𝘀
𝗪𝗲’𝘃𝗲 𝗼𝗯𝘀𝗲𝗿𝘃𝗲𝗱 𝘁𝗵𝗮𝘁 𝘀𝗼𝗺𝗲 𝗽𝗮𝗴𝗲𝘀 𝗵𝗮𝘃𝗲 𝗯𝗲𝗲𝗻 𝗱𝗼𝘄𝗻𝗹𝗼𝗮𝗱𝗶𝗻𝗴 𝗮𝗻𝗱 𝗿𝗲𝗽𝗼𝘀𝘁𝗶𝗻𝗴 𝗼𝘂𝗿 𝗰𝗼𝗻𝘁𝗲𝗻𝘁 𝗮𝘀 𝘁𝗵𝗲𝗶𝗿 𝗼𝘄𝗻. 𝗧𝗵𝗶𝘀 𝗶𝘀 𝗮 𝗽𝗼𝗹𝗶𝘁𝗲 𝗯𝘂𝘁 𝗳𝗶𝗿𝗺 𝗿𝗲𝗺𝗶𝗻𝗱𝗲𝗿:
👉 𝗜𝗳 𝘆𝗼𝘂 𝘄𝗶𝘀𝗵 𝘁𝗼 𝘀𝗵𝗮𝗿𝗲 𝗼𝘂𝗿 𝗰𝗼𝗻𝘁𝗲𝗻𝘁, 𝘂𝘀𝗲 𝘁𝗵𝗲 𝗙𝗮𝗰𝗲𝗯𝗼𝗼𝗸 𝗦𝗵𝗮𝗿𝗲 𝗯𝘂𝘁𝘁𝗼𝗻 𝗼𝗻𝗹𝘆.
👉 𝗣𝗹𝗲𝗮𝘀𝗲 𝗱𝗼 𝗡𝗢𝗧 𝗱𝗼𝘄𝗻𝗹𝗼𝗮𝗱 𝗼𝗿 𝗿𝗲-𝘂𝗽𝗹𝗼𝗮𝗱 𝗼𝘂𝗿 𝗽𝗼𝘀𝘁𝘀.
👉 𝗔𝗺 𝗻𝗼𝘁 𝗦𝘂𝗿𝗲 𝗚𝗶𝘃𝗲𝗻 𝗜𝗻𝗳𝗼𝗿𝗺𝗮𝘁𝗶𝗼𝗻 𝗶𝘀 𝟭𝟬𝟬% 𝗖𝗼𝗿𝗿𝗲𝗰𝘁 , 𝗸𝗶𝗻𝗱𝗹𝘆 𝘃𝗲𝗿𝗶𝗳𝘆 𝗼𝗻𝗰𝗲.