Karavali Samachara

Karavali Samachara One of the famous costal news network

Shout out to my newest followers! Excited to have you onboard! Nani Naik, Mahesh Naik, Mahesh Kharvi, Lohit Naik, Shaila...
16/07/2025

Shout out to my newest followers! Excited to have you onboard! Nani Naik, Mahesh Naik, Mahesh Kharvi, Lohit Naik, Shaila Naik, Prakash Naik, Madhav Naik, Naik Mahendra, ನಮಸ್ತೇ ಕರ್ನಾಟಕ, Ganapati Naik

15/07/2025

*ಜುಲೈ 23, 24ರಂದು ಮಾರಿಕಾಂಬಾ ದೇವಿ ಜಾತ್ರೆ*

*ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾಗುವಂತೆ ಮನವಿ ಮಾಡಿಕೊಂಡ ದೇವಸ್ಥಾನ ಕಮಿಟಿಯ ಅಧ್ಯಕ್ಷ ಪರಮೇಶ್ವರ್ ನಾಯ್ಕ್*

*ಕರಾವಳಿ ಸಮಾಚಾರದ ಸುದ್ದಿಗಳನ್ನು ವೀಕ್ಷಿಸಲು*
*ಕರಾವಳಿ ಸಮಾಚಾರವನ್ನು* like, comment ,subscribe, and press the bell button
👇👇👇👇👇👇👇👇👇👇👇
/ ​

Website:👇👇 http://karavalisamacha...​

Facebook link:👇👇 https://www.facebook.c...​

Join to WhatsApp group👇👇https://chat.whatsapp....​
👍
[

14/07/2025

*ಭಟ್ಕಳ ನಗರಕ್ಕೆ ಬಾಂಬ್ ಸ್ಫೋಟದ ಬೆದರಿಕೆ*

*ದೆಹಲಿ ಮೂಲದ ಆರೋಪಿ ಪೊಲೀಸ್ ವಶಕ್ಕೆ*

*ಕರಾವಳಿ ಸಮಾಚಾರದ ಸುದ್ದಿಗಳನ್ನು ವೀಕ್ಷಿಸಲು*
*ಕರಾವಳಿ ಸಮಾಚಾರವನ್ನು* like, comment ,subscribe, and press the bell button
👇👇👇👇👇👇👇👇👇👇👇
/ ​

Website:👇👇 http://karavalisamacha...​

Facebook link:👇👇 https://www.facebook.c...​

Join to WhatsApp group👇👇https://chat.whatsapp....​
👍

14/07/2025

https://youtu.be/8UPYw9xGWIY?si=sf2JcAQMZ0ukmhrv

*ಭಟ್ಕಳ ಗ್ರಾಮೀಣ ಪೊಲೀಸ್ ಠಾಣ ವತಿಯಿಂದ ಮನೆ ಮನೆಗೆ ಪೊಲೀಸ್ ವಿನೂತನ ಅಭಿಯಾನ*

*ಜನಸಾಮಾನ್ಯರಲಿ ಪೋಲಿಸ್ ಇಲಾಖೆಯ ಬಗ್ಗೆ ವಿಶ್ವಾಸ ಮೂಡಬೇಕು ತಹಶೀಲ್ದಾರ್ ನಾಗೇಂದ್ರ ಕೋಳಶೆಟ್ಟಿ ಹೇಳಿಕೆ*

*ಕರಾವಳಿ ಸಮಾಚಾರದ ಸುದ್ದಿಗಳನ್ನು ವೀಕ್ಷಿಸಲು*
*ಕರಾವಳಿ ಸಮಾಚಾರವನ್ನು* like, comment ,subscribe, and press the bell button
👇👇👇👇👇👇👇👇👇👇👇
/ ​

Website:👇👇 http://karavalisamacha...​

Facebook link:👇👇 https://www.facebook.c...​

Join to WhatsApp group👇👇https://chat.whatsapp....​
👍

11/07/2025

ಭಟ್ಕಳ ನಗರಕ್ಕೆ ಬಾಂಬ್ ಬೆದರಿಕೆ

ಬೆಚ್ಚಿ ಬೆಚ್ಚಿಬಿದ್ದ ಭಟ್ಕಳದ ಜನತೆ

ನಗರ ಪೊಲೀಸ್ ಠಾಣ ಪಿಎಸ್ಐ ನವೀನ್ ಅವರಿಂದ ಸ್ವಯಂ ಪ್ರೇರಿತ ದೂರು ದಾಖಲು

ಭಟ್ಕಳದಾದ್ಯಂತ ಶ್ವಾನ ಹಾಗು ಜಿಲ್ಲಾ ಬಾಂಬ್ ನಿಷ್ಕ್ರಿಯೆ ದಳದಿಂದ ತಪಾಸಣೆ

*ಕರಾವಳಿ ಸಮಾಚಾರದ ಸುದ್ದಿಗಳನ್ನು ವೀಕ್ಷಿಸಲು*
*ಕರಾವಳಿ ಸಮಾಚಾರವನ್ನು* like, comment ,subscribe, and press the bell button
👇👇👇👇👇👇👇👇👇👇👇
/ ​

Website:👇👇 http://karavalisamacha...​

Facebook link:👇👇 https://www.facebook.c...​

Join to WhatsApp group👇👇https://chat.whatsapp....​
👍

11/07/2025

ಭಟ್ಕಳ ಪದವಿ ಕಾಲೇಜಿನಲ್ಲಿ ಅಡ್ಮಿಷನ್ ವಿಚಾರದಲ್ಲಿ fraud ಮಾಡಿದ ಸಹೋದರರು

ಅಣ್ಣನ ಹೆಸರಿನಲ್ಲಿ ತಮ್ಮ ಕಾಲೇಜಿಗೆ ಹಾಜರ್ ಅಣ್ಣ ಕಾಲೇಜಿಗೆ ಚಕ್ಕರ್

ಭಟ್ಕಳ ತಲಗೋಡಿನ ಐನಾತಿ ಸಹೋದರರಾದ ರೋಹಿತ ಕುಮಾರ್ ಮತ್ತು ರಂಜಿತ್ ಕುಮಾರ್ ವಿರುದ್ದ ಎಪ್ ಐ ಆರ್ ದಾಖಲಿಸಿಕೊಂಡು ತನಿಖೆಗೆ ಇಳಿದ ಪೋಲಿಸ್ ಇಲಾಖೆ

*ಕರಾವಳಿ ಸಮಾಚಾರದ ಸುದ್ದಿಗಳನ್ನು ವೀಕ್ಷಿಸಲು*
*ಕರಾವಳಿ ಸಮಾಚಾರವನ್ನು* like, comment ,subscribe, and press the bell button
👇👇👇👇👇👇👇👇👇👇👇
/ ​

Website:👇👇 http://karavalisamacha...​

Facebook link:👇👇 https://www.facebook.c...​

Join to WhatsApp group👇👇https://chat.whatsapp....​
👍

11/07/2025

https://youtu.be/sUsY9qu5wuU?si=PekjCdT7esqFcGur

*ಯಂಗ್ ಒನ್ ಇಂಡಿಯಾ ಮಾಲಕ ಮಾಸ್ತಪ್ಪ ನಾಯ್ಕ ವಿರುದ್ಧ ಸಹಕಾರಿ ಸಂಘಗಳ ವತಿಯಿಂದ ಪತ್ರಿಕಾಗೋಷ್ಠಿ*

*ಸಹಕಾರಿ ಸಂಘಗಳ ವಿರುದ್ಧ ಮಾಸ್ತಪ್ಪ ನಾಯ್ಕ ಬಲ್ಸೆ ಹರಿಬಿಡುತ್ತಿರುವ ಸುಳ್ಳು ಮಾಹಿತಿ ಈ ಕೂಡಲೇ ನಿಲ್ಲಿಸಬೇಕು : ವೆಂಕಟೇಶ್ ನಾಯ್ಕ್, ಶಿರಾಲಿ*

*ಕರಾವಳಿ ಸಮಾಚಾರದ ಸುದ್ದಿಗಳನ್ನು ವೀಕ್ಷಿಸಲು*
*ಕರಾವಳಿ ಸಮಾಚಾರವನ್ನು* like, comment ,subscribe, and press the bell button
👇👇👇👇👇👇👇👇👇👇👇
/ ​

Website:👇👇 http://karavalisamacha...​

Facebook link:👇👇 https://www.facebook.c...​

Join to WhatsApp group👇👇https://chat.whatsapp....​
👍

https://www.facebook.com/share/p/1AffsFMu6V/*ಭಟ್ಕಳ  ಪದವಿ ಕಾಲೇಜಿನಲ್ಲಿ  ತಲಗೋಡಿನ   ಅಣ್ಣ ತಮ್ಮಂದಿರ ಮೋಸದ ಕರಾಮತ್ತು  ಬೆಸ್ತುಬಿದ್ದ...
09/07/2025

https://www.facebook.com/share/p/1AffsFMu6V/

*ಭಟ್ಕಳ ಪದವಿ ಕಾಲೇಜಿನಲ್ಲಿ ತಲಗೋಡಿನ ಅಣ್ಣ ತಮ್ಮಂದಿರ ಮೋಸದ ಕರಾಮತ್ತು ಬೆಸ್ತುಬಿದ್ದ ಯುನಿವರ್ಸಿಟಿ*

* ತಲಗೋಡಿನ ರೋಹಿತ್ ಕುಮಾರ್ ದುರ್ಗಪ್ಪ ನಾಯ್ಕ ಹೆಸರಲ್ಲಿ ಕಾಲೇಜಲ್ಲಿ ಅಡ್ಮೀಷನ್ ಕಾಲೇಜಿಗೆ ಹಾಜರಾಗಿದ್ದು ಪರೀಕ್ಷೇ ಬರೆದಿದ್ದು ಮಾತ್ರ ವಿಧ್ಯಾರ್ಥಿ ತಮ್ಮ ರಂಜಿತ್ ಕುಮಾರ್ ದುರ್ಗಪ್ಪ ನಾಯ್ಕ*

ಗೆಳೆಯರ ಮುಂದೆ ತನ್ನ ಗುಟ್ಟು ಬಯಲು ಮಾಡಿದ ನಕಲಿ ವಿಧ್ಯಾರ್ಥಿ ರಂಜಿತ್ ಕುಮಾರ್ ದುರ್ಗಪ್ಪ ನಾಯ್ಕ*

*ಯುನಿವರ್ಸಿಟಿಯಿಂದ ವಿದ್ಯಾರ್ಥಿಯ ಡಿಬಾರ್*

*ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಿ ಕರಾವಳಿ ಸಮಾಚಾರದಲ್ಲಿ*

*ನಮ್ಮ ಚಾನಲನ್ನು ಸಬ್ಸ್ಕ್ರೈಬ್ ಮಾಡಿ ಲೈಕ್ ಮಾಡಿ ಕಮೆಂಟ್ ಮಾಡಿ*

https://www.facebook.com/share/16U7aJewjz/

21/02/2025

https://youtu.be/RwgzsLHKtnY?si=bjjCBwXBl-e6PX9x

*ಸಚಿವರಿಗೆ ಟಾಂಗ್ ನೀಡಲು ಹೋಗಿ ಸೋಷಿಯಲ್ ಮೀಡಿಯಾದಲ್ಲಿ ಟ್ರೊಲ್ ಆದ ಮಾಜಿ ಶಾಸಕ ಸುನಿಲ್ ನಾಯ್ಕ*

*ಹೀರೊ ಆಗಲು ಹೋಗಿ ಜೀರೋ ಆದ ಮಾಜಿ ಶಾಸಕ ಸುನಿಲ್ ನಾಯ್ಕ*

*ಹೊನ್ನಾವರ ಬಂದರು ನಿರ್ಮಾಣ ಸಂಬಂಧ ಸುನಿಲ್ ನಾಯ್ಕ ಅವರ ಅವಧಿಯಲ್ಲಿ ಬರೋಬ್ಬರಿ 18 FIR*

*ಸುನಿಲ್ ನಾಯ್ಕ ಅವರೇ ಯಾಕೆ ಸುಳ್ಳು ಹೇಳುತ್ತೀರಿ : ಸಾರ್ವಜನಿಕರ ಪ್ರಶ್ನೆ*

*ಕರಾವಳಿ ಸಮಾಚಾರದ ಸುದ್ದಿಗಳನ್ನು ವೀಕ್ಷಿಸಲು*
*ಕರಾವಳಿ ಸಮಾಚಾರವನ್ನು* like, comment ,subscribe, and press the bell button
👇👇👇👇👇👇👇👇👇👇👇
https://youtube.com/

Website:👇👇 http://karavalisamachara.com/

Facebook link:👇👇 https://www.facebook.com/karavalisamacharabkl?miextid=ZbWKwL

Join to WhatsApp group👇👇https://chat.whatsapp.com/LAM9Yf0vnzF8d3Zo6pTxES

ಕರಾವಳಿ ಸಮಾಚಾರದ ಬಿಗ್ ಬ್ರೇಕಿಂಗ್ ಸಚಿವ ಮಂಕಾಳು ವೈದ್ಯರು ಭಟ್ಕಳದಲ್ಲಿ ತಾವು ಉದ್ಗಾಟಿಸಬೇಕಿದ್ದ ಚಾತುರ್ಮಾಸ ಕಾರ್ಯಕ್ರಮಕ್ಕೆ ಶುಭಕೋರಿದ್ದಾರೆಜ...
21/07/2024

ಕರಾವಳಿ ಸಮಾಚಾರದ ಬಿಗ್ ಬ್ರೇಕಿಂಗ್

ಸಚಿವ ಮಂಕಾಳು ವೈದ್ಯರು ಭಟ್ಕಳದಲ್ಲಿ ತಾವು ಉದ್ಗಾಟಿಸಬೇಕಿದ್ದ ಚಾತುರ್ಮಾಸ ಕಾರ್ಯಕ್ರಮಕ್ಕೆ ಶುಭಕೋರಿದ್ದಾರೆ

ಜಿಲ್ಲೆಯ ಅಂಕೊಲ ಗುಡ್ಡಕುಸಿತ ಪ್ರದೇಶಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಟಿ ಕೊಡುತ್ತಿರುವ ಹಿನ್ನೆಲೆಯಲ್ಲಿ ಸಚಿವ ಮಂಕಾಳು ವೈದ್ಯರು ತಾವು ಪಾಲ್ಗೋಳ್ಳಬೇಕಿದ್ದ ಎಲ್ಲಾ ಕಾರ್ಯಕ್ರಮವನ್ನು ಮೊಟಕುಗೊಳಿಸಿದ್ದಾರೆ

ಸಿ ಎಂ ಸಿದ್ದರಾಮಯ್ಯ ಅವರನ್ನು ಬರಮಾಡಿಕೊಳ್ಳಲು ಅಂಕೋಲ ಶಿರೂರು ಗುಡ್ಡಕುಸಿತ ಪ್ರದೇಶಕ್ಕೆ ತೆರಳಿದ್ದಾರೆ

ಕೆಲವೆ ಕ್ಷಣದಲ್ಲಿ ಸಿ ಎಂ ಸಿದ್ದರಾಮಯ್ಯ ಗುಡ್ಡಕುಸಿತ ಪ್ತದೇಶಕ್ಕೆ ಬೇಟಿಕೊಟ್ಟು ಪರಿಶೀಲಿಸಲಿದ್ದಾರೆ

ಕ್ಷಣ ಕ್ಷಣದ ಸುದ್ದಿಗಾಗಿ ಕರಾವಳಿ ಸಮಾಚಾರವನ್ನು ವೀಕ್ಷಿಸಿ

*ಕರಾವಳಿ ಸಮಾಚಾರವನ್ನು*
like, comment ,subscribe, and press the bell button 👇👇👇👇👇👇👇👇👇👇👇 https://youtube.com/

Website:👇👇 http://karavalisamachara.com/

Facebook link:👇👇 https://www.facebook.com/karavalisamacharabkl?mibextid=ZbWKwL

Join to WhatsApp group👇👇https://chat.whatsapp.com/LAM9Yf0vnzF8d3Zo6pTxES

17/07/2024

https://youtu.be/WBhkkNNJNhQ?si=c-W1D4n-0yCf_5W1

*ಉತ್ತರ ಕನ್ನಡದಲ್ಲಿ ಅತಿವೃಷ್ಟಿ*

*ಐ ಆರ್ ಬಿ ಕಳಪೆ ಕಾಮಗಾರಿಗೆ ಅಂಕೋಲ ಶಿರೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತ ಅನೇಕ ಸಾವು ನೋವು*

*ಒಂದೆ ಕುಟುಂಬದ ಎಲ್ಲರನ್ನು ಬಲಿ ಪಡೆದ ಐ ಆರ್ ಬಿ ಪರಿಹಾರ ಪಡೆಯಲು ವಾರಸುದಾರರಿಲ್ಲ*

*ಬಾವುಕರಾದ ಸಚಿವ ಮಂಕಾಳು ವೈದ್ಯ*

*ಐ ಆರ್ ಬಿ‌ ಅವೈಜ್ಞಾನಿಕ ಕಾಮಗಾರಿಯೆ ಈ ಅವಘಡಕ್ಕೆ ಕಾರಣ ಸಚಿವ ಮಂಕಾಳ ವೈದ್ಯ ಆಕ್ರೋಶ*

*ಕರಾವಳಿ ಸಮಾಚಾರದ ಸುದ್ದಿಗಳನ್ನು ವೀಕ್ಷಿಸಲು*

*ಕರಾವಳಿ ಸಮಾಚಾರವನ್ನು*
like, comment ,subscribe, and press the bell button 👇👇👇👇👇👇👇👇👇👇👇 https://youtube.com/

Website:👇👇 http://karavalisamachara.com/

Facebook link:👇👇 https://www.facebook.com/karavalisamacharabkl?mibextid=ZbWKwL

Join to WhatsApp group👇👇https://chat.whatsapp.com/LAM9Yf0vnzF8d3Zo6pTxES

Karnataka @

We support BSNL and TATA
09/07/2024

We support BSNL and TATA

Address

Bhatkal

Alerts

Be the first to know and let us send you an email when Karavali Samachara posts news and promotions. Your email address will not be used for any other purpose, and you can unsubscribe at any time.

Contact The Business

Send a message to Karavali Samachara:

Share