Bharath Express News Bidar

Bharath Express News Bidar bharatexpressnewsbidar.com an online Portal With Breaking News, Events & Coverage From The Bidar

22/09/2025

Caste Survey Ko Le Kar Bidar Jamat-e-Islami-Hind Ki Press Conference..!

 #ಬೀದರ  !! ಚುಳಕಿನಾಲಾ ಜಲಾಶಯಕ್ಕೆ ಸಚಿವ ಈಶ್ವರ ಖಂಡ್ರೆ ಭೇಟಿ ನೀಡಿ ಜಲಾಶಯದ ಸ್ಥಿತಿಗತಿ ಪರಿಶೀಲನೆಚುಳಕಿನಾಲಾ ಜಲಾಶಯವು ಪ್ರಸ್ತುತ ಬಸವಕಲ್ಯಾಣ...
22/09/2025

#ಬೀದರ !! ಚುಳಕಿನಾಲಾ ಜಲಾಶಯಕ್ಕೆ ಸಚಿವ ಈಶ್ವರ ಖಂಡ್ರೆ ಭೇಟಿ ನೀಡಿ ಜಲಾಶಯದ ಸ್ಥಿತಿಗತಿ ಪರಿಶೀಲನೆ
ಚುಳಕಿನಾಲಾ ಜಲಾಶಯವು ಪ್ರಸ್ತುತ ಬಸವಕಲ್ಯಾಣ ನಗರದ ಕುಡಿಯುವ ನೀರಿಗೆ ಮಾತ್ರ ಉಪಯೋಗವಾಗುತ್ತಿದೆ. ಕೃಷಿ ನೀರಾವರಿಗಾಗಿ ಸಿಸಿ ಲೈನಿಂಗ್(CC lining) ಮಾಡುವ ಅಗತ್ಯವಿದ್ದು, ₹173 ಕೋಟಿ ರೂ. ಮೌಲ್ಯದ ಡಿಪಿಆರ್ ಸಿದ್ಧವಾಗಿದೆ.

22/09/2025

Bidar Ke Kuch Khaas Roads Ki Halat

22/09/2025

Grand Opening Ceremony New Look Readymades in Naya Kaman HKGN Complex Old City Bidar

22/09/2025

Jamiat Ulema-e-Hind Bidar District Election Were Held Today. Maulana Tasaduq Nadvi Was Unanimously Elected as the President of Jamiat Ulema-e-Hind Bidar Dist Once Again.

22/09/2025

!! Bhartiya Janta Party Ki Taraf Se Caste Survey Ko Le Kar Press Conference..!

   !! ಪ್ರಧಾನ ಮಂತ್ರಿ ಮೋದಿ ಘೋಷಿಸಿರುವ    #ಉಳಿತಾಯಉತ್ಸವವನ್ನು ಸಂಭ್ರಮ  ಬೀದರ್ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಕಚೇರಿಯಲ್ಲಿ ಸಭೆ ನಡೆಯಿ...
22/09/2025

!! ಪ್ರಧಾನ ಮಂತ್ರಿ ಮೋದಿ ಘೋಷಿಸಿರುವ #ಉಳಿತಾಯಉತ್ಸವವನ್ನು ಸಂಭ್ರಮ ಬೀದರ್ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಕಚೇರಿಯಲ್ಲಿ ಸಭೆ ನಡೆಯಿತು.

ಈ ಸಂಭ್ರಮಾಚಾರಣೆಯಲ್ಲಿ ಮಾಜಿ ಕೇಂದ್ರ ಸಚಿವ ಭಗವಂತ ಖುಬಾ BCCI ಅಧ್ಯಕ್ಷರಾದ ಶ್ರೀ ಬಿ.ಜಿ. ಶೇಟಕಾರ, ರಾಜ್ಯ ಕಾರ್ಯದರ್ಶಿ ಡಾ. Dr Shailendra Beldale, ಜಿಲ್ಲಾಧ್ಯಕ್ಷರಾದ ಶ್ರೀ ಸೋಮನಾಥ ಪಾಟೀಲ್, ಮುಖಂಡರಾದ ಶ್ರೀ ಈಶ್ವರ್ ಸಿಂಗ್ ಠಾಕೂರ್, ಶ್ರೀ ಸೋಮು ಪಾಟೀಲ್ ಗಾದಗಿ, ಶಶಿ ಹೊಸಳ್ಳಿ, ರಜನಿಶ್ ವಾಲಿ, ದತ್ತು ವಾಸವಿ ಮುಂತಾದವರು ಉಪಸ್ಥಿತರಿದ್ದರು.

22/09/2025

Grand Opening Ceremony MR Motors All Vehicles Service Center Opposite BVB College Beside Bajaj Showroom Gumpa Road Bidar

22/09/2025

Bidar Brims Ke Pass Barish Ka Pani Jama Ho Ne Se Road Ki Halat

21/09/2025

Bidar Ganesh Maidan Ka Haal

Address

Bidar
585401

Alerts

Be the first to know and let us send you an email when Bharath Express News Bidar posts news and promotions. Your email address will not be used for any other purpose, and you can unsubscribe at any time.

Contact The Business

Send a message to Bharath Express News Bidar:

Share