Viju Tv BIDAR

Viju Tv BIDAR news

ದುಡಿಮೆಯೇ ದೇವರೆಂದು ಭಾವಿಸಿ ಹಗಲಿರುಳು ಶ್ರಮಿಸುತ್ತಿರುವ ಕಾರ್ಮಿಕರ ತ್ಯಾಗ ಗೌರವಾರ್ಹ.ನಾಡಿನ ಸಮಸ್ತ ಕಾರ್ಮಿಕ ಬಂಧುಗಳಿಗೆ ಕಾರ್ಮಿಕರ ದಿನಾಚರಣೆ...
01/05/2025

ದುಡಿಮೆಯೇ ದೇವರೆಂದು ಭಾವಿಸಿ ಹಗಲಿರುಳು ಶ್ರಮಿಸುತ್ತಿರುವ ಕಾರ್ಮಿಕರ ತ್ಯಾಗ ಗೌರವಾರ್ಹ.

ನಾಡಿನ ಸಮಸ್ತ ಕಾರ್ಮಿಕ ಬಂಧುಗಳಿಗೆ ಕಾರ್ಮಿಕರ ದಿನಾಚರಣೆಯ ಶುಭಾಶಯಗಳು.

ದೀನ ದಲಿತರ ಉದ್ಧಾರಕ್ಕಾಗಿ ಹಗಲಿರುಳು ಶ್ರಮಿಸಿದ ಸಂವಿಧಾನ ಶಿಲ್ಪಿ, ಭಾರತರತ್ನ, ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿಯ ಹಾರ್ದಿಕ ಶುಭಾಶಯಗಳನ್ನು...
14/04/2025

ದೀನ ದಲಿತರ ಉದ್ಧಾರಕ್ಕಾಗಿ ಹಗಲಿರುಳು ಶ್ರಮಿಸಿದ ಸಂವಿಧಾನ ಶಿಲ್ಪಿ, ಭಾರತರತ್ನ, ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿಯ ಹಾರ್ದಿಕ ಶುಭಾಶಯಗಳನ್ನು ಕೋರುತ್ತೇನೆ. ಅವರ ತತ್ವ- ಆದರ್ಶಗಳು ನಮ್ಮೆಲ್ಲರ ಜೀವನಕ್ಕೆ‌ ಮಾರ್ಗದರ್ಶಿಯಾಗಿದೆ.

ಸರ್ವರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.ಬೇವಿನಂತಹ ಕಹಿಯೆಲ್ಲ ದೂರವಾಗಿ ನಿಮ್ಮೆಲ್ಲರ ಜೀವನವು ಬೆಲ್ಲದಂತೆ ಸಿಹಿಯಾಗಿರಲಿ, ಬದುಕು ನಿತ್ಯವೂ...
30/03/2025

ಸರ್ವರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.
ಬೇವಿನಂತಹ ಕಹಿಯೆಲ್ಲ ದೂರವಾಗಿ ನಿಮ್ಮೆಲ್ಲರ ಜೀವನವು ಬೆಲ್ಲದಂತೆ ಸಿಹಿಯಾಗಿರಲಿ, ಬದುಕು ನಿತ್ಯವೂ ಹೊಸತನದಿಂದ ಕೂಡಿರಲಿ ಎಂದು ಹಾರೈಸುತ್ತೇನೆ.

12/09/2024

ಸೆ.11 ರಂದು ಬುಧವಾರ ಸಂಜೆ ಬೀದರ ನಗರದಲ್ಲಿ ನಡೆದ "ಗೌರಿ ಗಣೇಶನ ವಿಸರ್ಜನೆಯ" ಮೆರವಣಿಗೆಯ ಸಂಪೂರ್ಣ ಕಾರ್ಯಕ್ರಮವನ್ನು ನಿಮ್ಮ "ಕದಂಬ" ನ್ಯೂಸ್ ಕನ್ನಡ ಸುದ್ದಿವಾಹಿನಿಯಲ್ಲಿ ನೇರ ಪ್ರಸಾರದ ವ್ಯವಸ್ಥೆ ಮಾಡಲಾಗಿತ್ತು.

ಈ ನೇರ ಪ್ರಸಾರಕ್ಕೆ ಸಹಕರಿಸಿದ / ವಿಕ್ಷಿಸಿದ ಎಲ್ಲಾ ನನ್ನ ಆತ್ಮೀಯ ಜನಪ್ರತಿನಿಧಿಗಳಿಗೂ, ಅಧಿಕಾರಿಗಳಿಗೂ, ಸಾರ್ವಜನಿಕ ಸಹೋದರ/ಸಹೋದರಿಯರಿಗೂ ತುಂಬು ಹೃದಯದಿಂದ ಧನ್ಯವಾದಗಳು.

ಶ್ರೀ ವಿಜಯಕುಮಾರ ಅಷ್ಟೂರೆ
ಮಾಲೀಕರು
"ಕದಂಬ" ನ್ಯೂಸ್ ಕನ್ನಡ ಸುದ್ದಿವಾಹಿನಿ, ಬೀದರ್.
ಮೋ - 7090414243,
-------------------------

10/08/2024

Address

BIDAR
Bidar
585403

Telephone

+917090414243

Website

Alerts

Be the first to know and let us send you an email when Viju Tv BIDAR posts news and promotions. Your email address will not be used for any other purpose, and you can unsubscribe at any time.

Contact The Business

Send a message to Viju Tv BIDAR:

Share