rajpal

rajpal ಮಹಾನಾಯಕ್ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರ ಜೀವನ ಆಧಾರಿತ ಸಂಚಿಕೆ

13/12/2023

ɴᴀᴍᴏ ʙᴜᴅᴅʜᴀ 💙🙇‍♂️

12/12/2023

💯💙🙏🙇‍♂️

12/12/2023

💙✨🙏jai bhim ✨💙✨

11/12/2023

ZEE ಕನ್ನಡದಲ್ಲಿ ಶನಿವಾರ ಭಾನುವಾರ ಬೆಳಗ್ಗೆ 9 am ಗಂಟೆಗೆ ಪ್ರಸಾರವಾಗುತ್ತಿರುವ ಮಹಾನಾಯಕ ದಾರವಾಹಿಯನ್ನು ನೋಡಿಲ್ಲದಿದ್ದರೆ, 24 ಗಂಟೆಯೂ ಲಭ್ಯವಿರುವ, ಎಲ್ಲಾ ಎಪಿಸೋಡ್ ಗಳನ್ನು ನೋಡಬಹುದಾದ
ಮಹಾನಾಯಕ ಅಂಬೇಡ್ಕರ್ ಎಪಿಸೋಡ ವಾಟ್ಸಾಪ್ ಚಾನೆಲ್ ಲಿಂಕ್ 👇
https://whatsapp.com/channel/0029VaBiIk472WTryULzjo2s

ಎಲ್ಲರೂ ಬೇಗ ಬೇಗ ಸೇರಿಕೊಳ್ಳಿ
ಎಲ್ಲಾ ಗ್ರೂಪ್ಗಳಿಗಿಂತ ಮುಂಚೆ ಈ ನಮ್ಮ ಚಾನೆಲ್ ನಲ್ಲಿ ಸೀರಿಯಲ್ ಬರುತ್ತೆ

💫💙ಜೈ ಭೀಮ್ 💙💫

ನಮಗೆ ನೂರು ಜನ ಸಹಾಯ ಮಾಡಿದ್ದರೂ ಕೆಡುಕು ಬಯಸಿದ ಒಬ್ಬರನ್ನು ಮನದಲ್ಲಿಟ್ಟುಕೊಂಡು ಕೊರಗುತ್ತೇವೆ. ಬದಲಾಗಿ ಸಹಾಯಹಸ್ತ ಚಾಚಿದವರನ್ನು ಸ್ಮರಿಸಿ ಸುಂ...
23/11/2023

ನಮಗೆ ನೂರು ಜನ ಸಹಾಯ ಮಾಡಿದ್ದರೂ ಕೆಡುಕು ಬಯಸಿದ ಒಬ್ಬರನ್ನು ಮನದಲ್ಲಿಟ್ಟುಕೊಂಡು ಕೊರಗುತ್ತೇವೆ. ಬದಲಾಗಿ ಸಹಾಯಹಸ್ತ ಚಾಚಿದವರನ್ನು ಸ್ಮರಿಸಿ ಸುಂದರ ಬದುಕನ್ನು ಕಟ್ಟಿಕೊಳ್ಳೋಣ.. ✨️🙂

14/05/2023

*ತುಂಬಿದ ಊರಲ್ಲಿ ಆನೆ ಅಂಬಾರಿ ಹೊರುವ ಹಾಗೆ,

*ಒಂಬತ್ತು ತಿಂಗಳು ಹೊತ್ತು ತಿರುಗಾಡಿದ ತಾಯಿ,

*ಅಸುರ ಗಣದ ಕಿಡಿ ಸೋಕದಂತೆ ಕಣ್ಣಿಟ್ಟು ಕಾದಳ ಅಮ್ಮ,

*ಕಣ್ಣ ನೀರ ಸೇರಗಂಚಲಿ ಒರೆಸಿ ಧೈರ್ಯ ನೀಡಿದವಳು ಅಮ್ಮಾ♪♪♪...!~

╔═══❖• •❖═══╗
•••❀♥︎`.🇦 𝗺𝗺𝗮.´♥︎❀•••
╚═══❖• •❖═══╝

𝑯𝒂𝒑𝒑𝒚 𝒎𝒐𝒕𝒉𝒆𝒓'𝒔 𝒅𝒂𝒚..🫶❤️🥰

💥❣️🌍🤗🙏⚡️

ಪ್ರೀತಿಯಿಂದ ಪ್ರೀತಿನಾ ಹೇಳಿದ್ದು ಆಯ್ತು...   ಪ್ರೀತಿಸು ಅಂತ ಬೇಡಿದ್ದು ಆಯ್ತು...ನೀನೇ ನನ್ನ ಒಲವು ಅಂತ ಕಾಡಿದ್ದು ಆಯ್ತು...   ರಾಣಿಯಾಗಿ ಇರ...
13/05/2023

ಪ್ರೀತಿಯಿಂದ ಪ್ರೀತಿನಾ ಹೇಳಿದ್ದು ಆಯ್ತು...
ಪ್ರೀತಿಸು ಅಂತ ಬೇಡಿದ್ದು ಆಯ್ತು...
ನೀನೇ ನನ್ನ ಒಲವು ಅಂತ ಕಾಡಿದ್ದು ಆಯ್ತು...
ರಾಣಿಯಾಗಿ ಇರುವೆ ರಾಜನಾಗಿರು ಅಂತ ಗತ್ತಿನಿಂದ ಕೇಳಿದ್ದು ಆಯ್ತು...
ಇನ್ನು ಏನಿದ್ದರೂ ಗಾಂಚಾಲಿ ತೋರಿಸೋ ನಮ್ಮ ಹುಡುಗನ್ನ ಎತ್ತಾಕೊಂಡು ಹೋಯ್ತಾ ಇರೋದೇ😜😜😜

ಶುಭರಾತ್ರಿ😊

13/05/2023

*ಯಾರಮ್ಮ ಇವಳು*
*ಕಣ್ಣಮಿಂಚಾದವಳು*

*ಎದೆಯಾ ಬಡಿತಕೆ*
*ಮನಸ್ಸಿನ ತುಡಿತಕೆ*

*ಕಾರಣ ಆದಳು*
*ಯಾರ ಅವಳು ಯಾರು ಅವಳು...?*
🌏❣️👰🏻🖇️🥰

ಹೂವಾಯ್ತು ಚೆಲುವೆ ನಿನ್ನಾ ಪ್ರೀತಿಯ ಒಲವಿಂದಕಲ್ಲಾಗಿದ್ದ ನನ್ನಾ ಹೃದಯ..ಸತ್ತಂತಿದ್ದ ಮನಸು ಉಸಿರಾಡಿತು ನಿನ್ನಾ ನಗುವಿಂದಆಸೆಗಳುಸತ್ತ ಜೀವನಕ್ಕೆ ...
13/05/2023

ಹೂವಾಯ್ತು ಚೆಲುವೆ ನಿನ್ನಾ ಪ್ರೀತಿಯ ಒಲವಿಂದ
ಕಲ್ಲಾಗಿದ್ದ ನನ್ನಾ ಹೃದಯ..
ಸತ್ತಂತಿದ್ದ ಮನಸು ಉಸಿರಾಡಿತು ನಿನ್ನಾ ನಗುವಿಂದ
ಆಸೆಗಳುಸತ್ತ ಜೀವನಕ್ಕೆ ಮರು ಜೀವ ಕೊಟ್ಟ ದೇವತೆ
ಕನವರಿಸುತ್ತಿದೆ ನನ್ನಾ ಮನ ಪ್ರತಿ ಕ್ಷಣ ನಿನ್ನನ್ನೇ.. ❤️❤️

ನನ್ನೆದೆ ಏರಿತಗಳನ್ನು ಅಳೆಯುವ ಸಾಮರ್ಥ್ಯ ನಿನಗಷ್ಟೇ ಇದೆ !!💕ಏಕೆಂದರೆ ದಿನೇ ರಾತ್ರಿ ನನ್ನೆದೆ ಮೇಲೆ ತಲೆಯಿಟ್ಟು ಮಲಗುವ ಅಧಿಕಾರ ಅವಕಾಶ ಅದೃಷ್ಟ ...
13/05/2023

ನನ್ನೆದೆ ಏರಿತಗಳನ್ನು ಅಳೆಯುವ ಸಾಮರ್ಥ್ಯ ನಿನಗಷ್ಟೇ ಇದೆ !!💕

ಏಕೆಂದರೆ ದಿನೇ ರಾತ್ರಿ ನನ್ನೆದೆ ಮೇಲೆ ತಲೆಯಿಟ್ಟು ಮಲಗುವ ಅಧಿಕಾರ ಅವಕಾಶ ಅದೃಷ್ಟ ನಿನಗಷ್ಟೇ ಇರೋದು !!!😚

✍️Singel ___king____rajpal___✍️

ನಿನ್ನ ಕಂಗಳೆ ನನ್ನ ಕನ್ನಡಿ ♥️ನಿನ್ನ ಮಡಿಲಿಗೆ ನನ್ನ ಸುಖ ನಿದ್ದೆಗೆ ಶಾಂತ ಜೋಪಡಿ 💞ದಿನಾ ನಿನ್ನೆದೆಯ ಮೇಲೆ ತಲೆ ಇಟ್ಟು ಮಲಗುವುದೇ ನನ್ನ ಅದೃಷ್ಟ...
13/05/2023

ನಿನ್ನ ಕಂಗಳೆ ನನ್ನ ಕನ್ನಡಿ ♥️

ನಿನ್ನ ಮಡಿಲಿಗೆ ನನ್ನ ಸುಖ ನಿದ್ದೆಗೆ ಶಾಂತ ಜೋಪಡಿ 💞

ದಿನಾ ನಿನ್ನೆದೆಯ ಮೇಲೆ ತಲೆ ಇಟ್ಟು
ಮಲಗುವುದೇ ನನ್ನ ಅದೃಷ್ಟದ ಗುಡಿ 🫶

✍️Single ____King ___rajpal__✍️

ಜೀವನದ ಪುಸ್ತಕದಲ್ಲಿ...ಕಾಲವೆಂಬ ಹಾಳೆಗಳನ್ನು ...ಓದುತ್ತಾ ಹೋಗಬೇಕು....ಯಾವ ಹಾಳೆಯಲ್ಲಿ ನೋವಿದೆಯೋ. ಯಾವ ಹಾಳೆಯಲ್ಲಿ ಸಂತೋಷವಿದೆಯೋ..ಓದಿದರೆ ಮ...
13/05/2023

ಜೀವನದ ಪುಸ್ತಕದಲ್ಲಿ...
ಕಾಲವೆಂಬ ಹಾಳೆಗಳನ್ನು ...
ಓದುತ್ತಾ ಹೋಗಬೇಕು....
ಯಾವ ಹಾಳೆಯಲ್ಲಿ ನೋವಿದೆಯೋ. ಯಾವ ಹಾಳೆಯಲ್ಲಿ ಸಂತೋಷವಿದೆಯೋ..
ಓದಿದರೆ ಮಾತ್ರ ತಿಳಿವುದು .....♥️

Address

Bidar

Alerts

Be the first to know and let us send you an email when rajpal posts news and promotions. Your email address will not be used for any other purpose, and you can unsubscribe at any time.

Share