VD 35 News

VD 35 News Fight for Right in india

13/07/2025

12/07/2025

ವಾಶ್ ಕಮಿಟಿ ರಚಿಸಿ ತನಿಖೆ ನಡೆಸಿ ದಿನಾಂಕ 17.3.2025 ರಂದು ಸಮಿತಿಯ ತನಿಖೆಯ ವರದಿಯಲ್ಲಿ ಸದರಿಯವರು, ನಿರಪರಾಧಿ ಎಂದು ಸಾಬೀತಾದರು ಕೂಡ ವರದಿ ಪ್ರಕಾರ ತಪ್ಪಿಸ್ತರ ವಿರುದ್ಧ ಕಾನೂನು ಕ್ರಮ ಕೈಗೊಂಡಿರುವುದಿಲ್ಲ ಎಂದು ಕರ್ನಾಟಕ ರಾಜ್ಯ ಸರ್ಕಾರಿ ಮತ್ತು ಅರೆ ಸರ್ಕಾರಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ನೌಕರರ ಸಾಮಾಜಿಕ ಪರಿವರ್ತನೆ ಸಂಘದ, ಸಂಸ್ಥಾಪಕರು ಹಾಗೂ ರಾಜ್ಯ ಅಧ್ಯಕ್ಷರು ಶ್ರೀ ಅಮೃತ್ ಎಸ್ ಮೊಳಕೆರೆ ಅವರು
ಬೀದರ್ ಜಿಲ್ಲಾಧಿಕಾರಿ ಹಾಗೂ , ಬ್ರಿಮ್ಸ್ ನಿರ್ದೇಶಕರಿಗೆ ಮನವಿ ಸಲ್ಲಿಸಿದರು

11/07/2025

VD 35news ಸುದ್ದಿ ಮಾಡಿದ ತಕ್ಷಣ ಅದಕ್ಕೆ ಸ್ಪಂದಿಸಿದ ಬೀದರ್ ಮಹಾನಗರ ಪಾಲಿಕೆ, ಸಮಸ್ಯೆಗಳನ್ನು ಅರಿತರೆ ಮುಂದೆ ಆಗು ಹೋಗುವ ಸಮಸ್ಯೆಗಳನ್ನು ತಡೆಗಟ್ಟಬಹುದು , ಧನ್ಯವಾದ ಬೀದರ್ ಮಹಾನಗರ ಪಾಲಿಕೆ

10/07/2025

ದೇಶದ ಮೊದಲನೇ ಪ್ರಧಾನಮಂತ್ರಿಯಾಗಿದ್ದ ಪಂಡಿತ್ ಜವಾಹರ್ಲಾಲ್ ನೆಹರು ರವರು ಸಾರ್ವಂತಿಕ ವಲಯದ ಕೈಗಾರಿಕೆಗಳನ್ನು ಸ್ಥಾಪಿಸಿ ರುತ್ತಾರೆ, ಆದರೆ ಈಗಿರುವ ಪ್ರಧಾನಮಂತ್ರಿಗಳು ಮಾನ್ಯ ನರೇಂದ್ರ ಮೋದಿಯವರು ಸಾರ್ವಂತಿಕ ವಲಯಗಳನ್ನು ಮಾರಾಟಕ್ಕೆ ತೆಗೆದಿರುತ್ತಾರೆ

09/07/2025

ಬೀದರ್ ಜಿಲ್ಲೆಯಲ್ಲಿ ಹೆಚ್ಚಾಗ್ತಾಇದೆ ಅಕ್ರಮ ಮಧ್ಯ ಮಾರಾಟ,
ಕಣ್ಣು ಮುಚ್ಚಿ ಕುಳಿತ ಅಬಕಾರಿ ಇಲಾಖೆ, ಅಧಿಕಾರಿಗಳು
ಅಕ್ರಮವಾಗಿ ಮಧ್ಯ ಮಾರಾಟ ಮಾಡುವವರಿಗೆ ಕುಮ್ಮಕ್ಕು ಕೊಡುತ್ತಿರುವವರು ಯಾರು ?

05/07/2025

SC ಓಣಿ ಕಡೆ ಗಮನ ಕೊಡಲಾ,PDO ಮತ ಮೆಂಬರ್
ನಮ್ಮ ಸಮಸ್ಯೆ ಕೇಳುವವರು ಯಾರೂ ಇಲ್ಲ,
ಶ್ರೀಮಂಡಲ ಗ್ರಾಮದ ಪಂಚಾಯತ್ ಖಾಲಿ ಹೆಸರಿಗೆ ಮಾತ್ರ

03/07/2025

ಯಪ್ಪಾ ಎಂತಹ ಅನ್ಯಾಯ ನಡಿತೈತಿ ಈ ಪಂಚಾಯಿತಿದೊಳಗ
ಒಬ್ಬರ ಆಸ್ತಿ ಇನ್ನೊಬ್ಬರ ಪಾಲು, #

02/07/2025

ಬೀದರ್ ಜಿಲ್ಲೆಯ ಬೀದರ್ ತಾಲೂಕಿನ ಆತ್ಮೀಯ ಸಹೋದರ
ಅಂದಲಪಾಡ್ ಗ್ರಾಮದ ಗುರುದಾಸ್ ಅವರು ವಕೀಲರ ಪದವಿ ಪಡೆದುಕೊಂಡ ಸಂದರ್ಭದಲ್ಲಿ ಅವರಿಗೆ ಸನ್ಮಾನಿಸಿದ ಕ್ಷಣ

30/06/2025

ಅಮಾಯಕನನ್ನು ಕಲ್ಲಿನಿಂದ ತಲೆಗೆ ಹೊಡೆದು, ಪರಾರಿಯಾದ ಹುಚ್ಚ

27/06/2025

ಬೀದರ್ ನಗರದಲ್ಲಿಂದು ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ

22/06/2025

ನಮ್ಮ ಸಂಘಟನೆ ಬಗ್ಗೆ ಆಗಲಿ ನಮ್ಮ ಪಕ್ಷದ ಬಗ್ಗೆ ಆಗಲಿ
ಯಾರು ಸಹ ತಪ್ಪಾಗಿ ತಿಳಿದುಕೊಳ್ಳಬಾರದು , ಏಕೆಂದರೆ
ನಿಜಕ್ಕೂ ನಾವು ನಮ್ಮ ಬೀದರ್ ಜಿಲ್ಲಾ ಉಸ್ತುವಾರಿಗಳಾದ ಶ್ರೀ ಈಶ್ವರ ಖಂಡ್ರೆ ಯವರನು ಭೇಟಿ ಮಾಡಿದ್ದು ನಿಜ,
ಬೀದರ್ ಜಿಲ್ಲೆಯಾದಂತ ದಲಿತರ ಮೇಲಿನ ದೌರ್ಜನ್ಯ ಹಾಗೂ ಪ್ರಕರಣಗಳ ಬಗ್ಗೆ ಚರ್ಚೆ ಮಾಡಿದ್ದೇವೆ
ಆದರೆ ಯಾವುದೇ ಕಾರಣಕ್ಕೂ ನಾವು ಕಾಂಗ್ರೆಸ್ಸಿಗೆ ಸೀಮಿತರಲಾ
ಅದು ಬಿಎಸ್ಪಿ ಪಕ್ಷವಾಗಲಿ ಅಥವಾ ಬೀಮ್ ಆರ್ಮಿ ಆಗಲಿ

17/06/2025

ಸ್ವಚ್ಚತೆ ಬಗ್ಗೆ ಗಮನ ಹರಿಸದ ನಗರ ಸಭೆ ಬೀದರ, ಮಳೆಗಾಲ ಪ್ರಾರಂಭ ವಾಗಿದೆ, ಜಾಸ್ತಿ ಸಮಸ್ಯೆ ಎದುರಾಗಬಹುದು
ಹಾಗೆ ಶಾಲೆಯ ವಿದ್ಯಾರ್ಥಿಗಳ ಬಗ್ಗೆ ಸ್ವಲ್ಪ ಗಮನ ಹರಿಸಬೇಕು
ಭೀಮ್ ಆರ್ಮಿ ಗೌರವಾಧ್ಯಕ್ಷ ಲಕ್ಷ್ಮಣ್ ಲಾಧಾಕರ್

Address

Bidar

Telephone

+918722201938

Website

https://www.instagram.com/vd35news?igsh=ZHhpeDBzN2I1OXRp, https://you

Alerts

Be the first to know and let us send you an email when VD 35 News posts news and promotions. Your email address will not be used for any other purpose, and you can unsubscribe at any time.

Contact The Business

Send a message to VD 35 News:

Share