ಕಲ್ಯಾಣ ಕರ್ನಾಟಕ

ಕಲ್ಯಾಣ ಕರ್ನಾಟಕ ಕಲ್ಯಾಣ ಕರ್ನಾಟಕ UPIID: 9607629999@ibl
Use our channel to promote your company, product, personal development, political party commercials, etc.

Boost Your Online Presence with ಕಲ್ಯಾಣ ಕರ್ನಾಟಕ !

ನಿಮ್ದೇ ಆಡಿಯೋ,ನಿಮ್ಮದೇ ವಿಡಿಯೋ ನಿಮ್ಮದೇ ಫೋಟೋ ನಿಮ್ಮದೇ ಸುದ್ದಿ, ನಮ್ದು ಏನು ಇಲ್ಲ

WhatsApp: 9607629999

ಇದು ಮಾಧ್ಯಮವಲ್ಲ ಮಾಧ್ಯಮಕ್ಕೆ ಇದಕ್ಕೆ ಸಂಬಂಧವಿಲ್ಲ ,ಇದರ ಪ್ರತಿನಿಧಿ‌ ಇಲ್ಲ,ಇದು ರಾಜಕೀಯ ರಹಿತವಾದ ಖಾತೆ ಫೋಟೋ,ವೀಡಿಯೊ, ನಮ್ಮದಲ್ಲ to attract more viewers. only 300 rupees per post ನಾಯಕರ ಪ್ರಚಾರ, ನಿಮ್ಮ ದಿನನಿತ್ಯದ ದಿನಚರಿ ವಿಶೇಷತೆ, ಶುಭಾಶಯಗಳು, ಪಕ್ಷಗಳ ಪ್ರಚಾರ, ಹುಟ್ಟು ಹಬ್ಬ ಮತ್ತು ಮದುವ

ೆ ವಾರ್ಷಿಕೋತ್ಸವದ ಶುಭಶಯಗಳು, ವೈಯಕ್ತಿಕ ಚಿತ್ರಗಳು ಕಲ್ಯಾಣ ಕರ್ನಾಟಕ ಮೂಲಕ ಹಂಚಿಕೊಳ್ಳಿ, ಕೇವಲ 300 ರೂಪಾಯಿಯಲ್ಲಿ ಪ್ರತಿ ಪೊಸ್ಟ್ ಗೆ. UPIID ಗೆ 300 ರೂಪಾಯಿ ನಿಮ್ಮ ಗೂಗಲ್ ಪೇ ಫೋನ್‌ಪೆ,ಪೇಟಿಯಂ ಇತ್ಯಾದಿ ಬಳಸಿ

(Above mentioned article is brand desk content. This article is a paid publication and does not have journalistic/editorial involvement of IDPL, and IDPL claims no responsibility whatsoever)

21/09/2025
19/09/2025

ವೀರಶೈವ ಲಿಂಗಾಯತ ಸಮಾಜದ ಹಿತಕ್ಕಾಗಿ ಈಶ್ವರ ಖಂಡ್ರೆ ಅವರು ಒಳ್ಳೆಯ ನಿರ್ಣಯವನ್ನು ತೆಗೆದುಕೊಂಡಿದ್ದಾರೆ ಮುಂದೆಯೂ ಇದೆ ರೀತಿಯಲ್ಲಿ ಅವರು ಎಲ್ಲರನ್ನು ಒಗ್ಗೂಡಿಸಲಿ-ಬಸವರಾಜ್ ಬೊಮ್ಮಾಯಿ

"ತನ್ನ ಮೊದಲ ಸಂಬಳದಲ್ಲಿ 120 ಮಕ್ಕಳಿಗೆ ಶಾಲಾ ಬ್ಯಾಗ್ ಗೀಫ್ಟ್ ನೀಡಿದ ಶಿಕ್ಷಕಿ ಶ್ರೀಗ ಶ್ರೀ ಮೊದಲ ಸಂಬಳ ಬಂದ್ರೆ ಸಾಕು. ಪಾರ್ಟಿ, ಮೋಜು ಮಸ್ತಿ ...
19/09/2025

"ತನ್ನ ಮೊದಲ ಸಂಬಳದಲ್ಲಿ 120 ಮಕ್ಕಳಿಗೆ ಶಾಲಾ ಬ್ಯಾಗ್ ಗೀಫ್ಟ್ ನೀಡಿದ ಶಿಕ್ಷಕಿ ಶ್ರೀಗ ಶ್ರೀ ಮೊದಲ ಸಂಬಳ ಬಂದ್ರೆ ಸಾಕು. ಪಾರ್ಟಿ, ಮೋಜು ಮಸ್ತಿ ಎಂದು ಒಡಾಡುವರ ಮಧ್ಯೆ ತನ್ನ ಮೊದಲ ಸಂಬಳವನ್ನು ಬಡ ಮಕ್ಕಳ ಶಿಕ್ಷಣಕ್ಕೆ ಬಳಸಿದ ಈ ಶಿಕ್ಷಕಿಯ ಕಾರ್ಯಕ್ಕೆ ಒಂದು ಮೆಚ್ಚುಗೆ ಇರಲಿ."🥰

19/09/2025

ಪಂಚಮಸಾಲಿಗರಿಗೆ ಯಡಿಯೂರಪ್ಪ ದ್ರೋಹ ಮಾಡವ್ರೆಎಂದ ಯತ್ನಾಳ್

ಗುಜರಾತ್ ಮೂಲದ ಕಾಜಲ್ ವಿಕಾಸ್ ಎಂಬ ಮಹಿಳೆಯೊಬ್ಬರು ಏಕಕಾಲದಲ್ಲಿ 4 ಮಕ್ಕಳಿಗೆ ಜನ್ಮ ನೀಡಿದ್ದಾರೆ, ಈ ಮಹಾತಾಯಿಗೆ ಶುಭಾಶಯ ತಿಳಿಸಿದ ವೈದ್ಯ ಲೋಕ  ...
18/09/2025

ಗುಜರಾತ್ ಮೂಲದ ಕಾಜಲ್ ವಿಕಾಸ್ ಎಂಬ ಮಹಿಳೆಯೊಬ್ಬರು ಏಕಕಾಲದಲ್ಲಿ 4 ಮಕ್ಕಳಿಗೆ ಜನ್ಮ ನೀಡಿದ್ದಾರೆ, ಈ ಮಹಾತಾಯಿಗೆ ಶುಭಾಶಯ ತಿಳಿಸಿದ ವೈದ್ಯ ಲೋಕ

18/09/2025

Caste Census Survey Controversy ಇದರಲ್ಲಿ ಮುಸ್ಲಿಂ ಕ್ರಿಶ್ಚಿಯನ್ ಅಂತ ಯಾಕಿಲ್ಲ..Mahabharata

ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ಕಲಬುರಗಿಯಲ್ಲಿ ಇಂದು ಸರ್ದಾರ್‌ ವಲ್ಲಭಬಾಯಿ ಪಟೇಲ್‌ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಅವರ ಭಾವಚಿತ್ರಕ್ಕೆ...
17/09/2025

ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ಕಲಬುರಗಿಯಲ್ಲಿ ಇಂದು ಸರ್ದಾರ್‌ ವಲ್ಲಭಬಾಯಿ ಪಟೇಲ್‌ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದೆ.

ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ನೇತೃತ್ವದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳು ಹೈದ್ರಾಬಾದ್ ನಿಜಾಮರ ಆಳ್ವಿಕೆಯಿಂದ ಭಾರತದ ಒಕ್ಕೂಟಕ್ಕೆ ಸೇರ್ಪಡೆಯಾದ ಇದು ನಮ್ಮ ಪಾಲಿಗೆ ಐತಿಹಾಸಿಕ ದಿನ.

ಪ್ರಾಕೃತಿಕ ಅಸಮತೋಲನದಿಂದಾಗಿ ಅಭಿವೃದ್ಧಿಯಲ್ಲಿ ಹಿಂದುಳಿದಿರುವ ಕಲ್ಯಾಣ ಕರ್ನಾಟಕ ಜಿಲ್ಲೆಗಳ‌ ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ.

ಕಲ್ಯಾಣ ಕರ್ನಾಟಕ
17/09/2025

ಕಲ್ಯಾಣ ಕರ್ನಾಟಕ

Address

Bidar

Alerts

Be the first to know and let us send you an email when ಕಲ್ಯಾಣ ಕರ್ನಾಟಕ posts news and promotions. Your email address will not be used for any other purpose, and you can unsubscribe at any time.

Contact The Business

Send a message to ಕಲ್ಯಾಣ ಕರ್ನಾಟಕ:

Share