Praja.News

Praja.News Digital Media

09/04/2026

ಬಾಗಲಕೋಟೆ ಉಪಚುನಾವಣೆವೇಳೆ ಕಾಂಗ್ರೆಸ್ ಪಕ್ಷದಾ ಕಾರ್ಯಕರ್ತಾರು ಕಾನೂನು ಉಲಘನೇ ಮೀರಿ ಬಾಗಲಕೋಟ ಮತ ಕ್ಷೇತ್ರದಲ್ಲಿ ಅಕ್ರಮವಾಗಿ ದುಡ್ಡು ಹಂಚುತಿದಾರೆ.

viralpost

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಡಿಕೆ.ಶಿವಕುಮಾರ್, ಚುನಾವಣೆ ಬಳಿಕ ನಾಯಕತ್ವ ಬದಲಾವಣೆ ಚರ್ಚೆ ಆಗುವುದೇ ಎಂದು ಕೇಳಿದಾಗ, ಈ ವಿಚಾರವಾ...
07/04/2026

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಡಿಕೆ.ಶಿವಕುಮಾರ್, ಚುನಾವಣೆ ಬಳಿಕ ನಾಯಕತ್ವ ಬದಲಾವಣೆ ಚರ್ಚೆ ಆಗುವುದೇ ಎಂದು ಕೇಳಿದಾಗ, ಈ ವಿಚಾರವಾಗಿ ನೀವು ಸಮಸ್ಯೆ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ ಎಂದರು. ಚುನಾವಣೆ ನಂತರ ನೀವು ಸಿಎಂ ಆಗುತ್ತೀರಿ ಎಂದು ಚರ್ಚೆಯಾಗುತ್ತಿದೆ ಎಂದಾಗ, ಎಲ್ಲಕ್ಕೂ ಕಾಲವೇ ಉತ್ತರಿಸಲಿದೆ ಎಂದರು.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಡಿಕೆ.ಶಿವಕುಮಾರ್, ಚುನಾವಣೆ ಬಳಿಕ ನಾಯಕತ್ವ ಬದಲಾವಣೆ ಚರ್ಚೆ ಆಗುವುದೇ ಎಂದು ಕೇಳಿದಾಗ, ಈ ವಿಚಾರವಾಗಿ ನೀವು ಸಮಸ್ಯೆ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ ಎಂದರು. ಚುನಾವಣೆ ನಂತರ ನೀವು ಸಿಎಂ ಆಗುತ್ತೀರಿ ಎಂದು ಚರ್ಚೆಯಾಗುತ್ತಿದೆ ಎಂದಾಗ, ಎಲ್ಲಕ್ಕೂ ಕಾಲವೇ ಉತ್ತರಿಸಲಿದೆ ಎಂದರು.

Read more at: praja.news kannada

02/04/2026

Bidar :ಬೀದರ ಜಿಲ್ಲೆಯ ಮನ್ನಹಳ್ಳಿ ಗ್ರಾಮದಲ್ಲಿ ಶ್ರೀ ಹನುಮಾನ್ ದೇವಸ್ಥಾದಲ್ಲಿ ಗುದ್ದಲಿ ಪೂಜೆ ಹಾಗೂ ಶ್ರೀ ಹನುಮಾನ್ ಜಯಂತ್ಯೋತ್ಸವ ಅಂಗವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವರ ದರ್ಶನ ಪಡೆದರುಹಾಗೆ ನಾಡಿನ ಜನತೆಗೆ ಒಳಿತವಾಗಲೆಂದು ಪ್ರಾರ್ಥನೆಯನ್ನು ಸಲ್ಲಿಸಿದರು.ಶ್ರೀ ಶೈಲೇಂದ್ರ ಬೆಲ್ದಾಳೆ ಹಾಗೂ ಶ್ರೀ ಸಂತೋಷ ಪಾಟೀಲ್

02/04/2026

ಬೆಂಗಳೂರು: ಹತ್ತನೇ ತರಗತಿಯ ಪರೀಕ್ಷೆ ಎಂದರೆ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಒಂದು ರೀತಿಯ ಆತಂಕ ಇದ್ದೇ ಇರುತ್ತದೆ. ಮೊದಲ ಬಾರಿಗೆ ಬೋರ್ಡ್ ಪರೀಕ್ಷೆ ಎದುರಿಸುವ ಕಾರಣ ಸಹಜವಾಗಿಯೇ ಭಯ ಮನೆಮಾಡಿರುತ್ತದೆ. ಆದರೆ, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು (KSEAB) ವಿದ್ಯಾರ್ಥಿಗಳ ಈ ಆತಂಕವನ್ನು ಸಂಪೂರ್ಣವಾಗಿ ನಿವಾರಿಸಲು ಮತ್ತು ಶಿಕ್ಷಣ ವ್ಯವಸ್ಥೆಯನ್ನು ಮತ್ತಷ್ಟು ವಿದ್ಯಾರ್ಥಿ ಸ್ನೇಹಿಯನ್ನಾಗಿಸಲು ಮಹತ್ವದ ಹೆಜ್ಜೆಯನ್ನಿಟ್ಟಿದೆ. ಈ ಬಾರಿ ರಾಜ್ಯಾದ್ಯಂತ 'ಮೂರು ವಾರ್ಷಿಕ ಪರೀಕ್ಷೆಗಳ' ವಿನೂತನ ನಿಯಮವನ್ನು ಜಾರಿಗೆ ತರಲಾಗಿದ್ದು, ಇದು ಲಕ್ಷಾಂತರ ವಿದ್ಯಾರ್ಥಿಗಳಿಗೆ ವರದಾನವಾಗಿ ಪರಿಣಮಿಸಿದೆ.

02/04/2026

Karnataka Police: ಕರ್ನಾಟಕ ಪೊಲೀಸ್ ಇಲಾಖೆ ದೇಶದಲ್ಲೇ ಅತ್ಯಂತ ಉತ್ತಮವಾದ ಪೊಲೀಸ್ ವ್ಯವಸ್ಥೆ ಎಂಬ ಬಿರುದಿಗೆ ಪಾತ್ರವಾಗಿದೆ ಎಂದು ಗೃಹ ಸಚಿವರಾದ ಡಾ. ಜಿ.ಪರಮೇಶ್ವರ್ ಅವರು ಹೇಳಿದ್ದಾರೆ. ಕೋರಮಂಗಲದ ಕೆಎಸ್‌ಆರ್‌ಪಿ ಪರೇಡ್ ಮೈದಾನದಲ್ಲಿ ನಡೆದ ಪೊಲೀಸ್ ಧ್ವಜ ದಿನಾಚರಣೆ ಹಾಗೂ ಮುಖ್ಯಮಂತ್ರಿಗಳ ಪದಕ ಪ್ರದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಪದಕ ಪುರಸ್ಕೃತರನ್ನು ಉದ್ದೇಶಿಸಿ ಅವರು ಮಾತನಾಡಿದ್ದಾರೆ.

02/04/2026

ಬೀದರ್ : ಬೀದರ್ ಜಿಲ್ಲಾ ಪೊಲೀಸ್ ಕವಯತ್ ಮೈದನಾದಲ್ಲಿ ಇಂದುಪೊಲೀಸ್ ಧ್ವಜದ ದಿನಾಚರಣೆಯನು ಆಚರಿಸಲಾಯಿತು. ಕರ್ನಾಟಕ ರಾಜ್ಯದಲ್ಲಿ 1965 ಏಪ್ರೀಲ್-02 ನೇ ತಾರೀಖದಂದು ಕರ್ನಾಟಕ ರಾಜ್ಯ ಪೊಲೀಸ್ ಕಾಯ್ದೆ ಜಾರಿಗೆ ಬಂದ ಸವಿ ನೆನಪಿಗಾಗಿ ಪ್ರತಿ ವರ್ಷ ಏಪ್ರೀಲ್-02 ರಂದು ಪೊಲೀಸ್ ಧ್ವಜ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಇಂದು ಬೀದರ ಜಿಲ್ಲಾ ಪೋಲಿಸ್ ಕವಾಯತು ಮೈದಾನದಲ್ಲಿ ಪೊಲೀಸ್ ಧ್ವಜ ದಿನಾಚರಣೆಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಶ್ರೀ ಅಮರಪ್ಪ ಎಸ್. ಶಿವಬಲ್, ನಿವೃತ ಸಿ.ಪಿ.ಐ ರವರಿಗೆ ಸನ್ಮಾನಿಸಿ, ಅತಿಥಿಗಳಿಗೆ ಶ್ರೀ ಸುನೀಲ ಕೊಡ್ಲಿ,ಡಿ.ಎಸ್.ಪಿ ಡಿ.ಎ.ಆರ್ ರವರ ಮುಂದಾಳತ್ವದಲ್ಲಿ ಪರೆಡ ಕಮಾಂಡರ ಶ್ರೀ ಉದಯಕುಮಾರ ಆರ್.ಎಸ್.ಐ ಎರಡನೆ ಕಮಾಂಡರ ಶ್ರೀ ಸೈಫನ್ ಸಾಬ, ಪ್ರೋ. ಪಿ.ಎಸ್.ಐ ರವರ ನೇತೃತ್ವದಲ್ಲಿ ಒಟ್ಟು ಆರು ಪ್ಲಾಟೂನಗಳು ಭಾಗ ವಹಿಸಿದ್ದು, 1 ನೇ ಪ್ಲಾಟೂನ್ ಶ್ರೀ ದೇವೆಗೌಡಾ, ಪ್ರೋ. ಆರ್.ಎಸ್.ಐ, 2 ನೇ ಪ್ಲಾಟೂನ್ ಪ್ಲಾಟೂನ ಕಮಾಂಡರ ಶ್ರೀ ಬಾಷುಮಿಯಾ, ಜನವಾಡಾ ಪೊಲೀಸ್ ಠಾಣೆ, 3 ನೇ ಪ್ಲಾಟೂನ್ ಕಮಾಂಡರ ಶ್ರೀ ಶಿವಪ್ಪಾ ಮೇಟಿ, ಪಿ.ಎಸ್.ಐ ಹುಲಸೂರ ಪೊಲೀಸ್ ಠಾಣೆ, 4 ನೇ ಪ್ಲಾಟೂನ್ ಕಮಾಂಡರ ಶ್ರೀ ದಿನೇಶ, ಪಿ.ಎಸ್.ಐ ಸಂತಪೂರ ಪೊಲೀಸ್ ಠಾಣೆ, 5 ನೇ ಪ್ಲಾಟೂನ್ ಕಮಾಂಡರ ಶ್ರೀ ಹುಲೇಪ್ಪಾ, ಪಿ.ಎಸ್.ಐ ಹುಮನಾಬಾದ ಸಂಚಾರಿ ಪೊಲೀಸ್ ಠಾಣೆ, 6 ನೇ ಮಹಿಳಾ ಪ್ಲಾಟೂನ್ ಕಮಾಂಡರ ಶ್ರೀಮತಿ ನಂದಿನಿ, ಪಿ.ಎಸ್.ಐ ಮನ್ನಳ್ಳಿ ಪೊಲೀಸ್ ಠಾಣೆ ಮತ್ತು ಶ್ರೀ ಸುನೀಲ್ ನೇತೃತ್ವದ ಬ್ಯಾಂಡ ರವರಿಂದ ಪೊಲೀಸ್ ಗೌರವ ವಂದನೆ ಸಲ್ಲಿಸುವುದರ ಮೂಲಕ ಧ್ವಜ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿ ಗಣ್ಯರವರಿಗೆಲ್ಲರಿಗೂ ಪೊಲೀಸ್ ಧ್ವಜವನ್ನು ಹಂಚಲಾಯಿತು. ಇದರಿಂದ ಸಂಗ್ರಹವಾಗುವ ಧನವನ್ನು ನಿವೃತ ಪೊಲೀಸ್ ಅಧಿಕಾರಿ ಹಾಗು ಸಿಬ್ಬಂದಿಯವರ ಕಲ್ಯಾಣ ನಿಧಿಗೆ ಬಳಸಿಕೊಳ್ಳಲಾಗುತ್ತದೆ.

ಈ ಕಾರ್ಯಕ್ರಮದಲ್ಲಿ ಆಹ್ವಾನಿತ ಅತಿಥಿಗಳು, ಬೀದರ ಜಿಲ್ಲಾ ಪೋಲಿಸ್ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು, ನಿವೃತ ಅಧಿಕಾರಿ ಸಿಬ್ಬಂದಿ, ಲಿಪಿಕ ಅಧಿಕಾರಿ ಸಿಬ್ಬಂದಿ ಹಾಗು ಮಾಧ್ಯಮ, ಅಕ್ಷರ ಮಾಧ್ಯಮ ಮಿತ್ರರು ಉಪಸ್ಥಿತರಿದ್ದರು.

02/04/2026

tamilnadu :ಇಂದು ನಾಮಪತ್ರ ಸಲ್ಲಿಸಿದ ಟಿವಿಕೆ ಮುಖ್ಯಸ್ಥ ವಿಜಯ್ ದಳಪತಿ. ತಮಿಳುನಾಡು ವಿಧಾನಸಭಾ ಚುನಾವಣೆಯ ಹಿನ್ನೆಲೆ ತಿರುಚಿ ಈಸ್ಟ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದರು

vijaythalapathy❤️

02/04/2026

ದಾವಣಗೆರೆ: ಉಪಚುನಾವಣೆ ಪ್ರಚಾರದ ವೇಳೆ ಅಜ್ಜ ನೆನೆದ ಸಮರ್ಥ ಶಮನೂರು.

02/04/2026

Mumbai : ಸಲ್ಮಾನ್ ಖಾನ ಹಾಗೂ ಮಹಾರಾಷ್ಟ್ರದ ಮಾಜಿ ಮುಖಾಮಂತ್ರಿ ಗಳು ಎಕೆನಾಥ್ ಶಿಂದೆ ಮುಖಾ ಅತಿಥಿ ಆಗಿದರು ಪ್ರಶಿಟೆಂಟ್ ಕಪ್ ಲಂಚ್ ನಲ್ಲಿ ಭಾಗವಹಿಸಿದರು.

02/04/2026

Address

New Adarsh Colony, Chidri Road Bidar
Bidar
585401

Website

Alerts

Be the first to know and let us send you an email when Praja.News posts news and promotions. Your email address will not be used for any other purpose, and you can unsubscribe at any time.

Share