
30/04/2025
12ನೇ ಶತಮಾನದಲ್ಲಿ ಅನುಭವ ಮಂಟಪದ ಮೂಲಕ ಜಗತ್ತಿಗೆ ಮೊದಲ ಸಂಸತ್ತು ನೀಡಿ ಸಮಾಜದಲ್ಲಿನ ಅಮಾನತೆ, ಮೌಢ್ಯಗಳನ್ನು ಹೋಗಲಾಡಿಸಲು ಶ್ರಮಿಸಿದವರು ಅಣ್ಣ ಬಸವಣ್ಣನವರು.
ಸರ್ವರಿಗೂ ವಿಶ್ವಗುರು, ಕರ್ನಾಟಕದ ಸಾಂಸ್ಕೃತಿಕ ನಾಯಕ ಅಣ್ಣ ಬಸವಣ್ಣನವರ ಜಯಂತಿಯ ಶುಭಾಷಯಗಳು.