Dr MB Patil updates

Dr MB Patil updates ಉತ್ತರ ಕರ್ನಾಟಕದ ಹುಲಿ ಕರುನಾಡು ಭಗೀರಥ ಡಾ ಎಂ ಬಿ ಪಾಟೀಲರು

ನಾಳೆ ದಿನಾಂಕ 09/10/2022 ರಂದು ಮಾನ್ಯ ಎಂ.ಬಿ.ಪಾಟೀಲರು ಬಬಲೇಶ್ವರ ಕ್ಷೇತ್ರದ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳ ಭೂಮಿ ಪೂಜೆಯಲ್ಲಿ ಪಾಲ್ಗೊಳ...
08/10/2022

ನಾಳೆ ದಿನಾಂಕ 09/10/2022 ರಂದು ಮಾನ್ಯ ಎಂ.ಬಿ.ಪಾಟೀಲರು ಬಬಲೇಶ್ವರ ಕ್ಷೇತ್ರದ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳ ಭೂಮಿ ಪೂಜೆಯಲ್ಲಿ ಪಾಲ್ಗೊಳ್ಳುವರು.

ಮಾನ್ಯ ಎಂ ಬಿ ಪಾಟೀಲ ಸಾಹೇಬರಿಗೆ ಜನ್ಮದಿನದ ಶುಭಾಶಯಗಳು
07/10/2022

ಮಾನ್ಯ ಎಂ ಬಿ ಪಾಟೀಲ ಸಾಹೇಬರಿಗೆ ಜನ್ಮದಿನದ ಶುಭಾಶಯಗಳು

ಜನ ಮೆಚ್ಚಿದ ನಾಯಕ ಎಂ ಬಿ ಪಾಟೀಲ ಸಾಹೇಬರಿಗೆ ಮುಂಚಿತವಾಗಿ ಜನ್ಮದಿನದ ಶುಭಾಶಯಗಳು
06/10/2022

ಜನ ಮೆಚ್ಚಿದ ನಾಯಕ ಎಂ ಬಿ ಪಾಟೀಲ ಸಾಹೇಬರಿಗೆ ಮುಂಚಿತವಾಗಿ ಜನ್ಮದಿನದ ಶುಭಾಶಯಗಳು

ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾದ ಎಂ.ಬಿ.ಪಾಟೀಲರು ಇಂದು ಶೃಂಗೇರಿಯ ಶಾರದಾ ಪೀಠಕ್ಕೆ ಭೇಟಿ ನೀಡಿ ತಾಯಿ ಶಾರದಾಂಬೆಯ ದರ್ಶನ ಆಶಿರ್ವಾದ ಪಡೆದರ...
09/09/2022

ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾದ ಎಂ.ಬಿ.ಪಾಟೀಲರು ಇಂದು ಶೃಂಗೇರಿಯ ಶಾರದಾ ಪೀಠಕ್ಕೆ ಭೇಟಿ ನೀಡಿ ತಾಯಿ ಶಾರದಾಂಬೆಯ ದರ್ಶನ ಆಶಿರ್ವಾದ ಪಡೆದರು.

ಈ ಸಂದರ್ಭದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನಲ್ಲಿ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದನಮ್ಮ ಎಂಬಿ ಪಾಟೀಲರು ಅವರನ್ನು ರೋಡ್ ಶೋ ಮ...
19/08/2022

ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನಲ್ಲಿ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ
ನಮ್ಮ ಎಂಬಿ ಪಾಟೀಲರು ಅವರನ್ನು ರೋಡ್ ಶೋ ಮೂಲಕ ಸ್ವಾಗತಿಸಲಾಯಿತು

ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷರಾದ ಎಂ.ಬಿ.ಪಾಟೀಲ ಸಾಹೇಬರು ಕಲಬುರ್ಗಿ ನಗರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ಹಾಗೂ ಕಾ...
19/08/2022

ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷರಾದ ಎಂ.ಬಿ.ಪಾಟೀಲ ಸಾಹೇಬರು ಕಲಬುರ್ಗಿ ನಗರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಅಭಿಮಾನದಿಂದ ಸ್ವಾಗತಿಸಿದರು.

ತಿಕೋಟಾ ಗ್ರಾಹಕರ ಸಹಕಾರ ಸಂಘ ನಿಯಮಿತದ ನೂತನ ಕಚೇರಿ ಹಾಗೂ ಕಟ್ಟಡವನ್ನು ಪೂಜ್ಯ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳೊಂದಿಗೆ ಮಾನ್ಯ ಎಂಬಿ ಪಾಟೀಲರು ಉ...
08/07/2022

ತಿಕೋಟಾ ಗ್ರಾಹಕರ ಸಹಕಾರ ಸಂಘ ನಿಯಮಿತದ ನೂತನ ಕಚೇರಿ ಹಾಗೂ ಕಟ್ಟಡವನ್ನು ಪೂಜ್ಯ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳೊಂದಿಗೆ ಮಾನ್ಯ ಎಂಬಿ ಪಾಟೀಲರು ಉದ್ಘಾಟಿಸಿದರು

ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕು ಕಂಚುಗಲ್ ಬಂಡೇಮಠದ ಲಿಂಗೈಕ್ಯ ಪರಮಪೂಜ್ಯ ಶ್ರೀ ಶಿವರುದ್ರಮಹಾಸ್ವಾಮಿಗಳವರ 25ನೇ ವರ್ಷದ ಸಂಸ್ಮರಣೋತ್ಸವ ಮತ್ತು ...
05/07/2022

ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕು ಕಂಚುಗಲ್ ಬಂಡೇಮಠದ ಲಿಂಗೈಕ್ಯ ಪರಮಪೂಜ್ಯ ಶ್ರೀ ಶಿವರುದ್ರಮಹಾಸ್ವಾಮಿಗಳವರ 25ನೇ ವರ್ಷದ ಸಂಸ್ಮರಣೋತ್ಸವ ಮತ್ತು ಪರಮಪೂಜ್ಯ ಚರಮೂರ್ತಿ ಶ್ರೀ ಬಸವಲಿಂಗ ಮಹಾಸ್ವಾಮಿಗಳವರ ಪಟ್ಟಾಧಿಕಾರದ ರಜತ ಮಹೋತ್ಸವ ಸಮಾರಂಭದಲ್ಲಿ ಪಾಲ್ಗೊಂಡ ಎಂಬಿ ಪಾಟೀಲರು

ರಾಷ್ಟ್ರಪತಿ ಚುನಾವಣೆಗೆ ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳ‌ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಕೇಂದ್ರದ ಮಾಜಿ ಸಚಿವ ಯಶವಂತ ಸಿನ್ಹಾ ಅವರನ್ನು ಕೆಪಿಸ...
03/07/2022

ರಾಷ್ಟ್ರಪತಿ ಚುನಾವಣೆಗೆ ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳ‌ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಕೇಂದ್ರದ ಮಾಜಿ ಸಚಿವ ಯಶವಂತ ಸಿನ್ಹಾ ಅವರನ್ನು ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷ ಎಂ.ಬಿ.ಪಾಟೀಲರು ಭೇಟಿ ಮಾಡಿ ಶುಭ ಹಾರೈಸಿದರು

Address

Bijapur
586101

Website

Alerts

Be the first to know and let us send you an email when Dr MB Patil updates posts news and promotions. Your email address will not be used for any other purpose, and you can unsubscribe at any time.

Share