MJ Express News

MJ Express News ಜಯ ಕರ್ನಾಟಕ ಸಂಘಟನೆ ಜಿಲ್ಲಾ ಪ್ರಧಾನ್ಕರ್ಯದರ್ಶಿ ವಿಜಯಪುರ. M J EXPRESS NEWS CHIEF EDITOR.

ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.
22/10/2025

ನಾಡಿನ ಸಮಸ್ತ ಜನತೆಗೆ ದೀಪಾವಳಿ
ಹಬ್ಬದ ಹಾರ್ದಿಕ ಶುಭಾಶಯಗಳು.

Happy Birthday M. B. Patil sir.ಡಾ: ಎಂ. ಬಿ. ಪಾಟೀಲ್ ರವರಿಗೆ  ಹುಟ್ಟುಹಬ್ಬದ ಶುಭಾಶಯಗಳು.Muqaddas Inamdar
07/10/2025

Happy Birthday M. B. Patil sir.
ಡಾ: ಎಂ. ಬಿ. ಪಾಟೀಲ್ ರವರಿಗೆ ಹುಟ್ಟುಹಬ್ಬದ ಶುಭಾಶಯಗಳು.
Muqaddas Inamdar

30/09/2025

ಭೀಮಾನದಿ ತೀರದಲ್ಲಿ ಸುರಿದ ಭಾರಿ ಮಳೆಯಿಂದಾದ ಪ್ರವಾಹದ ಪರಿಣಾಮವಾಗಿ ರಾಜ್ಯದ ಕಲಬುರಗಿ, ಬೀದರ್, ಯಾದಗಿರಿ, ವಿಜಯಪುರ ಜಿಲ್ಲೆಗಳು ತತ್ತರಿಸಿ ಹೋಗಿದೆ. ಲಕ್ಷಾಂತರ ಎಕರೆ ಪ್ರದೇಶದಲ್ಲಿ ಬೆಳೆದ ಬೆಳೆ ಹಾನಿಯಾಗಿದ್ದು, ರೈತರು ತಲ್ಲಣಗೊಂಡಿದ್ದಾರೆ.

ಮಾನ್ಯ ಮುಖ್ಯಮಂತ್ರಿಗಳಿಗೆ ಸಮೀಕ್ಷೆ ನಡೆಸಿ, ಪರಿಹಾರ ಕಲ್ಪಿಸಿಕೊಡುವಂತೆ ಸಲ್ಲಿಸಿದ್ದ ಮನವಿಗೆ ಸ್ಪಂದಿಸಿದ್ದಾರೆ. ಈ ದಿನ ಶ್ರೀ ಸಿದ್ದರಾಮಯ್ಯ, ಸಚಿವ ಸಂಪುಟದ ಸಹೋದ್ಯೋಗಿಗಳಾದ ಶ್ರೀ ಕೃಷ್ಣಭೈರೇಗೌಡರು, ಶ್ರೀ ಪ್ರಿಯಾಂಕ್ ಖರ್ಗೆ ಶ್ರೀ M. B. Patil ಪ್ರವಾಹ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದೆ.

#ವಿಜಯಪುರಜಿಲ್ಲೆ .

Siddaramaiah Priyank Kharge DK Shivakumar
#ಭೀಮಾನದಿಪ್ರವಾಹ

ಐಪಿಎಲ್ 2025ರ ಆವೃತ್ತಿಯ ಫೈನಲ್ ನಲ್ಲಿ ಪ್ರವೇಶಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು!    ಅಭಿಮಾನಿಗಳ ಎರಡು...
29/05/2025

ಐಪಿಎಲ್ 2025ರ ಆವೃತ್ತಿಯ ಫೈನಲ್ ನಲ್ಲಿ ಪ್ರವೇಶಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು!

ಅಭಿಮಾನಿಗಳ ಎರಡು ದಶಕಗಳ ದೀರ್ಘಾಪೇಕ್ಷಿತ ಕನಸು ಈ ಬಾರಿ ನನಸಾಗಲಿ ಎಂದು ಶುಭ ಹಾರೈಸುತ್ತೇನೆ.

05/05/2025

Duwa Aur Madat Ki Guzarish 🙏

Siddaramaiah DK Shivakumar M. B. Patil
M J Karnataka Muqaddas Inamdar Muqaddas Inamdar MJ

Address

Bijapur

Alerts

Be the first to know and let us send you an email when MJ Express News posts news and promotions. Your email address will not be used for any other purpose, and you can unsubscribe at any time.

Contact The Business

Send a message to MJ Express News:

Share