Nazeer Kanganolli Abhimanibalag Bijapur

Nazeer Kanganolli Abhimanibalag Bijapur Contact information, map and directions, contact form, opening hours, services, ratings, photos, videos and announcements from Nazeer Kanganolli Abhimanibalag Bijapur, Video Creator, Vijayapur, Bijapur.

ಡಾ_ಎಂ_ಎ_ಸಲೀಂ IPS ಅವರು ಕರ್ನಾಟಕದ ನೂತನ DGP ಯಾಗಿ ಅಧಿಕಾರ ಸ್ವೀಕರಿಸುತಿದ್ದಾರೆ ಇವರಿಗೆ ಅಭಿನಂದನೆಗಳು 💐 🎉 💐 🎉 1993 ರ ಬ್ಯಾಚ್‌ನ ಕರ್ನಾಟಕ...
21/05/2025

ಡಾ_ಎಂ_ಎ_ಸಲೀಂ IPS ಅವರು ಕರ್ನಾಟಕದ ನೂತನ DGP ಯಾಗಿ ಅಧಿಕಾರ ಸ್ವೀಕರಿಸುತಿದ್ದಾರೆ ಇವರಿಗೆ ಅಭಿನಂದನೆಗಳು 💐 🎉 💐 🎉

1993 ರ ಬ್ಯಾಚ್‌ನ ಕರ್ನಾಟಕ ಕೇಡರ್‌ನ ಗಮನಾರ್ಹ ಐಪಿಎಸ್ ಅಧಿಕಾರಿಯಾಗಿದ್ದು,ಬೆಂಗಳೂರಿನಲ್ಲಿ ಸಂಚಾರ ನಿರ್ವಹಣೆಗೆ ನೀಡಿದ ಕೊಡುಗೆಗಳಿಗಾಗಿ ಗುರುತಿಸಲ್ಪಟ್ಟಿದ್ದಾರೆ.

ಹಿನ್ನೆಲೆ: ಜೂನ್ 25, 1966 ರಂದು ಬೆಂಗಳೂರಿನ ಬಳಿ ಜನಿಸಿದ ಸಲೀಂ ಅವರು ಪ್ರಭಾವಶಾಲಿ ಶೈಕ್ಷಣಿಕ ದಾಖಲೆಯನ್ನು ಹೊಂದಿದ್ದಾರೆ, ವಾಣಿಜ್ಯದಲ್ಲಿ ಸ್ನಾತಕೋತ್ತರ ಪದವಿ (1989), ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ಪೊಲೀಸ್ ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿ (1993) ಮತ್ತು ಬೆಂಗಳೂರು ವಿಶ್ವವಿದ್ಯಾಲಯದಿಂದ ಸಂಚಾರ ನಿರ್ವಹಣೆಯಲ್ಲಿ ಡಾಕ್ಟರೇಟ್ ಪದವಿ (2010) ಪಡೆದಿದ್ದಾರೆ.

ವೃತ್ತಿಜೀವನ: ಅಖಿಲ ಭಾರತ ನಾಗರಿಕ ಸೇವಾ ಪರೀಕ್ಷೆಯ ಮೂಲಕ ಆಯ್ಕೆಯಾದ ಅವರು ಗುಲ್ಬರ್ಗ, ಕುಶಾಲನಗರ ಮತ್ತು ಸಾಗರ ಉಪವಿಭಾಗಗಳಲ್ಲಿ ಸಹಾಯಕ ಪೊಲೀಸ್ ಸೂಪರಿಂಟೆಂಡೆಂಟ್, ಬೆಂಗಳೂರಿನಲ್ಲಿ ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ (ಅಪರಾಧ) ಮತ್ತು ಬೆಂಗಳೂರು ನಗರದಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತ (ಸಂಚಾರ) ಸೇರಿದಂತೆ ವಿವಿಧ ಪಾತ್ರಗಳಲ್ಲಿ ಸೇವೆ ಸಲ್ಲಿಸಿದರು. ಕೊಡುಗೆಗಳು: ಸಲೀಂ ಬೆಂಗಳೂರಿನ ಸಂಚಾರ ವ್ಯವಸ್ಥೆಯನ್ನು ಗಮನಾರ್ಹವಾಗಿ ಸುಧಾರಿಸಿದರು, ತ್ವರಿತ ನಗರೀಕರಣದ ಸವಾಲುಗಳನ್ನು ನಿರ್ವಹಿಸಿದರು.
ಅಭಿನಂದನಗಳು ಸರ್.

ಜನಸ್ನೇಹಿ ಆಡಳಿತಕ್ಕೆ ಎರಡು ವರ್ಷ – ಹಾರ್ದಿಕ ಅಭಿನಂದನೆಗಳು !!ಇಂದು ನಮ್ಮ ರಾಜ್ಯದ ಇತಿಹಾಸದಲ್ಲಿ ಮಹತ್ವದ ದಿನ. ಜನತೆಯ ಆಶಯಗಳಿಗೆ ಸತ್ಯನಿಷ್ಠೆಯ...
20/05/2025

ಜನಸ್ನೇಹಿ ಆಡಳಿತಕ್ಕೆ ಎರಡು ವರ್ಷ – ಹಾರ್ದಿಕ ಅಭಿನಂದನೆಗಳು !!

ಇಂದು ನಮ್ಮ ರಾಜ್ಯದ ಇತಿಹಾಸದಲ್ಲಿ ಮಹತ್ವದ ದಿನ. ಜನತೆಯ ಆಶಯಗಳಿಗೆ ಸತ್ಯನಿಷ್ಠೆಯಿಂದ ಪ್ರತಿಕ್ರಿಯಿಸುತ್ತ, ಸಮಾನತೆ, ನ್ಯಾಯ ಮತ್ತು ಸಾಮಾಜಿಕ ಕಲ್ಯಾಣದ ಮಾರ್ಗದಲ್ಲಿ ನಡೆದ ಕಾಂಗ್ರೆಸ್ ಸರ್ಕಾರ, ಯಶಸ್ವಿಯಾಗಿ ಎರಡು ವರ್ಷಗಳನ್ನು ಪೂರೈಸಿದೆ.

ಗ್ಯಾರಂಟಿ ಯೋಜನೆಗಳ ಮೂಲಕ ಕನ್ನಡಿಗರ ಬದುಕು ಹಸನಾಗಿದೆ ಹಾಗೂ ಅಭಿವೃದ್ಧಿ ಪಥದಲ್ಲಿ ಕರ್ನಾಯ ದಾಪುಗಾಲಿಟ್ಟಿದೆ.

ಪ್ರಗತಿಯತ್ತ ಕರ್ನಾಟಕ !!!


Siddaramaiah DK Shivakumar Nazeer Kanganolli Muqaddas Inamdar

07/05/2025
ಕೇಂದ್ರ ಸರಕಾರದ ಬೆಲೆ ಏರಿಕೆ ಹಾಗೂ ಸಂವಿಧಾನ ಬಚಾವೋ ಪ್ರತಿಭಟನಯಲ್ಲಿ ಪಾಲ್ಗೊಳ್ಳಲು ಬೆಳಗಾವಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ರಾಜ್ಯ ಜನಪ್ರಿಯ ಮು...
29/04/2025

ಕೇಂದ್ರ ಸರಕಾರದ ಬೆಲೆ ಏರಿಕೆ ಹಾಗೂ ಸಂವಿಧಾನ ಬಚಾವೋ ಪ್ರತಿಭಟನಯಲ್ಲಿ ಪಾಲ್ಗೊಳ್ಳಲು ಬೆಳಗಾವಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ರಾಜ್ಯ ಜನಪ್ರಿಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ Siddaramaiah ಅವರನ್ನು ಜವಳಿ ನಿಗಮದ ಮಾಜಿ ಉಪಾಧ್ಯಕ್ಷರಾದ Nazeer Kanganolli ಅವರು ಬರಮಾಡಿಕೊಂಡರು.ಈ ಸಂಧರ್ಭದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡರಾದ Ningappa Gasti ಮತ್ತು ರಾಜ್ಯ ವಿವಿಧ ಜಿಲ್ಲೆಯ ಮುಖಂಡರು ಉಪಸ್ಥಿತರಿದ್ದರು.
Nazeer Kanganolli
Nazeer Kanganolli Abhimanibalag Bijapur
Muqaddas Inamdar

✨💙 ಸಂವಿಧಾನ ಶಿಲ್ಪಿ 🖊️ಡಾ. ಬಾಬಾ ಸಾಹೇಬ್  ಅಂಬೇಡ್ಕರ್ ಅವರ  ಜಯಂತೋತ್ಸವದ  ಹಾರ್ದಿಕ ಶುಭಾಶಯಗಳು__🙏*
13/04/2025

✨💙 ಸಂವಿಧಾನ ಶಿಲ್ಪಿ 🖊️ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತೋತ್ಸವದ ಹಾರ್ದಿಕ ಶುಭಾಶಯಗಳು__🙏*

Address

Vijayapur
Bijapur
586104

Telephone

+919035283183

Website

Alerts

Be the first to know and let us send you an email when Nazeer Kanganolli Abhimanibalag Bijapur posts news and promotions. Your email address will not be used for any other purpose, and you can unsubscribe at any time.

Contact The Business

Send a message to Nazeer Kanganolli Abhimanibalag Bijapur:

Share

Category