News Mint

News Mint Video Creator

16/08/2026

ಸಚಿವ #ಎಂ_ಬಿ_ಪಾಟೀಲ ವಿರುದ್ಧ ಗುಡುಗಿದ ಶಾಸಕ #ಸಿ_ಎಸ್_ನಾಡಗೌಡ
M. B. Patil Indian National Congress - Karnataka Indian National Congress

ರಾಜ್ಯದಲ್ಲಿ ಗುಟ್ಕಾ ನಿಷೇಧತಂಬಾಕು ಹಾಗೂ ನಿಕೋಟಿನ್ ಹೊಂದಿರುವ ಗುಟ್ಕಾ ನಿಷೇಧಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ದಿಟ್ಟ  ಹೆಜ್ಜೆ ಇರಿಸಿದೆ. ಈ ...
12/08/2026

ರಾಜ್ಯದಲ್ಲಿ ಗುಟ್ಕಾ ನಿಷೇಧ

ತಂಬಾಕು ಹಾಗೂ ನಿಕೋಟಿನ್ ಹೊಂದಿರುವ ಗುಟ್ಕಾ ನಿಷೇಧಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ದಿಟ್ಟ ಹೆಜ್ಜೆ ಇರಿಸಿದೆ. ಈ ತೆರನಾದ ಪದಾರ್ಥಗಳ ಉತ್ಪಾದನೆ, ಮಾರಾಟ, ಸಂಗ್ರಹ ಹೀಗೆ ಎಲ್ಲದರ ‌ಮೇಲೆಯೂ ನಿಷೇಧ ಹೇರಿದೆ. ಆ.10 ರಿಂದಲೇ ಈ ಆದೇಶ ಜಾರಿಗೆ ತರಲಾಗಿದೆ.

09/08/2026

ಗುಂಟಾ ಪ್ಲಾಟ ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ ಮಹತ್ವದ ಹೇಳಿಕೆ

Dr Yathindra Siddaramaiah

06/08/2026

ಶಾಸಕ ಯಶವಂತರಾಯಗೌಡ ಸುದ್ದಿಗೋಷ್ಠಿ

YV Patil Official

06/08/2026

ಶಾಸಕ ಯಶವಂತರಾಯಗೌಡ ಸುದ್ದಿಗೋಷ್ಠಿ

" #ಎಂ_ಬಿ_ಪಾಟೀಲರಿಗೆ ಮೊದಲನೇ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೇಟ್ ಕೊಡ್ಸಿದ್ದೇ ನಾನು"-ಶಾಸಕ  #ಅಪ್ಪಾಜಿ_ನಾಡಗೌಡ               M. B....
05/08/2026

" #ಎಂ_ಬಿ_ಪಾಟೀಲರಿಗೆ ಮೊದಲನೇ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೇಟ್ ಕೊಡ್ಸಿದ್ದೇ ನಾನು"
-ಶಾಸಕ #ಅಪ್ಪಾಜಿ_ನಾಡಗೌಡ

M. B. Patil

ಸಚಿವ ಸ್ಥಾನ ಕೈ ತಪ್ಪಿದ್ದಕ್ಕೆ ಅಸಮಾಧಾನ ಸ್ಪೋಟಎಂ.ಬಿ.ಪಾಟೀಲ ವಿರುದ್ಧ ಶಾಸಕ ಯಶವಂತರಾಯಗೌಡ ಕೆಂಡ2028ಕ್ಕೆ ಯುದ್ಧ ಘೋಷಿಸಿದ ಯಶವಂತರಾಯಗೌಡ ಪಾಟೀ...
04/08/2026

ಸಚಿವ ಸ್ಥಾನ ಕೈ ತಪ್ಪಿದ್ದಕ್ಕೆ ಅಸಮಾಧಾನ ಸ್ಪೋಟ
ಎಂ.ಬಿ.ಪಾಟೀಲ ವಿರುದ್ಧ ಶಾಸಕ ಯಶವಂತರಾಯಗೌಡ ಕೆಂಡ
2028ಕ್ಕೆ ಯುದ್ಧ ಘೋಷಿಸಿದ ಯಶವಂತರಾಯಗೌಡ ಪಾಟೀಲ
“2028ರ ಚುನಾವಣೆಯಲ್ಲಿ ಅವನಾದರೂ ಬರಬೇಕು, ಇಲ್ಲವೇ ನಾನಾದರೂ ಬರಬೇಕು, ಈಗಲೇ ಯುದ್ಧ ಘೋಷಣೆ ಮಾಡಿದ್ದೇನೆ” ಎಂದ ಶಾಸಕ ಯಶವಂತರಾಯಗೌಡ ಪಾಟೀಲ

YV Patil Official M. B. Patil

ಡಿಕೆಶಿ ಸಂಪುಟ ವಿಸ್ತರಣೆವಿಜಯಪುರಕ್ಕೆ ಇನ್ನೊಂದು ಮಿನಿಸ್ಟರ್ ಸ್ಥಾನ ಮಿಸ್??                    YV Patil Official DK Shivakumar Shiv...
03/08/2026

ಡಿಕೆಶಿ ಸಂಪುಟ ವಿಸ್ತರಣೆ

ವಿಜಯಪುರಕ್ಕೆ ಇನ್ನೊಂದು ಮಿನಿಸ್ಟರ್ ಸ್ಥಾನ ಮಿಸ್??

YV Patil Official DK Shivakumar Shivanand Patil

ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಸೊನಮ್ ವಾಂಗ್ಚೂಕ್ ಅವರನ್ನು ಪೊಲೀಸರು ಬಲವಂತವಾಗಿ ಆಸ್ಪತ್ರೆಗೆ ದಾಖಲಿಸಿರುವುದರ ಕುರಿತು ನಿಮ್ಮ ಅಭಿಪ್ರಾಯವ...
19/07/2026

ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಸೊನಮ್ ವಾಂಗ್ಚೂಕ್ ಅವರನ್ನು ಪೊಲೀಸರು ಬಲವಂತವಾಗಿ ಆಸ್ಪತ್ರೆಗೆ ದಾಖಲಿಸಿರುವುದರ ಕುರಿತು ನಿಮ್ಮ ಅಭಿಪ್ರಾಯವೇನು?

ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲರಿಗೆ ಈ ಬಾರಿ ಸಚಿವ ಸ್ಥಾನ ಸಿಗುವುದು ಬಹುತೇಕ ಖಚಿತ ಎಂದು ರಾಜಕೀಯವಲಯದಲ್ಲಿ ಚರ್ಚೆಗು ನಡೆಯುತ್ತಿದ್ದು ಇದರ ಬಗ್...
17/07/2026

ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲರಿಗೆ ಈ ಬಾರಿ ಸಚಿವ ಸ್ಥಾನ ಸಿಗುವುದು ಬಹುತೇಕ ಖಚಿತ ಎಂದು ರಾಜಕೀಯವಲಯದಲ್ಲಿ ಚರ್ಚೆಗು ನಡೆಯುತ್ತಿದ್ದು ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು? ಕಾಮೆಂಟ್ ಮಾಡಿ

#ಯಶವಂತರಾಯಗೌಡ_ಪಾಟೀಲ YV Patil Official

Address

Bijapur
586101

Alerts

Be the first to know and let us send you an email when News Mint posts news and promotions. Your email address will not be used for any other purpose, and you can unsubscribe at any time.

Shortcuts

Share