D Boss Association Vijayapur

  • Home
  • D Boss Association Vijayapur

D Boss Association Vijayapur Contact information, map and directions, contact form, opening hours, services, ratings, photos, videos and announcements from D Boss Association Vijayapur, Film/Television studio, .

ನೀವೆಲ್ಲರೂ ಕಾತುರದಿಂದ ಕಾಯುತ್ತಿರುವ  ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಅಭಿನಯದ, ಶ್ರೀ ಜೈಮತಾ ಫಿಲಂಸ್ ಬ್ಯಾನರ್ ಅ...
15/07/2025

ನೀವೆಲ್ಲರೂ ಕಾತುರದಿಂದ ಕಾಯುತ್ತಿರುವ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಅಭಿನಯದ, ಶ್ರೀ ಜೈಮತಾ ಫಿಲಂಸ್ ಬ್ಯಾನರ್ ಅಡಿಯಲ್ಲಿ, ಪ್ರಕಾಶ್ ರವರ ನಿರ್ದೇಶನದಲ್ಲಿ ಮೂಡಿ ಬಂದಿರುವ ಮೋಸ್ಟ್ ಎಕ್ಸ್ಪೆಕ್ಟೆಡ್ ‘ದಿ ಡೆವಿಲ್’ ಚಿತ್ರದ ಮೋಷನ್ ಪೋಸ್ಟರ್ ಇದೇ ಜುಲೈ 19 ಶನಿವಾರದಂದು ಸಂಜೆ 8 ಗಂಟೆಗೆ ಅತ್ತಿಬೆಲೆಯಲ್ಲಿ ನಮ್ಮ ನಲ್ಮೆಯ ಸೆಲೆಬ್ರಿಟಿಸ್ ಗಳ ಸಮ್ಮುಖದಲ್ಲಿ ಬಿಡುಗಡೆಯಾಗಲಿದೆ. 😍



Regards
D Boss Association Vijayapur

14/07/2025

ಹಿರಿಯ ಕಲಾವಿದೆ, ಅಭಿನಯ ಸರಸ್ವತಿ ಎಂದೇ ಖ್ಯಾತರಾಗಿದ್ದ ಪದ್ಮಭೂಷಣ ಬಿ.ಸರೋಜಾದೇವಿ ಅವರು ವಿಧಿವಶರಾದ ಸುದ್ದಿ ತಿಳಿದು ಅತ್ಯಂತ ದುಃಖವಾಗಿದೆ. ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತಾ, ದೇವರು ಅವರ ಕುಟುಂಬದವರಿಗೆ, ಅವರ ಅಪಾರ ಅಭಿಮಾನಿಗಳಿಗೆ ಆ ಹಿರಿಯ ಕಲಾವಿದೆಯ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ 🙏

ನಮ್ಮ ಪ್ರೀತಿಯ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಾಸ್  ರವರು ಅಭಿನಯಿಸುತ್ತಿರುವ ಬಹು ನಿರೀಕ್ಷಿತ 'ದ ಡೆವಿಲ್' ಚಲನಚಿತ್ರ...
13/07/2025

ನಮ್ಮ ಪ್ರೀತಿಯ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಾಸ್ ರವರು ಅಭಿನಯಿಸುತ್ತಿರುವ ಬಹು ನಿರೀಕ್ಷಿತ 'ದ ಡೆವಿಲ್' ಚಲನಚಿತ್ರದ ಚಿತ್ರೀಕರಣ ಬೆಂಗಳೂರಿನಲ್ಲಿ ಯಶಸ್ವಿಯಾಗಿ ಪೂರ್ಣಗೊಂಡಿದೆ. ಹಾಡಿನ ಚಿತ್ರೀಕರಣಕ್ಕೆ ಚಿತ್ರ ತಂಡ ವಿದೇಶಕ್ಕೆ ತೆರಳಲಿದೆ..! ಚಿತ್ರ ಸದ್ಯದಲ್ಲೇ ತೆರೆಗೆ ಅಪ್ಪಳಿಸಲಿದೆ.😍

And ....It's a wrap, in Bangalore! Stroming the Silver Screen Soon 🔥

Exclusive Update ✨ಇನ್ನು 10 ದಿನಗಳ ಕಾಲ ಚಿತ್ರೀಕರಣ ಮುಗಿದರೆ ಡೆವಿಲ್ ಚಿತ್ರೀಕರಣ ಸಂಪೂರ್ಣವಾಗಿ ಮುಗಿಯಲಿದೆ, ಚಿತ್ರದ ರಿಲೀಸ್ ಡೆಟ್ ನಾವು ಆ...
12/07/2025

Exclusive Update ✨
ಇನ್ನು 10 ದಿನಗಳ ಕಾಲ ಚಿತ್ರೀಕರಣ ಮುಗಿದರೆ ಡೆವಿಲ್ ಚಿತ್ರೀಕರಣ ಸಂಪೂರ್ಣವಾಗಿ ಮುಗಿಯಲಿದೆ, ಚಿತ್ರದ ರಿಲೀಸ್ ಡೆಟ್ ನಾವು ಆಗಸ್ಟ್ ಮೊದಲ ವಾರದಲ್ಲಿ ಅನೌನ್ಸ್ ಮಾಡುತ್ತೇವೆ ಹಾಗೂ ಚಿತ್ರದ ಮೊದಲ ಹಾಡು ಗಣೇಶ್ ಹಬ್ಬಕ್ಕೆ ಬಿಡುಗಡೆಯಾಗಲಿದೆ , ಚಿತ್ರದ ಓಟಿಟಿ ಹಕ್ಕುಗಳಿಗೆ ಸಾಕಷ್ಟು ಡಿಮ್ಯಾಂಡ್ ಸೃಷ್ಟಿಯಾಗಿದ್ದು ನಾವು ಥೈಲ್ಯಾಂಡ್ ನಿಂದ ಮರಳಿ ಬಂದ ಮೇಲೆ ಅದರ ಬಗ್ಗೆ ಯೋಚನೆ ಮಾಡುತ್ತೇವೆ
ತೇಜಸ್ವಿನಿ ಪ್ರಕಾಶ್ ( ಡೆವಿಲ್ ಚಿತ್ರದ ಸಹ ನಿರ್ಮಾಪಕಿ )

Today Exclusive pic boss & vijaya Laxmi ಅತ್ತಿಗೆ..❤🙏
06/07/2025

Today Exclusive pic boss & vijaya Laxmi ಅತ್ತಿಗೆ..❤🙏

ನಮ್ಮ ಪ್ರೀತಿಯ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸ್ಟಾರ್ ಡೈರೆಕ್ಟರ್ ದಿನಕರ್ ತೂಗುದೀಪ ಸರ್ ರವರ ಅಕ್ಕನ ಮಗ ಚಂದು ರವರು ನ...
05/07/2025

ನಮ್ಮ ಪ್ರೀತಿಯ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸ್ಟಾರ್ ಡೈರೆಕ್ಟರ್ ದಿನಕರ್ ತೂಗುದೀಪ ಸರ್ ರವರ ಅಕ್ಕನ ಮಗ ಚಂದು ರವರು ನಮ್ಮ ಪ್ರತಿಷ್ಠಿತ ತೂಗುದೀಪ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಲಾಂಚ್ ಆಗಲಿದ್ದಾರೆ.😍

ಚಿತ್ರಕ್ಕೆ ನಮ್ಮ ದಿನಕರ್ ತೂಗುದೀಪ ಸರ್ ಆಕ್ಷನ್ ಕಟ್ ಹೇಳಲಿದ್ದಾರೆ.✨

BOSS Darshan Thoogudeepa Srinivas 🙏
04/07/2025

BOSS Darshan Thoogudeepa Srinivas 🙏

04/07/2025

ಇಂದು ತಾಯಿ ಚಾಮುಂಡೇಶ್ವರಿ ದರ್ಶನ ಪಡೆದ ಚಾಲೆಂಜಿಂಗ್ ಸ್ಟಾರ್ ಡಿ ಬಾಸ್❤️🙏

Darshan Thoogudeepa Srinivas BOSSU❤️👑

ತಾಯಿಗೆ ಮಗನೆ ಜೀವ ಅ ಮಗನಿಗೆ ತಾಯಿಯೇ ದೈವ 🙏"ವಿಜಯಲಕ್ಷ್ಮಿ ಅತ್ತಿಗೆ & ವಿನೀಶ್ ದರ್ಶನ್ ❤️
24/06/2025

ತಾಯಿಗೆ ಮಗನೆ ಜೀವ ಅ ಮಗನಿಗೆ ತಾಯಿಯೇ ದೈವ 🙏"ವಿಜಯಲಕ್ಷ್ಮಿ ಅತ್ತಿಗೆ & ವಿನೀಶ್ ದರ್ಶನ್ ❤️

Today Exclusive. Pic ♥️🙏🏻🤩 BOSSU👑♥️
20/06/2025

Today Exclusive. Pic ♥️🙏🏻🤩 BOSSU👑♥️

Address


Website

Alerts

Be the first to know and let us send you an email when D Boss Association Vijayapur posts news and promotions. Your email address will not be used for any other purpose, and you can unsubscribe at any time.

Shortcuts

  • Address
  • Alerts
  • Claim ownership or report listing
  • Want your business to be the top-listed Media Company?

Share