07/05/2025
ಈ ಗಣತಿಯಲ್ಲಿ ಬಂಜಾರ ಸಮಾಜದ ಪ್ರತಿಯೊಬ್ಬರೂ ಪಾಲ್ಗೊಳ್ಳುವುದು ಕಡ್ಡಾಯವಾಗಿದ್ದು,
ಆಧಾರ್ ಕಾರ್ಡ್, ಹಾಗೂ ಜಾತಿ ಪ್ರಮಾಣಪತ್ರಗಳನ್ನು ಸಿದ್ಧಪಡಿಸಿಕೊಂಡು, ತಪ್ಪದೆ ನೋಂದಣಿ ಮಾಡಿಕೊಳ್ಳಬೇಕೆಂದು ಸಭೆಯಲ್ಲಿ ಸೂಚಿಸಲಾಯಿತು. ಇ ಪ್ರಕ್ರಿಯೆಯಲ್ಲಿ ಜನಪ್ರತಿನಿದಿನಗಳು, ತಾಂಡಾ ಮಟ್ಟದ ನಾಯಕ್‌ಗಳು, ಕಾರಭಾರಿ, ಡಾವ್ ಸಾಣ್‌ಗಳು ತಮ್ಮ ತಾಂಡಾದಲ್ಲಿ ಡಂಗುರ ಸಾರಿ ಮಾಹಿತಿಯನ್ನು ಹರಡಬೇಕು.
ಗೋವಾ, ಮಹಾರಾಷ್ಟ್ರ, ಹಾಗೂ ಇನ್ನಿತರೆ ರಾಜ್ಯಗಳಿಗೆ ಗುಳೆಹೊದ ಬಂಜಾರಾ ಸಮುದಾಯದವರನ್ನು ಕರೆಯಿಸಿ ಇ ಜನಗಣತಿ ಕಾರ್ಯದಲ್ಲಿ ಸೇರಿಸಬೇಕು.
ಈಗ ಕೈಗೊಳ್ಳಲಾಗುತ್ತಿರುವ ಈ ಉಪಜಾತಿ ಗಣತಿ ಕಾರ್ಯ ಚುನಾವಣೆಗಿಂತಲೂ ಮಹತ್ವದ್ದಾಗಿದ್ದು, ಇದರಿಂದ ಭವಿಷ್ಯದಲ್ಲಿ ಬಂಜಾರ ಸಮಾಜದ ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯ ಹಕ್ಕುಗಳು ವೃದ್ಧಿಯಾಗಲು ಸಾಧ್ಯತೆ ಇದೆ. ಸಂಖ್ಯೆ ಹೆಚ್ಚಾದರೆ, ರಿಜರ್ವೇಷನ್ ಕೂಡ ಹೆಚ್ಚಾಗಬಹುದು ಎಂಬ ನಿರೀಕ್ಷೆ ಇದೆ. ದೂರದ ಊರುಗಳಿಗೆ ದುಡಿಯಲು ಹೋದವರಿಗೂ ಕರೆ ಮಾಡಿ ಈ ಮಹತ್ವದ ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಲಾಗಿದೆ.
*ಇವು ಜಾತಿ ಜನಗಣತಿಯಲ್ಲಿ ಕೇಳುವ ಪ್ರಶ್ನೋತ್ತರಗಳು*
*ಪ್ರತಿಯೊಬ್ಬರ ಉತ್ತರ ಹೀಗಿರಲಿ*
*ಪ್ರಶ್ನೆ 1)* ಜಾತಿ?
ಉತ್ತರ: *ಪರಿಶಿಷ್ಟ ಜಾತಿ*
*ಪ್ರಶ್ನೆ 2)* ಉಪಜಾತಿ?
ಉತ್ತರ: *ಲಂಬಾಣಿ*
*ಪ್ರಶ್ನೆ 3)* ಜಾತಿ ಪ್ರಮಾಣ ಪತ್ರ ಇದೆಯೇ? *ಹೌದು ಇದೆ*
*ಪ್ರಶ್ನೆ 10)* ಶಾಲೆ ಬಿಟ್ಟಾಗಿನ ತರಗತಿ?
*ಉತ್ತರ: ನಾಲ್ಕನೇ ತರಗತಿ ಅಥವಾ 5ನೇ ತರಗತಿ*
*ಪ್ರಶ್ನೆ 11)* ಮುಂದೆ ಓದಿದಿರಲು ಕಾರಣ?
*ಉತ್ತರ: ಬಡತನ*
*ಪ್ರಶ್ನೆ 21)* ಮೀಸಲಾತಿಯಿಂದ ಪಡೆದ ಸೌಲಭ್ಯಗಳು ?
*ಉತ್ತರ:ಇಲ್ಲ*
*ಪ್ರಶ್ನೆ 22)* ಮೀಸಲಾತಿಯಿಂದ ಪಡೆದ ಹಾಸ್ಟೆಲ್ ಸೌಲಭ್ಯಗಳು? *ಉತ್ತರ: ಇಲ್ಲ.*
*ಪ್ರಶ್ನೆ 23)* ಮೀಸಲಾತಿಯಿಂದ ಪಡೆದ ವಿದ್ಯಾರ್ಥಿ ವೇತನ?
*ಉತ್ತರ: ಇಲ್ಲ*
*ಪ್ರಶ್ನೆ 26)* ಕುಟುಂಬ ಹೊಂದಿರುವ ಜಮೀನುಗಳು? *ಉತ್ತರ: ಕಡಿಮೆ ಹೇಳಿ*
*ಪ್ರಶ್ನೆ 30)* ಕುಟುಂಬದ ಚರಾಸ್ತಿ, ಸ್ಥಿರಾಸ್ತಿ ,ಸೌಲಭ್ಯಗಳು"? *ಉತ್ತರ :ಬಹಳ ಕಡಿಮೆ ತೋರಿಸಿ*
*ಪ್ರಶ್ನೆ 31)* ಕುಟುಂಬದ ಚರಾಸ್ತಿ, ಸ್ಥಿರಾಸ್ತಿ ,ಸೌಲಭ್ಯಗಳು"? *ಉತ್ತರ :ಬಹಳ ಕಡಿಮೆ ತೋರಿಸಿ*
*ಪ್ರಶ್ನೆ 32)* ಕುಟುಂಬದ ಚರಾಸ್ತಿ, ಸ್ಥಿರಾಸ್ತಿ ,ಸೌಲಭ್ಯಗಳು"? *ಉತ್ತರ :ಬಹಳ ಕಡಿಮೆ ತೋರಿಸಿ*
*ಪ್ರಶ್ನೆ 41)* ನಿಮ್ಮ ಕುಟುಂಬ ಸಾಮಾಜಿಕ ತಾರತಮ್ಯಕ್ಕೆ ಒಳಗಾಗಿದೆಯೇ?
*ಉತ್ತರ: ಹೌದು*
*ಎಲ್ಲಾ ತಾಂಡಗಳಿಗೂ ಗೊತ್ತಾಗಲಿ ಶೇರ್ ಮಾಡಿ*
#ಜಾತಿಗಣತಿ2025
#ಲಂಬಾಣಿ #ಒಳಮೀಸಲಾತಿ
#ಗೋರಬಂಜಾರಾ