Raj Pruthvi

Raj Pruthvi Artist / Passionate Film Maker/ ರಂಗಭೂಮಿ ಕಲಾವಿದ / ಮಲೆನಾಡು ಹುಡುಗ ❤️
Conceptualize, writes, directs, AI Vision and edits. Dm for collab and queries.

Founder of actioncutstudio.com

04/08/2026

ಎಲುಬುಇಲ್ಲದ ನಾಲಿಗೆಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಸಿಕ್ಕಾಗ ಏನಾಗುತ್ತೆ?
❤️

02/08/2026

ಮೊನ್ನೆ ಆಗಿರೋ ರೆಸಾರ್ಟ್ ಇನ್ಸಿಡೆಂಟ್ ಗೆ ಜನ ಏನು ಮಾಡಿದ್ರು

ಜನ ದಂಗೆ ಎದ್ದರೆ ಯಾರು ಏನು ಕೂಡ ಮಾಡೋಕೆ ಆಗೋಲ್ಲ ..

❤️

06/07/2026

ಮಲೆನಾಡು ಮಳೆ “ಮಗೆ ಮಳೆ ಹುಯದಷ್ಟು ಚೆಂದ
ಮನೆ ಮಗ ಉಂಡಷ್ಟು ಚೆಂದ ಅಂತೆ ” ವಿ ಸೂ ಇನ್ನು ಮಗೆ ಮಳೆ ಹಿಡಿಲ 😍

05/07/2026

Areal shot

24/06/2026

When we are not getting finance support to make film, you will find alternative 😜

ನನ್ನ ಮೊದಲ ಎಐ (AI) ಕಿರುಚಿತ್ರ 'ಆಕ್ಷನ್‌ಕಟ್ ಸ್ಟುಡಿಯೋ' ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ, ದಯವಿಟ್ಟು ವೀಕ್ಷಿಸಿ ಮತ್ತು ನಿಮ್ಮ ಅನಿ...
13/06/2026

ನನ್ನ ಮೊದಲ ಎಐ (AI) ಕಿರುಚಿತ್ರ 'ಆಕ್ಷನ್‌ಕಟ್ ಸ್ಟುಡಿಯೋ' ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ, ದಯವಿಟ್ಟು ವೀಕ್ಷಿಸಿ ಮತ್ತು ನಿಮ್ಮ ಅನಿಸಿಕೆಯನ್ನು ತಿಳಿಸಿ ❤️

My first AI short film realised on “ActionCut Studio” YouTube channel please watch and comment your feedback ❤️

🔥 ಯುವ ಪ್ರತಿಭೆ  #ವೈಭವಸೂರ್ಯವಂಶಿ ಅವರು ಶ್ರೀಲಂಕಾದಲ್ಲಿ ನಡೆಯಲಿರುವ ಮುಂಬರುವ ತ್ರಿಕೋಣ 50 ಓವರ್ ಸರಣಿಗಾಗಿ ಭಾರತ A ತಂಡಕ್ಕೆ ಆಯ್ಕೆಯಾಗಿದ್ದಾ...
02/06/2026

🔥 ಯುವ ಪ್ರತಿಭೆ #ವೈಭವಸೂರ್ಯವಂಶಿ ಅವರು ಶ್ರೀಲಂಕಾದಲ್ಲಿ ನಡೆಯಲಿರುವ ಮುಂಬರುವ ತ್ರಿಕೋಣ 50 ಓವರ್ ಸರಣಿಗಾಗಿ ಭಾರತ A ತಂಡಕ್ಕೆ ಆಯ್ಕೆಯಾಗಿದ್ದಾರೆ!

ಜೂನ್ 9ರಿಂದ ಟೂರ್ನಿ ಆರಂಭವಾಗಲಿದ್ದು, ಈ ಪ್ರತಿಭಾವಂತ ಯುವ ಆಟಗಾರ ತನ್ನ ಕ್ರಿಕೆಟ್ ಪಯಣದಲ್ಲಿ ಮತ್ತೊಂದು ಮಹತ್ವದ ಹೆಜ್ಜೆ ಇಡಲಿದ್ದಾನೆ. 🇮🇳🏏

ಅವರ ಈ ಅಭಿಯಾನ ಯಶಸ್ವಿಯಾಗಲಿ ಹಾಗೂ ಇನ್ನೂ ಅನೇಕ ಸ್ಮರಣೀಯ ಪ್ರದರ್ಶನಗಳನ್ನು ನೀಡಲಿ ಎಂದು ಹಾರೈಸೋಣ! 💙🔥

28/04/2026

ಈ ಹಕ್ಕಿ ಹೆಸರು ಹೇಳಿ ನೋಡೋಣ?

Address

Bommanahalli
560068

Alerts

Be the first to know and let us send you an email when Raj Pruthvi posts news and promotions. Your email address will not be used for any other purpose, and you can unsubscribe at any time.

Shortcuts

Share