Suddi Mahithi

Suddi Mahithi ಸಾಮಾನ್ಯ ಮಾಹಿತಿ

The Surprising Life of Kannada Poet Ranna | ರನ್ನಕನ್ನಡ ಸಾಹಿತ್ಯದ ಶ್ರೇಷ್ಠ ಕವಿಗಳಲ್ಲಿ ಒಬ್ಬರಾದ ಕನ್ನಡ ಕವಿ, ರನ್ನನ ಆಶ್ಚರ್ಯಕರ ಜೀವನ...
03/05/2024

The Surprising Life of Kannada Poet Ranna | ರನ್ನ

ಕನ್ನಡ ಸಾಹಿತ್ಯದ ಶ್ರೇಷ್ಠ ಕವಿಗಳಲ್ಲಿ ಒಬ್ಬರಾದ ಕನ್ನಡ ಕವಿ, ರನ್ನನ ಆಶ್ಚರ್ಯಕರ ಜೀವನವನ್ನು ಅನ್ವೇಷಿಸಿ. ಕನ್ನಡ ಕಾವ್ಯದ ಮೇಲೆ ಅವರ ಕೊಡುಗೆಗಳು ಮತ್ತು ಪ್ರಭಾವದ ಬಗ್ಗೆ ತಿಳಿಯಿರಿ.

Discover the surprising life of Kannada poet Ranna, one of the greatest poets in Kannada literature. Learn about his contributions and impact on Kannada poet...

21/10/2017

DynoHost makes registering Domain Names fast, simple, and affordable. Find out why so many business owners chose DynoHost to be their Domain Name Registrar.

ಕ್ಯಾಲಿಫೋರ್ನಿಯ: ನಮ್ಮಲ್ಲಿ ಜನರು ಚಿನ್ನದ ಕೊಪ್ಪರಿಗೆ ಇದೆ ಎಂದು ನಂಬಿ ಇದ್ದ ಪುರಾತನ ಕೋಟೆ, ದೇವಸ್ಥಾನ ಮುಂತಾದೆಡೆ ಅಗೆದು ಬರಿಗೈಯಲ್ಲಿ ವಾಪಸಾ...
27/02/2014

ಕ್ಯಾಲಿಫೋರ್ನಿಯ: ನಮ್ಮಲ್ಲಿ ಜನರು ಚಿನ್ನದ ಕೊಪ್ಪರಿಗೆ ಇದೆ ಎಂದು ನಂಬಿ ಇದ್ದ ಪುರಾತನ ಕೋಟೆ, ದೇವಸ್ಥಾನ ಮುಂತಾದೆಡೆ ಅಗೆದು ಬರಿಗೈಯಲ್ಲಿ ವಾಪಸಾಗುತ್ತಾರೆ. ಆದರೆ ಕ್ಯಾಲಿಫೋರ್ನಿಯದ ಈ ದಂಪತಿಗೆ ಚಿನ್ನದ ಕೊಪ್ಪರಿಗೆ ರೂಪದಲ್ಲಿ ಐಶರ್ಯ ಒಲಿದು ಬಂದಿದೆ.

ದಂಪತಿ ನಿತ್ಯ ನಾಯಿಯೊಂದಿಗೆ ಮನೆಯ ಹಿತ್ತಿಲಲ್ಲಿ ಒಡಾಡುತ್ತಿದ್ದರು. ಆದರೆ ತಾವು ಚಿನ್ನದ ಕೊಪ್ಪರಿಗೆ ಮೇಲೆ ನಡೆಯುತ್ತಿದ್ದೇವೆ ಎಂದು ತಿಳಿದಿರಲಿಲ್ಲ. ಇತ್ತೀಚೆಗೆ ಮರದ ಬುಡದಲ್ಲಿ ಮಣ್ಣು ಕರಗಿಹೋದ ಜಾಗದಲ್ಲಿ ಹಳೆ ತಗಡಿನ ಡಬ್ಟಾದಂತಹ ವಸ್ತು ಇರುವುದು ಕಂಡಿತು. ಕುತೂಹಲದಿಂದ ಅದನ್ನು ಅಗೆದು ತೆಗೆದಾಗ ದಂಪತಿಗೆ ತಮ್ಮ ಕಣ್ಣನ್ನು ನಂಬಲು ಸಾಧ್ಯವಾಗಲಿಲ್ಲ. ಈ ಹಳೆ ಡಬ್ಟಾದೊಳಗೆ 1427 ಅಪ್ಪಟ ಚಿನ್ನದ ನಾಣ್ಯಗಳಿದ್ದವು.

ಈಗಿನ ಮಾರುಕಟ್ಟೆ ಬೆಲೆಯಲ್ಲಿ ಇಷ್ಟು ನಾಣ್ಯಗಳಿಗೆ ಕಡಿಮೆಯೆಂದರೂ ಸುಮಾರು 62 ಕೋ. ರೂ. ಸಿಗಬಹುದು. ಮಾರುಕಟ್ಟೆ ಬೆಲೆಗಿಂತಲೂ ಅವುಗಳ ಪುರಾತನ ಮೌಲ್ಯ ಹೆಚ್ಚು. ನಾಣ್ಯ ತಜ್ಞರು ಹೇಳುವ ಪ್ರಕಾರ ಒಂದೊಂದು ನಾಣ್ಯಕ್ಕೆ ಸುಮಾರು 6 ಕೋ. ರೂ. ಸಿಗಬಹುದು. ಇದು 19ನೇ ಶತಮಾನಕ್ಕೆ ಸೇರಿದ ನಾಣ್ಯಗಳು ಎಂದು ಪುರಾತತ್ವ ತಜ್ಞರು ದೃಢಪಡಿಸಿದ್ದಾರೆ.

ನಾಣ್ಯ ಸಿಕ್ಕಿದ ಸುದ್ದಿಯಿಂದ ಆಕರ್ಷಿತರಾಗಿ ಜನರು ಬಂದು ಕಂಡಕಂಡಲ್ಲಿ ಅಗೆಯಬಹುದು ಎಂಬ ಭೀತಿಯಿಂದ ಈ ದಂಪತಿ ಅಜ್ಞಾತರಾಗಿ ಉಳಿಯಬಯಸಿದ್ದಾರೆ.

ಇತ್ತೀಚೆಗೆ ನಡೆದ ಐಪಿಎಲ್‌ ಹರಾಜಿನಲ್ಲಿ ಪಂಜಾಬಿನ ಕ್ರಿಕೆಟ್‌ ತಾರೆ ಯುವರಾಜ್‌ ಸಿಂಗ್‌ 14 ಕೋ. ರೂ.ಗೆ ಮಾರಾಟವಾದ ಸುದ್ದಿ ಓದಿ ಆಶ್ಚರ್ಯ ಚಕಿತರಾ...
20/02/2014

ಇತ್ತೀಚೆಗೆ ನಡೆದ ಐಪಿಎಲ್‌ ಹರಾಜಿನಲ್ಲಿ ಪಂಜಾಬಿನ ಕ್ರಿಕೆಟ್‌ ತಾರೆ ಯುವರಾಜ್‌ ಸಿಂಗ್‌ 14 ಕೋ. ರೂ.ಗೆ ಮಾರಾಟವಾದ ಸುದ್ದಿ ಓದಿ ಆಶ್ಚರ್ಯ ಚಕಿತರಾದವರಿಗೆ ಇಲ್ಲಿದೆ ಇದಕ್ಕಿಂತಲೂ ಆಶ್ಚರ್ಯದ ಇನ್ನೊಂದು ಸುದ್ದಿ. ಪಂಜಾಬ್‌ ಸರಕಾರ ಮೊಹಾಲಿ ಬಳಿಯಯಲ್ಲಿ ಏರ್ಪಡಿಸಿರುವ ಪ್ರಗತಿಪರ ಕೃಷಿ ಮೇಳದಲ್ಲಿ ಭಾಗವಹಿಸುತ್ತಿರುವ ಮುರಾ ತಳಿಯ ಕೋಣವೇ ಈ ಸುದ್ದಿಯ ನಾಯಕ. ಮುಂದೆ ಓದಿ - http://bit.ly/1ea1DP8

ಗುಜರಾತ್‌ನಲ್ಲಿ ಏರ್‌ಪೋರ್ಟ್‌ ಮಾದರಿ ಬಸ್‌ ನಿಲ್ದಾಣ! 2.4 ಲಕ್ಷ ಚದರ ಅಡಿ: ಬಸ್‌ ನಿಲ್ದಾಣದ ವಿಸ್ತೀರ್ಣ1100 ಬಸ್‌: ನಿತ್ಯ ಹೊರಡುವ ಬಸ್‌ ಸಂಖ್...
17/02/2014

ಗುಜರಾತ್‌ನಲ್ಲಿ ಏರ್‌ಪೋರ್ಟ್‌ ಮಾದರಿ ಬಸ್‌ ನಿಲ್ದಾಣ!

2.4 ಲಕ್ಷ ಚದರ ಅಡಿ: ಬಸ್‌ ನಿಲ್ದಾಣದ ವಿಸ್ತೀರ್ಣ

1100 ಬಸ್‌: ನಿತ್ಯ ಹೊರಡುವ ಬಸ್‌ ಸಂಖ್ಯೆ

5 ಅಂತಸ್ತು: ಕಟ್ಟಡದಲ್ಲಿನ ಅಂತಸ್ತುಗಳು

400 ಅಂಗಡಿ: ನಿಲ್ದಾಣದಲ್ಲಿನ ಅಂಗಡಿಗಳ ಸಂಖ್ಯೆ >> ಓದಿ ಉದಯವಾಣಿ ವರದಿ -http://bit.ly/1fsBNqD

17/02/2014

ನಿಲುಮೆ
ಉಮಾಶ್ರಿ ಯವರೇ

ನೆಹರು, ಇಂದಿರಾ, ರಾಹುಲ್ .. n.d ತಿವಾರಿ .. ಮನು ಸಿಂಗ್ವಿ ..ಕುರಿಯನ್ . ಅಜರುದ್ದೀನ್ ... ಇವರ ಕಚ್ಚೆ ಹರುಕುತನ ನಿಮಗೆ ಅಸಹ್ಯ ತರಿಸುವದಿಲ್ಲವೆ ? ಇವರೆಲ್ಲ ಹೆಣ್ಣನ್ನು ಯಾವರೀತಿ ಬಳಸಿಕೊಂಡರು ?

--ಗುಪ್ತರೋಗದಿಂದ ಸತ್ತ ನೆಹರು ಬಗ್ಗೆ ಅವರ ಸೆಕ್ರೆಟರಿ ಏನು ಬರೆದಿದ್ದಾರೆ ಗೊತ್ತ ? ' ಬೇವರ್ಸಿಗಳನ್ನು ಹುಟ್ಟಿಸುವದರಲ್ಲಿ ನೆಹರು ಚಾಂಪಿಯನ್ ( champion of producing bastards)
[you may please Read 'Renaissance of Nehru' by P O Mathai]

-- ಇಂದಿರಾ ರನ್ನು ಗುರುದೇವರು ಯಾಕೆ ಶಾಂತಿನಿಕೇತನ ದಿಂದ ಹೊರದಬ್ಬಿದ್ದರು ?
-- ರಾಹುಲ್ - ಸುಕನ್ಯ ವಿಷಯದ ಕುರಿತು ನಿಮಗೆ ಗೊತ್ತಿದೆಯೇ?

ಇಂತಹವರನ್ನ ಬಿರುದುಬಾವಲಿಗಳಿಂದ ಶೃಂಗರಿಸಿ ... ಕಂಡ ಕಂಡ ಯೋಜನೆಗಳಿಗೆಲ್ಲ ಇವರ ಹೆಸರನ್ನಿಟ್ಟು 'ಅಮರ'ರನ್ನಾಗಿಸುವ ಹುನ್ನಾರ ಕಂಡು ದೇಶದ ಜನತೆ ಅಸಹ್ಯದಿಂದ ತಲೆಬಗ್ಗಿಸಿದೆ !!

ಸ್ವಾತಂತ್ರ್ಯದ ನಂತರದ ಭಾರತೀಯ ಇತಿಹಾಸ ಕಾಂಗ್ರೆಸ್ ಭಟ್ಟಂಗಿಗಳಿಂದ ರಚಿತವಾದದ್ದು !! ಕಾಮುಕ , ಹೆಣ್ಣುಬಾಕ ನೆಹರು ಮತ್ತವರ ವಂಶಜರನ್ನು 'ಭಾರತ ರತ್ನ' .. ಅಧುನಿಕ ಭಾರತದ ಶಿಲ್ಪಿಗಳು ಎಂದು ಹಾಡಿ ಹೊಗಳಿ ಅಮರರನ್ನಾಗಿಸುವ ... ನೀಚ ರಾಜಕೀಯ ಹುನ್ನಾರ ಅಷ್ಟೇ !! ... ಶಾಲಾ ಪುಸ್ತಕಗಳನ್ನೂ ವಿಕೃತ ಮಾಹಿತಿಗಳಿಂದ ತುಂಬಿಸಲಾಗಿದೆ.!!

ಸ್ವಾತಂತ್ರ್ಯ ಪೂರ್ವದ ಇತಿಹಾಸವನ್ನು ಬ್ರಿಟಿಷರು , ' ಆರ್ಯರ ಆಕ್ರಮಣ' ಮುಂತಾದ ಸುಳ್ಳಿನಿಂದ , ಭಾರತದ ಸಂಸ್ಕೃತಿ ಪರಂಪರೆಯ ಮೇಲೆ ಭಾರತೀಯರಿಗೆ ಅಸಹ್ಯ ಹುಟ್ಟಿಸಿ , ಆರ್ಯ - ದ್ರಾವಿಡ ಎಂದು ಜನಾಂಗೀಯ ದ್ವೇಷ ಹುಟ್ಟುಹಾಕಿ , ವಿಭಜಿಸುವ / ಶಾಶ್ವತವಾದ ಜನಾಂಗೀಯ ವಿದ್ವೇಷ ಹುಟ್ಟಿ ಹಾಕುವ ರಾಜಕೀಯ ಸಂಚಿನಿಂದ ಕೂಡಿದ ಇತಿಹಾಸ ಬರೆದು ... ಪ್ರಾಥಮಿಕ ಶಾಲಾ ಮಟ್ಟದಲ್ಲೇ ವಿಷ ಬೀಜ ಬಿತ್ತಿದರು ಎಂದರೆ ತಪ್ಪಲ್ಲ. ಅದೇ ಚಾಳಿಯನ್ನು ಸ್ವಾತಂತ್ರ್ಯದ ನಂತರ ಕಾಂಗ್ರೆಸ್ ಭಟ್ಟಂಗಿಗಳು ಮುಂದುವರಿಸಿ ... ಕಾಮುಕರನ್ನು 'ಅಮರ' ರನ್ನಾಗಿಸುವ ಪ್ರಯತ್ನ ಮಾಡಿದರು !!

ಇದು ತಾನೇ ಕಾಂಗ್ರೆಸ್ ಸಂಸ್ಕೃತಿ !!

For the first time, Congress Vice President & Congress Poll Campaign Chief Rahul Gandhi opens up to an elaborate sit-dow...
28/01/2014

For the first time, Congress Vice President & Congress Poll Campaign Chief Rahul Gandhi opens up to an elaborate sit-down interview with TIMES NOW Editor-in-Chief Arnab Goswami. For the first time after his political debut in 2004, Rahul Gandhi takes direct questions on wide range of subjects on Frankly Speaking. In the biggest political interview of 2014, Arnab Goswami asks all the questions that India wanted answers from the Gandhi scion. Is he scared of a political face off against Modi? What is his view of the 1984 Sikh riots? Was he a reluctant politician? And, what are his views on multiple scams that UPA 2 was affected by.

Frankly Speaking with Rahul Gandhi - Part 1
http://www.youtube.com/watch?v=20WDaO
Frankly Speaking with Rahul Gandhi - Part 2
http://www.youtube.com/watch?v=1LnNT1
Frankly Speaking with Rahul Gandhi - Part 3
http://www.youtube.com/watch?v=vSFw6j
Frankly Speaking with Rahul Gandhi - Part 4
http://www.youtube.com/watch?v=QTPSBb
Frankly Speaking with Rahul Gandhi - Part 5
http://www.youtube.com/watch?v=G3FEC6

80 ವರ್ಷದ ಈತ 60 ವರ್ಷದಿಂದ ಸ್ನಾನ ಮಾಡಿಲ್ಲಒಂದು ದಿನ ಸ್ನಾನ ಮಾಡದಿದ್ದರೂ. ಮೈಯೆಲ್ಲಾ ಗಬ್ಬು ವಾಸನೆ ಬರುತ್ತದೆ. ಆದರೆ, ಇಲ್ಲೊಬ್ಬ ವ್ಯಕ್ತಿ 60...
17/01/2014

80 ವರ್ಷದ ಈತ 60 ವರ್ಷದಿಂದ ಸ್ನಾನ ಮಾಡಿಲ್ಲ

ಒಂದು ದಿನ ಸ್ನಾನ ಮಾಡದಿದ್ದರೂ. ಮೈಯೆಲ್ಲಾ ಗಬ್ಬು ವಾಸನೆ ಬರುತ್ತದೆ. ಆದರೆ, ಇಲ್ಲೊಬ್ಬ ವ್ಯಕ್ತಿ 60 ವರ್ಷದಿಂದ ಸ್ನಾನವನ್ನೇ ಮಾಡಿಲ್ಲ. ಅಷ್ಟೇ ಅಲ್ಲ. ಕೊಳೆತ ಮಾಂಸಗಳನ್ನು ತಿನ್ನುವುದೆಂದರೆ ಈತನಿಗೆ ಬಲು ಇಷ್ಟವಂತೆ. ತಾಜಾ ಮಾಂಸ ಕೊಟ್ಟರೂ ಈತ ತಿನ್ನುವುದಿಲ್ಲ! ಶುದ್ಧವಾಗಿದ್ದರೆ ರೋಗ ಬರುತ್ತದೆ ಎಂಬುದು ಆತನ ವಾದ.

ಪ್ರಾಣಿಗಳ ಮಲವನ್ನು ಕೊಳವೆಯಲ್ಲಿಟ್ಟು ಬೆಂಕಿ ಹಚ್ಚಿ ಅದರ ಹೊಗೆ ಸೇದುತ್ತಾ ಮಜ ಅನುಭವಿಸುತ್ತಾನೆ. ದಕ್ಷಿಣ ಇರಾನಿನ ಡೇಜ್‌ಗಾಹ ಎಂಬ ಗ್ರಾಮದಲ್ಲಿ 80 ವರ್ಷದ ಅಮೌ ಹಾಜಿ ಎಂಬಾತನೇ ಹೀಗೆ ಅಸಹ್ಯವಾಗಿ ಜೀವನ ಸಾಗಿಸುತ್ತಿರುವ ವ್ಯಕ್ತಿ. ಒಮ್ಮೆ ಯುವಕರು ಬಲವಂತಮಾಡಿ ಸ್ನಾನಮಾಡಿಸಲು ಯತ್ನಿ ಸಿದರೂ, ಅಲ್ಲಿಂದ ತಪ್ಪಿಸಿಕೊಂಡಿದ್ದನಂತೆ. ಅಂದಹಾಗೆ ಈತ ಹೀಗೆ ಮಾಡುವುದಕ್ಕೆ ಯುವಕನಾಗಿದ್ದಾಗ ನಡೆದ ಭಾವನಾತ್ಮಕ ಘಟನೆಯೊಂದು ಕಾರಣವಂತೆ. ಅಲ್ಲಿಂದ ಏಕಾಂಗಿಯಾಗಿಯೇ ಜೀವನ ಸಾಗಿಸುತ್ತಾ ಪ್ರೀತಿಗಾಗಿ ಹುಡುಕಾಡುತ್ತಿದ್ದಾನೆ. ಈ ಹಿಂದೆ ಭಾರತದ ಕೈಲಾಶ್‌ ಸಿಂಗ್‌ ಎಂಬಾತ 38 ವರ್ಷ ಸ್ನಾನ ಮಾಡದೇ ದಾಖಲೆ ಮಾಡಿದ್ದ.

the most corrupt party in the worldthis is google.com search result page.
26/12/2013

the most corrupt party in the world

this is google.com search result page.

ಭಾರತದ ಗಡಿಯಲ್ಲಿ ಅಪಾರ ಶಸ್ತ್ರಾಸ್ತ್ರಗಳಿದ್ದ ಅಮೆರಿಕ ಹಡಗು ವಶಚೆನ್ನೈ (ಪಿಟಿಐ): ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳಿದ್ದ...
18/10/2013

ಭಾರತದ ಗಡಿಯಲ್ಲಿ ಅಪಾರ ಶಸ್ತ್ರಾಸ್ತ್ರಗಳಿದ್ದ ಅಮೆರಿಕ ಹಡಗು ವಶ

ಚೆನ್ನೈ (ಪಿಟಿಐ): ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳಿದ್ದ ಅಮೆರಿಕ ಮೂಲದ ಹಡಗನ್ನು ತಮಿಳುನಾಡು ಪೊಲೀಸರು ಶುಕ್ರವಾರ ವಶಕ್ಕೆ ಪಡೆದಿದ್ದು ಹಡಗಿನಲ್ಲಿದ್ದ 33 ಜನ ಸಿಬ್ಬಂದಿಗಳನ್ನು ಬಂಧಿಸಿದ್ದಾರೆ.

ಅಕ್ರಮವಾಗಿ ಭಾರತೀಯ ಕರಾವಳಿ ತೀರವನ್ನು ಪ್ರವೇಶಿಸಿದ್ದ ಹಿನ್ನೆಲೆಯಲ್ಲಿ ಅಮೆರಿಕ ಹಡಗನ್ನು ವಶಕ್ಕೆ ಪಡೆಯಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಹಡಗಿನಲ್ಲಿದ್ದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡಗಳನ್ನು ಎಲ್ಲಿಗೆ ಸಾಗಿಸಲಾಗುತ್ತಿತ್ತು ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಶಸ್ತ್ರಾಸ್ತ್ರಗಳಿಗೆ ಸಂಬಂಧಿಸಿದ ಸೂಕ್ತ ದಾಖಲೆಗಳು ಸಿಬ್ಬಂದಿಗಳ ಬಳಿ ಇರಲಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಶಸ್ತ್ರಾಸ್ತ್ರ ಸಾಗಣೆ ಮತ್ತು ಆಕ್ರಮ ಪ್ರವೇಶದ ಆರೋಪದಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸಿಬ್ಬಂದಿಗಳನ್ನು ತೀವ್ರ ವಿಚಾರಣೆಗೆ ಗುರಿಪಡಿಸಲಾಗಿದೆ ಎಂದು ತಮಿಳುನಾಡು ಪೊಲೀಸರು ತಿಳಿಸಿದ್ದಾರೆ.

18/10/2013

Address

#23, Old Town, Old Post Office Road
Challakere
577522

Alerts

Be the first to know and let us send you an email when Suddi Mahithi posts news and promotions. Your email address will not be used for any other purpose, and you can unsubscribe at any time.

Share