Chikkaballapur

Chikkaballapur Chikkaballapur District

ಚಿಕ್ಕಬಳ್ಳಾಪುರ ನಗರಸಭೆಯಿಂದ ಶಾಲೆಗಳು, ಆಸ್ಪತ್ರೆಗಳ ಬಳಿ ಇರುವ ಬೀದಿ ನಾಯಿಗಳನ್ನು ಹಿಡಿದು ಶೆಲ್ಟರ್‌ಗಳಿಗೆ ಸ್ಥಳಾಂತರಿಸಲು ಟೆಂಡರ್ ಆಹ್ವಾನ. ದ...
07/12/2025

ಚಿಕ್ಕಬಳ್ಳಾಪುರ ನಗರಸಭೆಯಿಂದ ಶಾಲೆಗಳು, ಆಸ್ಪತ್ರೆಗಳ ಬಳಿ ಇರುವ ಬೀದಿ ನಾಯಿಗಳನ್ನು ಹಿಡಿದು ಶೆಲ್ಟರ್‌ಗಳಿಗೆ ಸ್ಥಳಾಂತರಿಸಲು ಟೆಂಡರ್ ಆಹ್ವಾನ. ದತ್ತು ಪಡೆಯಲು ಅವಕಾಶ.

https://chikkaballapur.com/chikkaballapur-street-dog-relocation-adoption-helpline/

ಪುನೀತ್‌ರಾಜ್‌ಕುಮಾರ್ ಸ್ಮರಣಾರ್ಥ ಚಿಂತಮಣಿಯಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ 78 ಯೂನಿಟ್ ರಕ್ತ ಸಂಗ್ರಹ!ಸಮಾಜಮುಖಿ ಸೇವೆಯ ಮೂಲಕ ಪುನೀತ್ ಅಪ್ಪು...
30/10/2025

ಪುನೀತ್‌ರಾಜ್‌ಕುಮಾರ್ ಸ್ಮರಣಾರ್ಥ ಚಿಂತಮಣಿಯಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ 78 ಯೂನಿಟ್ ರಕ್ತ ಸಂಗ್ರಹ!
ಸಮಾಜಮುಖಿ ಸೇವೆಯ ಮೂಲಕ ಪುನೀತ್ ಅಪ್ಪು ಆತ್ಮಕ್ಕೆ ನಿಜವಾದ ನಮನ

https://chikkaballapur.com/chintamani-puneeth-rajkumar-blood-donation/

Chintamani, chikkaballapur : ಕನ್ನಡ ಚಿತ್ರರಂಗದ ಪವರ್‌ಸ್ಟಾರ್‌ ಡಾ. ಪುನೀತ್ ರಾಜ್‌ಕುಮಾರ್ ಅವರ ಪುಣ್ಯತಿಥಿ ಅಂಗವಾಗಿ ನಗರದ ವಿದ್ಯಾಗಣಪತಿ ಮಂದಿರದಲ....

“ವಿದ್ಯೆ ಇದ್ದರೆ ಎಲ್ಲವೂ ಸಾಧ್ಯ!” — ಸಚಿವ ಜಮೀರ್ ಅಹಮದ್ ಖಾನ್ಮದೀನಾ ಶಾದಿ ಮಹಲ್‌ನಲ್ಲಿ ನಡೆದ ವಿದ್ಯಾರ್ಥಿ ವೇತನ ವಿತರಣೆ.ಸಮಾರಂಭದಲ್ಲಿ 700ಕ್...
30/10/2025

“ವಿದ್ಯೆ ಇದ್ದರೆ ಎಲ್ಲವೂ ಸಾಧ್ಯ!” — ಸಚಿವ ಜಮೀರ್ ಅಹಮದ್ ಖಾನ್
ಮದೀನಾ ಶಾದಿ ಮಹಲ್‌ನಲ್ಲಿ ನಡೆದ ವಿದ್ಯಾರ್ಥಿ ವೇತನ ವಿತರಣೆ.

ಸಮಾರಂಭದಲ್ಲಿ 700ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ₹20 ಲಕ್ಷ ನೆರವು

https://chikkaballapur.com/bagepalli-zameer-ahmed-khan-scholarship-distribution/

Bagepalli, chikkaballapur : “ವಿದ್ಯೆ ಇದ್ದರೆ ಎಲ್ಲವನ್ನೂ ಸಾಧಿಸಬಹುದು. ಒಂದು ಹೊತ್ತು ಊಟ ಬಿಟ್ಟರೂ ಸರಿ, ಆದರೆ ಮಕ್ಕಳನ್ನು ವಿದ್ಯೆಯಿಂದ ವಂಚಿತಗೊಳಿ...

🚜 ರೈತರೆ ಗಮನಿಸಿ!ನಿಮ್ಮ ಕೃಷಿ ಹೊಂಡಕ್ಕೆ ತಂತಿಬೇಲಿ ಅಳವಡಿಸಲು ಈಗಲೇ ಸಹಾಯಧನಕ್ಕೆ ಅರ್ಜಿ ಹಾಕಿ 💧ಪರಿಶಿಷ್ಟ ಜಾತಿ ರೈತರಿಗೆ ಶೇ.50 ಹಾಗೂ ಇತರರಿಗ...
29/10/2025

🚜 ರೈತರೆ ಗಮನಿಸಿ!

ನಿಮ್ಮ ಕೃಷಿ ಹೊಂಡಕ್ಕೆ ತಂತಿಬೇಲಿ ಅಳವಡಿಸಲು ಈಗಲೇ ಸಹಾಯಧನಕ್ಕೆ ಅರ್ಜಿ ಹಾಕಿ 💧
ಪರಿಶಿಷ್ಟ ಜಾತಿ ರೈತರಿಗೆ ಶೇ.50 ಹಾಗೂ ಇತರರಿಗೆ ಶೇ.40 ಸಹಾಯಧನ 🌾

👉 ಸಂಪೂರ್ಣ ಮಾಹಿತಿ ಓದಿ: https://chikkaballapur.com/government-krishi-honda-subsidy-apply/

ಮುದ್ದೇನಹಳ್ಳಿ ಸತ್ಯಸಾಯಿ ಗ್ರಾಮದಲ್ಲಿ ಸೋಮವಾರದಿಂದ ನವರಾತ್ರಿ ಉತ್ಸವಗಳು ಧಾರ್ಮಿಕ ಭಕ್ತಿ ಹಾಗೂ ಸಡಗರ ಸಂಭ್ರಮದ ನಡುವೆ ಆರಂಭಗೊಂಡವು. https://...
23/09/2025

ಮುದ್ದೇನಹಳ್ಳಿ ಸತ್ಯಸಾಯಿ ಗ್ರಾಮದಲ್ಲಿ ಸೋಮವಾರದಿಂದ ನವರಾತ್ರಿ ಉತ್ಸವಗಳು ಧಾರ್ಮಿಕ ಭಕ್ತಿ ಹಾಗೂ ಸಡಗರ ಸಂಭ್ರಮದ ನಡುವೆ ಆರಂಭಗೊಂಡವು.

https://chikkaballapur.com/muddenahalli-sathya-sai-grama-navratri-begin/

ಚಿಕ್ಕಬಳ್ಳಾಪುರ ಜಿಲ್ಲೆ APMC ಕೃಷಿ ಮಾರುಕಟ್ಟೆಗಳ ಧಾರಣೆ - 09/09/2025https://chikkaballapur.com/category/bulletin/agriculture/  ...
09/09/2025

ಚಿಕ್ಕಬಳ್ಳಾಪುರ ಜಿಲ್ಲೆ APMC ಕೃಷಿ ಮಾರುಕಟ್ಟೆಗಳ ಧಾರಣೆ - 09/09/2025

https://chikkaballapur.com/category/bulletin/agriculture/

ವಿದ್ಯಾರ್ಥಿನಿಲಯ ಪ್ರವೇಶಕ್ಕೆ ಆನ್‌ಲೈನ್ ಅರ್ಜಿ ಆಹ್ವಾನ

ವಿದ್ಯಾರ್ಥಿನಿಲಯ ಪ್ರವೇಶಕ್ಕೆ ಆನ್‌ಲೈನ್ ಅರ್ಜಿ ಆಹ್ವಾನhttps://chikkaballapur.com/bcwd-hostels-application-2025/
09/09/2025

ವಿದ್ಯಾರ್ಥಿನಿಲಯ ಪ್ರವೇಶಕ್ಕೆ ಆನ್‌ಲೈನ್ ಅರ್ಜಿ ಆಹ್ವಾನ

https://chikkaballapur.com/bcwd-hostels-application-2025/

Applications are invited online for 2025–26 admissions to post-matric boys and girls hostels in Chikkaballapur taluk. Eligible professional and postgraduate students must apply by October 4 via the official BCWD portal.

ಮುರುಗಮಲೆ ದರ್ಗಾ ಅಭಿವೃದ್ಧಿಗೆ ₹65 ಕೋಟಿ ಯೋಜನೆhttps://chikkaballapur.com/chintamani-murugamale-dargah-urus-2025/
08/09/2025

ಮುರುಗಮಲೆ ದರ್ಗಾ ಅಭಿವೃದ್ಧಿಗೆ ₹65 ಕೋಟಿ ಯೋಜನೆ

https://chikkaballapur.com/chintamani-murugamale-dargah-urus-2025/

Karnataka Higher Education Minister Dr. M.C. Sudhakar announced a ₹65 crore project to develop the Hazrat Ammajan-Bavajan Dargah at Murugamale in Chintamani to international standards. With ₹32 crore already approved, work will begin soon following tender completion.

ಈಶಾ ಗ್ರಾಮೋತ್ಸವ : ‘ಇಬ್ಬನಿ’ ಮತ್ತು ‘ಬ್ಲ್ಯಾಕ್ ಪ್ಯಾಂಥರ್ಸ್’ ತಂಡಗಳಿಗೆ ಪ್ರಶಸ್ತಿhttps://chikkaballapur.com/isha-gramotsavam-2025/...
08/09/2025

ಈಶಾ ಗ್ರಾಮೋತ್ಸವ : ‘ಇಬ್ಬನಿ’ ಮತ್ತು ‘ಬ್ಲ್ಯಾಕ್ ಪ್ಯಾಂಥರ್ಸ್’ ತಂಡಗಳಿಗೆ ಪ್ರಶಸ್ತಿ

https://chikkaballapur.com/isha-gramotsavam-2025/

At the Isha Gramotsavam divisional tournament in Chikkaballapur, ‘Ibbani’ from Heggadihalli won the men’s volleyball title, while Kodagu’s ‘Black Panthers’ clinched the women’s throwball crown. Winners received cash prizes, with finals set to be held at the Isha Yoga Center in Coimbato...

ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಪ್ರತಿಭಟನೆhttps://chikkaballapur.com/karnataka-madiga-mahasabha-protest/
19/08/2025

ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಪ್ರತಿಭಟನೆ

https://chikkaballapur.com/karnataka-madiga-mahasabha-protest/

Dalit organizations and Karnataka Madiga Mahasabha staged a protest in Chikkaballapur demanding immediate implementation of internal reservation. Protesters urged MLA Pradeep Eshwar to raise the issue in the upcoming cabinet meeting, warning of a boycott if justice is delayed.

ಒಳಮೀಸಲಾತಿ ಜಾರಿ ವಿಳಂಬ – ಮಾದಿಗ ಜಾಗೃತಿ ಸಮಿತಿಯ ಪ್ರತಿಭಟನೆhttps://chikkaballapur.com/chintamani-madiga-jagruti-committee-prote...
18/08/2025

ಒಳಮೀಸಲಾತಿ ಜಾರಿ ವಿಳಂಬ – ಮಾದಿಗ ಜಾಗೃತಿ ಸಮಿತಿಯ ಪ್ರತಿಭಟನೆ

https://chikkaballapur.com/chintamani-madiga-jagruti-committee-protest/

The Madiga Jagruti Committee has criticized the Siddaramaiah government for delaying the implementation of internal reservation. In Chikkaballapur, members submitted a memorandum to Minister Dr. M.C. Sudhakar, demanding immediate social justice for all Scheduled Caste communities.

Address

Chickballapur

Alerts

Be the first to know and let us send you an email when Chikkaballapur posts news and promotions. Your email address will not be used for any other purpose, and you can unsubscribe at any time.

Share