10/05/2023
*ಆತ್ಮೀಯರೇ,*
*ಸಾದರ ಪ್ರಣಾಮಗಳು.* 🙏🏻🙏🏻
*"10:05:2023 ನಮ್ಮ ರಾಜ್ಯದಲ್ಲಿ ಚುನಾವಣೆ ನಡೆಯಲಿದೆ"*
ಈ ಸಂದರ್ಭದಲ್ಲಿ ನಿಮ್ಮ ಸ್ನೇಹ, ಸಂಬಂಧ, ಆತ್ಮೀಯತೆಯನ್ನು ಬಳಸಿಕೊಂಡು ವಿನಯದಿಂದ ನಾನು ನಿಮ್ಮಲ್ಲಿ ಒಂದು ಮನವಿ ಮಾಡಿಕೊಳ್ಳುತ್ತಿರುವೆ.
ಅದೇನಂದರೆ ಈ ಬಾರಿಯ ಚುನಾವಣೆಯಲ್ಲಿ ನಿಮ್ಮ ಮತವನ್ನು ನಿಮ್ಮ ಕ್ಷೇತ್ರದಲ್ಲಿ ಬಿಜೆಪಿಯ ಯಾವುದೇ ಅಭ್ಯರ್ಥಿ ಇರಲಿ ಅವರಿಗೆ ತಮ್ಮ ಮತ ನೀಡುವ ಮೂಲಕ ದೇಶದ ಪ್ರಧಾನಿ "ಶ್ರೀ ನರೇಂದ್ರ ಮೋದಿ" ಅವರ ಕೈ ಬಲಪಡಿಸಲು ಸಹಕರಿಸಿ ಎನ್ನುವುದು ನನ್ನ ಮನವಿ.
ಇದಕ್ಕೆ ಸಕಾರಣಗಳೂ ಹಲವಾರು ಇವೆ.
ಅದೇನಂದರೆ:
🚩 *ನಮ್ಮ ರಾಜ್ಯ ಹಾಗೂ ದೇಶ ಸರ್ವಾಂಗೀಣ ಅಭಿವೃದ್ಧಿ ಹೊಂದಬೇಕಾದರೆ.....*
🚩 *ನಮ್ಮ ದೇಶದ ಆರ್ಥಿಕ ಪರಿಸ್ಥಿತಿ ಇನ್ನಷ್ಟು ಸುಧಾರಿಸಬೇಕಾದರೆ...*
🚩 *ನಾವು ಹಿಂದೂಗಳು ಸುರಕ್ಷಿತವಾಗಿರಬೇಕಾದರೆ..*
🚩 *ನಮ್ಮ ಗುಡಿ ಗೋಪುರಗಳು ದೇವಸ್ಥಾನ ಮಠ ಮಂದಿರಗಳು ಸುರಕ್ಷಿತವಾಗಿರಬೇಕಾದರೆ.....*
🚩 *ನಮ್ಮ ಗೋವುಗಳ ರಕ್ಷಣೆ ಆಗಬೇಕಾದರೆ....*
🚩 *ಮತಾಂತರ ಪಿಡಿಗಿನಿಂದ ಪಾರು ಆಗಬೇಕಾದರೆ......*
🚩 *ನಮ್ಮ ಹೆಣ್ಣುಮಕ್ಕಳನ್ನು ಲವ್ ಜಿಹಾದ್ ಪಿಡಿಗಿನಿಂದ ರಕ್ಷಿಸಬೇಕಾದರೆ......*
🚩 *ನಮ್ಮ ಶಿಕ್ಷಣ ವ್ಯವಸ್ಥೆ ಬದಲಾಗಬೇಕಿದೆ ಮತ್ತು ನೈಜ ಇತಿಹಾಸವನ್ನು ನಮ್ಮ ಮಕ್ಕಳು ತಿಳಿದುಕೊಳ್ಳಬೇಕಾದರೆ......*
🚩 *ನಮ್ಮ ದೇಶದ ಸುತ್ತಮುತ್ತಲಿನ ವೈರಿದೇಶಗಳಿಂದ ನಾವುಗಳು ರಕ್ಷಣೆ ಹೊಂದಬೇಕಿದೆ ಮತ್ತು ಅವರನ್ನು ಸಮರ್ಥವಾಗಿ ಎದುರಿಸಬೇಕಿದ್ದರೆ...*
🚩 *ನಮ್ಮ ದೇಶದಲ್ಲಿ ನಡೆಯುತ್ತಿರುವ ಭಯೋತ್ಪಾದಕತೆ ನಕ್ಸಲ್ ಕೃತ್ಯಗಳು ಸಂಪೂರ್ಣ ನಿರ್ಮೂಲನೆ ಆಗಬೇಕಾದರೆ...*
🚩 *ನಮ್ಮ ದೇಶದಲ್ಲಿ common civil code (ದೇಶದ ಎಲ್ಲಾ ನಾಗರಿಕರಿಗೆ ಒಂದೇ ಕಾನೂನು) ಜಾರಿಗೆ ಬರಬೇಕಾದರೆ.....*
🔥 *"ಅದು ಬಿಜೆಪಿ ಯ ಸುಭದ್ರ ಸರ್ಕಾರ ಮತ್ತು ಶ್ರೀ ನರೇಂದ್ರ ಮೋದಿಯವರ ನಾಯಕತ್ವದಿಂದ ಮಾತ್ರ ಸಾಧ್ಯವಿದೆ.* 🔥
ಕಳೆದ 9 ವರ್ಷಗಳಿಂದ ನಿರಂತರವಾಗಿ ಕೇಂದ್ರದ ಬಿಜೆಪಿ ಸರ್ಕಾರ ಇದನ್ನೆಲ್ಲ ಮಾಡುತ್ತಾ ಬಂದಿದೆಯಾದರೂ ಅದಕ್ಕೊಂದು ವೇಗ ಸಿಗಬೇಕಾದರೆ ಪ್ರತೀ ರಾಜ್ಯದಲ್ಲೂ ಸಂಪೂರ್ಣ ಮೆಜಾರಿಟಿಯೊಂದಿಗೆ ಬಿಜೆಪಿ ಸರ್ಕಾರದ ರಚನೆ ಯಾಗಬೇಕಿದೆ.
*ಈ ಕೆಲಸಗಳ್ಯಾವೂ ಕಾಂಗ್ರೆಸ್ ಅಥವಾ ಇತರೇ ಕುಟುಂಬ ರಾಜಕಾರಣದ ಪಕ್ಷಗಳಿಂದ ನಿರೀಕ್ಷೆ ಮಾಡಲು ಖಂಡಿತಾ ಸಾಧ್ಯವಿಲ್ಲ.*
ಏಕೆಂದರೆ......
ಈಗಾಗಲೇ ಈ ಪಕ್ಷಗಳು ಘೋಷಣೆ ಮಾಡಿವೆ ನಾವು ಅಧಿಕಾರಕ್ಕೆ ಬಂದರೆ...
🏴☠️ ಗೋ ಹತ್ಯೆ ನಿಷೇದ ತೆಗೆದು ಹಾಕುತ್ತೇವೆ..
🏴☠️ PFI ಮೇಲಿನ ನಿಷೇದ ತೆಗೆಯುತ್ತೇವೆ...
🏴☠️ ಮುಸ್ಲಿಂ ಜನಾಂಗಕ್ಕೆ ಮೀಸಲಾತಿ ನೀಡುತ್ತೇವೆ...
🏴☠️ ವಖ್ಫ್ ಬೋರ್ಡ್ ಗೆ ರೂ.10000 ಕೋಟಿ ಅನುದಾನ ನೀಡುತ್ತೇವೆ..
🏴☠ಕಾಶ್ಮೀರ ದಲ್ಲಿ 370 ವಿಧಿ ಯನ್ನು ಮತ್ತೆ ಮರುಸ್ಥಾಪನೆ ಮಾಡುತ್ತೇವೆ....
🏴☠️ಗಡಿಯಲ್ಲಿ ನಮ್ಮ ಮಿಲಿಟರಿಗೆ ನೀಡಿರುವ ಪರಮಾಧಿಕಾರ ವನ್ನು ವಾಪಾಸ್ ಪಡೆಯುತ್ತೇವೆ....
🏴☠️ದೇಶದ ಜೈಲಿನಲ್ಲಿ ಇರುವ ಎಲ್ಲಾ ಭಯೋತ್ಪಾದಕರನ್ನು ಹೊರಗೆ ಬಿಡುತ್ತೇವೆ ಮತ್ತು ಅವರಿಗೆ ಪುನರ್ವಸತಿ ಕಲ್ಪಿಸುತ್ತೇವೆ.....
*ಕಾಂಗ್ರೆಸ್ ತನ್ನ ಚುನಾವಣೆ ಘೋಷಣಾ ಪತ್ರದಲ್ಲಿ (manifesto) ದಲ್ಲಿ ತಾನು ಅಧಿಕಾರಕ್ಕೆ ಬಂದಲ್ಲಿ ಹಿಂದೂ ಸಂಘಟನೆಗಳನ್ನು ( ಭಜರಂಗದಳ ) ಬ್ಯಾನ್ ಮಾಡುವುದಾಗಿ ಪ್ರಕಟಿಸಿದೆ...*
ಹೀಗೆ ಹಲವಾರು....
ಅಕಸ್ಮಾತ್ ಇತರೇ ಪಕ್ಷಗಳು ಅಧಿಕಾರಕ್ಕೆ ಬಂದು ಮೇಲಿನ ಎಲ್ಲಾ ಅವರ ಯೋಜನೆಗಳು ಜಾರಿ ಆದರೆ ಮುಗಿಯಿತು ನಮ್ಮ ದೇಶದ ಕಥೆ. ನಾಗರಿಕರಿಗೂ ಉಳಿಗಾಲ ಇಲ್ಲ, ಇನ್ನು ಹಿಂದೂಗಳ ಪರಿಸ್ಥಿತಿ ಏನಾಗಬಹುದೆಂದು ಊಹಿಸಿಕೊಳ್ಳಿ...??!!
*ಹಾಗಾಗಿ ತಮ್ಮೆಲ್ಲರಲ್ಲಿ ಬಳಿ ನನ್ನ ಕಳಕಳಿಯ ಮನವಿ ಏನೆಂದರೆ 10.05.23 ರ ಬುಧವಾರದಂದು ನಡೆಯಲಿರುವ ಚುನಾವಣೆಯಲ್ಲಿ ನೀವು ಮತ್ತು ನಿಮ್ಮ ಮನೆಯವರೆಲ್ಲರೂ ತಪ್ಪದೆ ಬಿಜೆಪಿಗೆ ಓಟು ಮಾಡಿ ಜೊತೆಗೆ ನಿಮ್ಮ ಸ್ನೇಹಿತರು ಹಾಗೂ ಬಂಧುಗಳೂ ಬಿಜೆಪಿಗೆ ಮತ ಹಾಕುವಂತೆ ಪ್ರೇರೇಪಿಸಿ.*
*ಯಾರೂ ಕೂಡ 500/ 1000/ ರೂ ಗಳ ಆಮಿಷಗಳಿಗೆ ಒಳಗಾಗಿ ನಮ್ಮ ಭದ್ರತೆಯನ್ನು ನಾವೆ ಕಳೆದು ಕೊಳ್ಳುವುದು ಬೇಡ, ನಮ್ಮ ಆಯ್ಕೆ ಸುಭದ್ರ ಆಡಳಿತದ ಪಕ್ಷದೆಡೆ ಆಗಿರಲಿ ಅದು ಬಿಜೆಪಿ ಸರ್ಕಾರ ಎನ್ನುವುದು ನೆನಪಿರಲಿ..*🙏