Bhuvan Sharma

Bhuvan Sharma Be Good Do Good

ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿ, ನೀರು ಮೊದಲು ಯಾರಿಗೆ ಸಿಗುತ್ತದೆ? Who gets water first? Drop your guess
25/05/2026

ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿ, ನೀರು ಮೊದಲು ಯಾರಿಗೆ ಸಿಗುತ್ತದೆ? Who gets water first? Drop your guess

ಜಿರಳೆ (Cockroach) ಬಗ್ಗೆ ಇಲ್ಲಿದೆ ಕೆಲ ಅಪರೂಪದ ಹಾಗೂ ಕುತೂಹಲಕಾರಿ ಮಾಹಿತಿಗಳು:ಒಂದು ಜಿರಳೆ ತನ್ನ ತಲೆಯಿಲ್ಲದಿದ್ದರೂ ಕೆಲವು ದಿನಗಳು ಬದುಕಬಲ...
23/05/2026

ಜಿರಳೆ (Cockroach) ಬಗ್ಗೆ ಇಲ್ಲಿದೆ ಕೆಲ ಅಪರೂಪದ ಹಾಗೂ ಕುತೂಹಲಕಾರಿ ಮಾಹಿತಿಗಳು:
ಒಂದು ಜಿರಳೆ ತನ್ನ ತಲೆಯಿಲ್ಲದಿದ್ದರೂ ಕೆಲವು ದಿನಗಳು ಬದುಕಬಲ್ಲದು ಕಾರಣ, ಅವು ದೇಹದ ಸಣ್ಣ ರಂಧ್ರಗಳ ಮೂಲಕ ಉಸಿರಾಡುತ್ತವೆ. ಜಿರಳೆಗಳು ವೇಗವಾಗಿ ಓಡುವ ಕೀಟಗಳಲ್ಲಿ ಒಂದಾಗಿದೆ. ಕೆಲವು ಜಿರಳೆಗಳು ಸುಮಾರು ಒಂದು ತಿಂಗಳು ಆಹಾರವಿಲ್ಲದೇ ಬದುಕಬಲ್ಲವು. ಜಿರಳೆಗಳ ದೇಹದಲ್ಲಿ ಇರುವ ಸಂವೇದಕಗಳು (antennae) ಅತಿ ಸೂಕ್ಷ್ಮ ಚಲನೆಗಳನ್ನೂ ಗುರುತಿಸಿ ಅಪಾಯವನ್ನು ಕ್ಷಣಾರ್ಧದಲ್ಲಿ ಅರಿಯುತ್ತವೆ. ಜಗತ್ತಿನಲ್ಲಿ ಸುಮಾರು ವಿವಿಧ ಬಗೆಯ ಜಿರಳೆಗಳು ಇದ್ದರೂ, ಮನೆಗಳಲ್ಲಿ ಕಾಣಿಸಿಕೊಳ್ಳುವುದು ಕೆಲವು ಪ್ರಬೇಧಗಳು ಮಾತ್ರ.

ಪ್ರತಿಯೊಂದು ಜೀವಿಗೂ ತನ್ನದೇ ಆದ ವಿಶೇಷತೆ ಇದೆ.

ಹಿರಿಯರು ಹೇಳುವಂತೆ, ಇಂಗಳಕಾಯಿ ಕೇವಲ ಕಾಯಿ ಮಾತ್ರವಲ್ಲ; ಅದು ಹಳ್ಳಿಗಾಡಿನ ಜೀವನಶೈಲಿಯ ಒಂದು ಭಾಗ. ಬಾಲ್ಯದಲ್ಲಿ ಇಂಗಳಕಾಯಿ ಅಂದರೆ ಅಷ್ಟಾಗಿ ಗಮನ...
19/05/2026

ಹಿರಿಯರು ಹೇಳುವಂತೆ, ಇಂಗಳಕಾಯಿ ಕೇವಲ ಕಾಯಿ ಮಾತ್ರವಲ್ಲ; ಅದು ಹಳ್ಳಿಗಾಡಿನ ಜೀವನಶೈಲಿಯ ಒಂದು ಭಾಗ. ಬಾಲ್ಯದಲ್ಲಿ ಇಂಗಳಕಾಯಿ ಅಂದರೆ ಅಷ್ಟಾಗಿ ಗಮನ ಕೊಡದ ಕಾಯಿ. ಸುಲಭವಾಗಿ ಸಿಗುತ್ತಿದ್ದ ಕಾಯಿ. ಮನೆಗಳಲ್ಲಿ ಉಪ್ಪಿನ ಡಬ್ಬದಲ್ಲೂ ಇಡುವ ಪದ್ಧತಿ ಇತ್ತು. ಮಕ್ಕಳು ಆಟ ಆಡುತ್ತಾ ಕಾಯಿ ಕಿತ್ತು ತರುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಒಮ್ಮೆ ಅಗ್ಗದಲ್ಲಿ ಸಿಗುತ್ತಿದ್ದ ಇಂಗಳಕಾಯಿ ಈಗ ಮಾರುಕಟ್ಟೆಯಲ್ಲಿ ಬೆಲೆಬಾಳುವ ಕಾಯಿಯಾಗಿದೆ. ಗ್ರಾಮೀಣ ಬದುಕಿನ ಅನೇಕ ವಸ್ತುಗಳಂತೆ ಇದಕ್ಕೂ ಈಗ ಹೊಸ ಗೌರವ ಬಂದಿದೆ ಅನ್ನಿಸಿತು. ಕೆಲವರು ಹೊಟ್ಟೆ ಆರೋಗ್ಯಕ್ಕೆ ಉಪಯೋಗಿಸುತ್ತಿದ್ದರು, ಕೆಲವರು ಮನೆಮದ್ದಾಗಿ ಬಳಸುತ್ತಿದ್ದರು. ಇನ್ನು ಕೆಲ ಮನೆಗಳಲ್ಲಿ ಇಂದಿಗೂ ಸಂಪ್ರದಾಯದಂತೆ ಸಂಗ್ರಹಿಸಿಡುತ್ತಾರೆ.
ನಮ್ಮ ಹಳ್ಳಿಗಳಲ್ಲಿ ಸುಲಭವಾಗಿ ಸಿಗುವ ಅನೇಕ ವಸ್ತುಗಳ ಮೌಲ್ಯ ನಮಗೆ ಅರ್ಥವಾಗುವುದು ಅವು ನಿಧಾನವಾಗಿ ಕಾಣೆಯಾಗಲು ಶುರುವಾದಾಗಲೇ. ಇಂಗಳಕಾಯಿಯ ಕಥೆಯೂ ಅದೇ ತರಹ. ಇಂದು ಆನ್ಲೈನ್ ಕಾಲದಲ್ಲಿ ಈ ಕಾಯಿ ಕೂಡಾ ಜನರ ಗಮನ ಸೆಳೆಯುತ್ತಿರುವುದು ಸಂತೋಷದ ವಿಷಯ. ನಿಮ್ಮ ಕಡೆ ಇದನ್ನು ಏನೆಂದು ಕರೆಯುತ್ತಾರೆ ಎಂಬುದನ್ನು ತಿಳಿಸಿ.

ಹಿರಿಯರು = ಮನೆಯೆಂಬ ಮರದ ಬೇರು 🌳ಬೇರು ಕಿತ್ತರೆ ಮರ ನಿಲ್ಲಲ್ಲ, ನೆನಪಿರಲಿ!ಅವರು ಇರುವಾಗಲೇ ✓ ಮಾತನಾಡಿಸಿ“ಕೊನೆ” ಕಾಲ ಬರುವ ಮುನ್ನ ಎಚ್ಚೆತ್ತುಕ...
16/05/2026

ಹಿರಿಯರು = ಮನೆಯೆಂಬ ಮರದ ಬೇರು 🌳
ಬೇರು ಕಿತ್ತರೆ ಮರ ನಿಲ್ಲಲ್ಲ, ನೆನಪಿರಲಿ!
ಅವರು ಇರುವಾಗಲೇ ✓ ಮಾತನಾಡಿಸಿ
“ಕೊನೆ” ಕಾಲ ಬರುವ ಮುನ್ನ ಎಚ್ಚೆತ್ತುಕೊಳ್ಳಿ 🙏
Tag ಮಾಡಿ ನಿಮ್ಮ ಪ್ರೀತಿಯ ಹಿರಿಯರನ್ನು ❤️

ಚೇಸ್ ಅಂದ್ರೆ ಕೊಹ್ಲಿ, ಕೊಹ್ಲಿ ಅಂದ್ರೆ ಚೇಸ್!ರಾಯಪುರದಲ್ಲಿ ನಡೆದ ಪಂದ್ಯದಲ್ಲಿ KKR ನೀಡಿದ 193 ರನ್ ಗುರಿಯನ್ನು RCB 19.1 ಓವರ್‌ನಲ್ಲೇ ಮುಗಿಸ...
14/05/2026

ಚೇಸ್ ಅಂದ್ರೆ ಕೊಹ್ಲಿ, ಕೊಹ್ಲಿ ಅಂದ್ರೆ ಚೇಸ್!

ರಾಯಪುರದಲ್ಲಿ ನಡೆದ ಪಂದ್ಯದಲ್ಲಿ KKR ನೀಡಿದ 193 ರನ್ ಗುರಿಯನ್ನು RCB 19.1 ಓವರ್‌ನಲ್ಲೇ ಮುಗಿಸಿತು. ಅದಕ್ಕೆ ಕಾರಣ ವಿರಾಟ್ ಕೊಹ್ಲಿ ಅವರ ಅಜೇಯ 105* ರನ್.

11 ಫೋರ್, 3 ಸಿಕ್ಸ್, 175 ಸ್ಟ್ರೈಕ್ ರೇಟ್ - ಇದು ಕಿಂಗ್ ಕೊಹ್ಲಿ style.

RCB ಅಭಿಮಾನಿಗಳು ಹಾಜರ್ ಆಗಿ ❤️ ಕಳಿಸಿ!

ಸ್ವಿಂಗ್ ಕಿಂಗ್ಲಾರ್ಡ್ಸ್‌ನ ಹಸಿರು ಪಿಚ್. ಟಾಪ್ ಆರ್ಡರ್ ಬ್ಯಾಟ್ಸ್‌ಮನ್‌ಗಳೇ ಗಡಗಡ ನಡುಗ್ತಿದ್ದರು. ಆದ್ರೆ ಕೆಳ ಕ್ರಮಾಂಕದಲ್ಲಿ ಬಂದ UP ಯ ಒಬ್ಬ...
12/05/2026

ಸ್ವಿಂಗ್ ಕಿಂಗ್
ಲಾರ್ಡ್ಸ್‌ನ ಹಸಿರು ಪಿಚ್. ಟಾಪ್ ಆರ್ಡರ್ ಬ್ಯಾಟ್ಸ್‌ಮನ್‌ಗಳೇ ಗಡಗಡ ನಡುಗ್ತಿದ್ದರು. ಆದ್ರೆ ಕೆಳ ಕ್ರಮಾಂಕದಲ್ಲಿ ಬಂದ UP ಯ ಒಬ್ಬ ಹುಡುಗ, 4 ಇನ್ನಿಂಗ್ಸ್‌ನಲ್ಲಿ 3 ಅರ್ಧಶತಕ ಹೊಡೆದು, ಅದೇ ಟೆಸ್ಟ್‌ನಲ್ಲಿ 6 ವಿಕೆಟ್ಸ್ ಕೂಡ ಪಡೆಯುತ್ತಾರೆ. ಬೌಲರ್ ಅಂತ ಟೀಮ್‌ಗೆ ಬಂದವರು, ಬ್ಯಾಟ್ ಹಿಡಿದ್ರೆ ಆಲ್ರೌಂಡರ್ ಥರ ಆಡ್ತಿದ್ದರು.

2014 ಇಂಗ್ಲೆಂಡ್ ಟೂರ್. 6/82 ಲಾರ್ಡ್ಸ್‌ನಲ್ಲಿ + 3 ಅರ್ಧಶತಕ. ಆದ್ರೂ ಸೌಂಡ್ ಮಾಡ್ದೆ ಸೈಲೆಂಟ್ ಆಗಿ ಟೀಮ್ ನ ಗೆಲ್ಲಿಸ್ತಿದ್ದವರು.

ಅಂಥ ಒಬ್ಬ 'ಅಸಲಿ ಹೀರೋ' ನೆನಪಿದ್ಯಾ ನಿಮಗೆ? ಅವರ ಬೆಸ್ಟ್ ಸ್ಪೆಲ್ ಯಾವುದು ಅನ್ಸುತ್ತೆ?

What if FREEDOM and STRENGTH could form a WOMEN face? Horses for POWER, birds for FREEDOM.In the arc of a bird’s wing.In...
11/05/2026

What if FREEDOM and STRENGTH could form a WOMEN face? Horses for POWER, birds for FREEDOM.
In the arc of a bird’s wing.
In the curve of a horse’s neck.
In the space between chaos and calm. Each one placed, reshaped until her expression felt calm..

09/05/2026

Focus on universal values — peace, kindness, mindfulness, effort. Jai Shree Krishna

04/05/2026

Become calm like Shiva. Become strong like Shiva.

Address

Chintamani

Website

Alerts

Be the first to know and let us send you an email when Bhuvan Sharma posts news and promotions. Your email address will not be used for any other purpose, and you can unsubscribe at any time.

Share