Suddi Point

Suddi Point Public Voice and farmers etc..... social service

27/08/2026

ಮೃತ ಬಾಲಕನ ಕುಟುಂಬಕ್ಕೆ ಭೇಟಿ ನೀಡಿದ ಶಾಸಕ ಮಹೇಂದ್ರ ತಮ್ಮಣ್ಣವರ | suddi point 📢

27/08/2026

ಕಬ್ಬು ಬೆಳೆಗಾರರ ಸಲಹೆ ಏನು? ಗುರ್ಲಾಪುರ ಹೋರಾಟ ಮಾಡಬೇಕಾ ? ಬೇಡಾ ? ಸಕ್ಕರೆ ದರ ಏರಿಕೆ..!

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರುಮಾಜಿ ಸಿಎಂ ಸಿದ್ದರಾಮಯ್ಯ ಅವರ ಭೇಟಿ..! | suddi point 📢     #ಸಿದ್ದರಾಮಯ್ಯ
27/08/2026

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು
ಮಾಜಿ ಸಿಎಂ ಸಿದ್ದರಾಮಯ್ಯ ಅವರ ಭೇಟಿ..! | suddi point 📢

#ಸಿದ್ದರಾಮಯ್ಯ

27/08/2026

ಕಳ್ಳರ ಕೈ ಚಳಕ | ನಿದ್ದೆಯಲ್ಲಿದ್ದವರೇ ಟಾರ್ಗೆಟ್ | ಈ ಕಳ್ಳ ತಪ್ಪಿಸಿಕೊಂಡು ಹೋಗಿದ್ದಾನೆ ಎನ್ನುವ ಮಾಹಿತಿ ಇದೆ | ಈ ದೃಶ್ಯವು ಪ್ರಯಾಣಿಕರ ಕ್ಯಾಮೆರದಲ್ಲಿ ರೆಕಾರ್ಡ್ ಆಗಿದ್ದು, ಪ್ರಯಾಣಿಕರನ್ನ ಜಾಗೃತ ಮಾಡಿದೆ | suddi point 📢

ಸಕ್ಕರೆ ಬೆಲೆಯಲ್ಲಿ ಇಳಿಕೆ ಕೇಂದ್ರದ ನಿರ್ದಾರ | suddi point 📢
26/08/2026

ಸಕ್ಕರೆ ಬೆಲೆಯಲ್ಲಿ ಇಳಿಕೆ ಕೇಂದ್ರದ ನಿರ್ದಾರ | suddi point 📢

26/08/2026

ಇರಾನ್ ದೇಶದ ದ್ವಜ | ಬೆಳಗಾವಿಯ ಕುಡಚಿಪಟ್ಟಣದಲ್ಲಿ ಹಾರಾಡಿದೆ | suddi point 📢

SP Belagavi District

ಮಾಹಿತಿಗಾಗಿ :
ವಿಷಯ ತಿಳಿಯುತ್ತಿದ್ದಂತೆ ಕುಡಚಿ ಠಾಣೆಯ ಪೊಲೀಸರು ತೆರವು ಗೊಳಿಸಿದ್ದಾರೆ | ಕ್ರಮ ಏನು ಎನ್ನುವ ಮಾಹಿತಿ ಲಭ್ಯ ಇಲ್ಲಾ...

26/08/2026

ಹಾಡ ಹಗಲೇ ಬಂದೂಕ್ ಹಿಡಿದುಕೊಂಡು ತಿರುಗಾಡಿದ ಕಿಡಿಗೇಡಿಗಳು | ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಜೋಡಟ್ಟಿಯ ಹೊರವಲಯದಲ್ಲಿ ಕಂಡುಬಂದ ದೃಶ್ಯಾವಳಿಗಳು | suddi point 📢


SP Belagavi District

24/08/2026

DC ಅವರಿಗೆ ಕೆರೆ ಮಾಡಿದ ಪಿ ರಾಜೀವ್ | ಸಂಶಯಾತ್ಮಕ ಮಗು ಸಾವು ತನಿಖೆಯಾಗಿ ಸತ್ಯ ಹೊರಬರಲಿ | ಪರಿಹಾರ ನೀಡಲು ಬೆಳಗಾವಿ DC ಅವರಿಗೆ ಮನವಿ | suddi point 📢

23/08/2026

ಮೊರಾರ್ಜಿ ವಸತಿಶಾಲೆಯ ವಿದ್ಯಾರ್ಥಿ ಅನುಮಾನಾಸ್ಪದ ಸಾ*ವು! ಶಿಕ್ಷಕರ ಮೇಲೆ ಪೋಷಕರ ಆರೋಪ! | ಜಾಣ ಬಾಲಕನ ಅಂತ್ಯ..! ಮುಗಿಲುಮುಟ್ಟಿದ ಕುಟುಂಬಸ್ಥರ ಆಕ್ರಂದನ | ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಸುಟ್ಟಟ್ಟಿ ಮೊರಾರ್ಜಿ ವಸತಿ ಶಾಲೆಯಲ್ಲಿ ನಡೆದ ಘಟನೆ | suddi point 📢

23/08/2026

Breaking : ಸುಟ್ಟಟ್ಟಿ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 15 ವರ್ಷದ ಬಾಲಕ ಅನುಮಾನಾಸ್ಪದ ಸಾ*ವು | ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಸುಟ್ಟಟ್ಟಿಯಲ್ಲಿ ನಡೆದ ದುರಂತ | suddi point 📢

Address

Chitradurg

Website

Alerts

Be the first to know and let us send you an email when Suddi Point posts news and promotions. Your email address will not be used for any other purpose, and you can unsubscribe at any time.

Shortcuts

Share