22/09/2022
ಆತ್ಮೀಯ, ಸಹೃದಯರೇ, ವಂದನೆಗಳು. ನಿಮ್ಮ ಹಾರೈಕೆ- ಆಶೀರ್ವಾದ-ಸಲಹೆ-ಸಹಕಾರ-ಪ್ರೋತ್ಸಾಹ-ಬೆಂಬಲದಿಂದ ನಿಮ್ಮ ಪತ್ರಿಕೆ ಸುದ್ದಿ ಗಿಡುಗ ಇಂದಿಗೆ ಯಶಸ್ವಿಯಾಗಿ ೨೯ ವರ್ಷಗಳನ್ನು ಪೂರೈಸಿ ಮೂರನೇ ದಶಕದತ್ತ ಕಾಲಿರಿಸಿದೆ. ಪತ್ರಿಕೆ ಬೆಳೆದು ಬಂದ ಬಗ್ಗೆ ಪುನರಾವರ್ತನೆ, ಸಿಂಹಾವಲೋಕನವಾಗಿ ಇಂದಿನ ಪತ್ರಿಕೆಯಲ್ಲಿ ಬರೆದಿರುವ ಸಂಪಾದಕೀಯವನ್ನು ಬಿಡುವು ಮಾಡಿಕೊಂಡು ವಾಚನ ಮಾಡಿ, ನೇರವಾಗಿ ತಮ್ಮ ಅಭಿಪ್ರಾಯ ತಿಳಿಸಲು ನನ್ನ ಕಳಕಳಿಯ ಮನವಿ.
ನಿಮ್ಮ : ಶ. ಮಂಜುನಾಥ, ಸಂಪಾದಕ, ಸುದ್ದಿ ಗಿಡುಗ ದಿನ ಪತ್ರಿಕೆ, ಚಿತ್ರದುರ್ಗ.
ಪೇಪರ್ ಬಾಯ್ ಲಿಂಕ್ : https://www.paperboy.com/suddi-giduga-chitradurga-epaper/22-september-2022/3072?pg=01
ಅಥವಾ
http://suddigiduga.blogspot.com ಬ್ಲಾಗ್ ಕೊಂಡಿ ಬಳಸಿ.