DDL News hunt / ಡಿಡಿಎಲ್ ನ್ಯೂಸ್ ಹಂಟ್

  • Home
  • India
  • Dandeli
  • DDL News hunt / ಡಿಡಿಎಲ್ ನ್ಯೂಸ್ ಹಂಟ್

DDL News hunt / ಡಿಡಿಎಲ್ ನ್ಯೂಸ್ ಹಂಟ್ .ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ?

16/02/2025

ಕೋರ್ಟ್ ಕೊಟ್ಟಿರುವ ಕೇಸ್ ಡೇಟ್ ಅನ್ನು ನಿಮ್ಮ ಮೊಬೈಲ್ ನಲ್ಲಿಯೇ ಅತ್ಯಂತ ಸುಲಭಬಾಗಿ ತಿಳಿದುಕೊಳ್ಳಿ : Very easy know your court case date on your mobile

Dont miss the video and share your friends

11/02/2025

DPL | ಫೆ 21 ರಿಂದ 23 ರ ವರೆಗೆ ನಾಲ್ಕನೇ ಆವೃತ್ತಿಯ ದಾಂಡೇಲಿ ಪ್ರೀಮಿಯರ್ ಲೀಗ್ ಕ್ರಿಕೇಟ್ ಪಂದ್ಯಾವಳಿ : ಕುಲದೀಪ ರಜಪೂತ

06/02/2025

ಫೆ. 9 ರಂದು 12 ವರ್ಷದೊಳಗಿನ ಚಿಕ್ಕ ಮಕ್ಕಳ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ: ರಾಜೇಶ್ ತಿವಾರಿ

01/02/2025

ಈಡಿ ಅರ್ಥ ವ್ಯವಸ್ಥೆ ವಿದ್ಯುತ್ ಇಲಾಖೆಯ ಮೇಲೆ ಅವಲಂಬಿತವಾಗಿದೆ: ಆರ್.ವಿ.ದೇಶಪಾಂಡೆ. 7.5 ಕೋ. ರೂ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ದಾಂಡೇಲಿ ಹೆಸ್ಕಾಂ ಕಚೇರಿಯ ನೂತನ ಸುಸಜ್ಜಿತ ಕಟ್ಟಡ ಉದ್ಘಾಟನೆ

04/11/2024

ಅಬ್ಬಬ್ಬಾ ಇದ್ಯಾವ ಪರಿ ನಾಯಿಗಳು ಕಣ್ರೀ.. ಈ ನಾಯಿಗಳ ಗುಂಪಿನೊಳಗೆ ಪುಟ್ಟ ಮಕ್ಕಳೇನಾದರೂ ಸಿಕ್ಕಿಹಾಕಿಕೊಂಡರೆ ಕಥೆ ಅಷ್ಟೇ

13/10/2024

Dandeli Ramleela Utsav 2024 ! डांडेलो रामलीला उत्सव 2024 ! ದಾಂಡೇಲಿ ರಾಮಲೀಲಾ ಉತ್ಸವ 2024 (13-10-24)

12/10/2024

ಲಕ್ಷಾಂತರ ಭಕ್ತ ಸಮುೂಹದ ನಡುವೆ ಶ್ರದ್ಧಾ ಭಕ್ತಿಯಿಂದ ಸಂಪನ್ನಗೊಂಡ ದಾಂಡೇಲಿ ಗ್ರಾಮದೇವತೆ ಸತ್ಪುರುಷ ಶ್ರೀ ದಾಂಡೇಲಿಯಪ್ಪನ ಜಾತ್ರಾ ಮಹೋತ್ಸವ (12-10-24)


03/10/2024

Navratri ! ಭವ್ಯ ವೇದಿಕೆಯಲ್ಲಿ ಶ್ರೀ ದುರ್ಗಾದೇವಿ ಮೂರ್ತಿ ಪ್ರತಿಷ್ಠಾಪನೆಯೊಂದಿಗೆ ಹಳೆ ನಗರಸಭೆ ಮೈದಾನದಲ್ಲಿ ನವರಾತ್ರಿ ಉತ್ಸವಕ್ಕೆ ಸಂಭ್ರಮದ ಚಾಲನೆ (03-10-24)

02/10/2024

ಅಕ್ಟೊಬರ್ 08 ರಂದು ದಾಂಡೇಲಿಯಲ್ಲಿ ಬೃಹತ್ ಉದ್ಯೋಗ ಮೇಳ. 5ನೇ ತರಗತಿಯಿಂದ ಬಿ.ಇ ಪದವಿಧರರಿಗೂ ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲು ಅವಕಾಶ. (02-10-24)

29/09/2024

ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ಕಾಂಗ್ರೆಸ್ ವಿರುದ್ಧ ಗುಡುಗಿದ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ! ದಾಂಡೇಲಿ ಧಾರವಾಡ ನಡುವಿನ ರೈಲು ಓಡಾಟ ಪುನಾರಂಭಿಸುವ ಮತ್ತು ಅರಣ್ಯ ಭೂಮಿ ಅತಿಕ್ರಮಣದಾರರ ರಕ್ಷಣೆಯ ಶಪಥ ಮಾಡಿದ ಕಾಗೇರಿ (29-09-24)

29/09/2024

Navratri ! ದಾಂಡೇಲಿ ಹಳೆ ನಗರಸಭೆ ಮೈದಾನದಲ್ಲಿ ಅಕ್ಟೋಬರ್ 03 ರಂದು ಶ್ರೀ ದುರ್ಗಾದೇವಿ ಮೂರ್ತಿ ಪ್ರತಿಷ್ಠಾಪಿಸಿ ನವರಾತ್ರಿ ಉತ್ಸವಕ್ಕೆ ಅದ್ದೂರಿಯ ಚಾಲನೆ : ಸುನೀಲ್ ಹೆಗಡೆ (29-09-24)

28/09/2024

ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ನಗರದ ಸೇತುವೆ ಮೇಲಿನಿಂದ ಕಾಳಿ ನದಿಗೆ ಹಾರಿದ ಮಹಿಳೆ ಕರಿಯಂಪಾಲಿ ಗ್ರಾಮದ ನದಿಯಲ್ಲಿ ಶ*ವವಾಗಿ ಪತ್ತೆ

( 28-09-24 )

Address

Dandeli

Alerts

Be the first to know and let us send you an email when DDL News hunt / ಡಿಡಿಎಲ್ ನ್ಯೂಸ್ ಹಂಟ್ posts news and promotions. Your email address will not be used for any other purpose, and you can unsubscribe at any time.

Share