Kiran payaniga

Kiran payaniga ದೇಶ ಸುತ್ತೋ ಆಸೆ,ಆಗೇ ನಾನು ನೋಡೋ ಸ್ಥಳಗಳನ್ನ ನೀವೂ ಇದ್ದಲ್ಲೇ ತೋರಿಸೋ ತವಕ….💛❤️

08/05/2024
ಸ್ವಂತ ಬ್ರಾಂಡ್❤️‍🔥🖐️
05/05/2024

ಸ್ವಂತ ಬ್ರಾಂಡ್❤️‍🔥🖐️

ಸ್ವಂತ ಬ್ರಾಂಡ್ ❤️‍🔥🖐️
05/05/2024

ಸ್ವಂತ ಬ್ರಾಂಡ್ ❤️‍🔥🖐️

27/04/2024

Ep5 ಶಿವಪುರ ತೂಗುಸೇತುವೆ ಯಲ್ಲಪುರ।ಕಾಳಿ ನದಿ ಹಿನ್ನೀರು।ಸೂಪಾ ಡ್ಯಾಮ್।

26/04/2024

ಯುಗಾದಿ ಪ್ರಯುಕ್ತ ಉಚ್ಚಂಗಿದುರ್ಗದಲ್ಲಿ ನಡೆದ ಬೆಲ್ಲದ ಬಂಡಿ ಮತ್ತು ಓಕಳಿ ಉತ್ಸವ🙏🏻

ರೊಕ್ಕ ಖಾಲಿ ಆಯ್ತು ನಾಳೆ ಮನಿ ಹಂಟ್ ಹೆಂಗ್ ಆಗಾದ್ರೇ 🤦🏻‍♂️
23/04/2024

ರೊಕ್ಕ ಖಾಲಿ ಆಯ್ತು ನಾಳೆ ಮನಿ ಹಂಟ್ ಹೆಂಗ್ ಆಗಾದ್ರೇ 🤦🏻‍♂️

21/04/2024

Ep4 ಇಂತ ಕೆಟ್ಟ ಬೇಸಿಗೆಲೂ ಈ ಜಲಪಾತದಲ್ಲಿ ನೀರು ದುಮ್ಮಿಕ್ತಿದೆ..😍

12/04/2024

ಉಚ್ಚಂಗಿದುರ್ಗದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ನಡೆದ ಓಕಳಿಯಲ್ಲಿ ತೆಂಗಿನಕಾಯಿ ಕೀಳೋದು ನೋಡಿದೀರಾ🙏🏻

11/04/2024

Ep3 ಆನೆ ಲದ್ದಿ ನೋಡಿ ಹುಡುಗ್ರು ಫುಲ್ ಮೀಟರ್ ಆಫ್ 😂

10/04/2024

ದಾಖಲೆ ಮೊತ್ತಕ್ಕೇ ಹರಾಜಾದ ದೇವಿಯ ಬಾವುಟ🚩

06/04/2024

Ep2।ದಾಂಡೇಲಿ ರೈಡ್।ಕರ್ನಾಟಕದ ಮಿನಿ ಟಿಬೇಟ್,ಮುಂಡಗೋಡಿನ ಟಿಬೇಟ್ ಕ್ಯಾಂಪ್ ಉತ್ತರ ಕನ್ನಡ

04/04/2024

Ep1 ದಾಂಡೇಲಿ ರೈಡ್। ತುಂಗಭದ್ರ ನದಿ ಈ ಮಟ್ಟಿಗೆ ಖಾಲಿ ಇರೋದು ನೋಡಿದ್ದು ಇದೇ ಮೊದಲು😔

30/03/2024

ವೀವ್ಸ್ ಬರ್ತಿಲ್ಲಾ ಮೊಟೋ ವ್ಲಾಗ್ ಎಂಡ್ ಮಾಡ್ತಾ ಇದೀನಿ 🙏🏻

30/03/2024

Ep8 ಬ್ರಿಟಿಷರ ಕಾಲದ 123 ವರ್ಷ ಹಳೆಯ ಕಾಪು ಲೈಟ್ ಹೌಸ್ ನೋಡಿದೀರಾ.?

28/03/2024

Ep7 ಈ ಹೋಟಲಲ್ಲಿ ಸಿಗೋ ಊಟ ಒಂಥರ ಮದುವೆಮನೆ ಊಟದ ತರನೇ ಇರುತ್ತೇ

25/03/2024

ದಾವಣಗೆರೆ ಹುಡುಗರ ಫುಲ್ ಚಿತಾಲ್ ಪತಾಲ್ ಡ್ಯಾನ್ಸ್ ,ಹೋಳಿ ಕಾಮಣ್ಣನ ಹಬ್ಬದ ಸಂಭ್ರಮ,ರಾಮ್ ಅಂಡ್ ಕೋ ಸರ್ಕಲ್

ಸಾಥೋಡಿ ಫಾಲ್ಸ್ ನೋಡೋಕೆ ಎರಡು ಕಣ್ಣು ಸಾಲ್ದು ಅದಕ್ಕೇ ಎರಡು ಕಣ್ಣು ಎಕ್ಟ್ರಾ ಹಾಕಿರೋದು😜
24/03/2024

ಸಾಥೋಡಿ ಫಾಲ್ಸ್ ನೋಡೋಕೆ ಎರಡು ಕಣ್ಣು ಸಾಲ್ದು ಅದಕ್ಕೇ ಎರಡು ಕಣ್ಣು ಎಕ್ಟ್ರಾ ಹಾಕಿರೋದು😜

ತಮ್ಮ Instagram storyಲೀ ನನ್ ಫೋಟೋಗೇ ಕನ್ನಡ ಹಾಡುಗಳನ್ನ ಹಾಕಿ ಪೋಸ್ಟ್ ಮಾಡ್ತಾ ಇದಾರೇ,ಇಂತ ಮನಸುಗಳಿಗಾಗಿನೇ ನಾನು ಮೊಟೋ ವ್ಲಾಗ್ ಮಾಡ್ತಾ ಇರೋ...
23/03/2024

ತಮ್ಮ Instagram storyಲೀ ನನ್ ಫೋಟೋಗೇ ಕನ್ನಡ ಹಾಡುಗಳನ್ನ ಹಾಕಿ ಪೋಸ್ಟ್ ಮಾಡ್ತಾ ಇದಾರೇ,ಇಂತ ಮನಸುಗಳಿಗಾಗಿನೇ ನಾನು ಮೊಟೋ ವ್ಲಾಗ್ ಮಾಡ್ತಾ ಇರೋದು,ನಿಮ್ಮ ಬೆಂಬಲಕ್ಕೇ ಮನಪೂರ್ವಕ ಧನ್ಯವಾದಗಳು🙏🏻🥹

ಕರುನಾಡಿಗ💛❤️
22/03/2024

ಕರುನಾಡಿಗ💛❤️

22/03/2024

ದೇಶ ಸುತ್ತೋ ಆಸೆ,ಆಗೇ ನಾನು ನೋಡೋ ಸ್ಥಳಗಳನ್ನ ನೀವೂ ಇದ್ದಲ್ಲೇ ತೋರಿಸೋ ತವಕ….💛❤️

17/03/2024

Ep5 ಸ್ಕೂಬಾ ಡೈವ್ ಮಾಡೋಕೆ ಹೊರಟ್ವಿ😍ಬ್ರೀಥೆ ರೆಸಾರ್ಟ್ to ಕುಂದಾಪುರ ಕೋಡಿ ಬೀಚ್🏄‍♂️

12/03/2024

Ep3 ಆಗುಂಬೆ ಘಾಟಲ್ಲೇ ಬ್ರೇಕ್ ಫೇಲ್🙆🏻‍♂️ ಸಕ್ರೆಬೈಲು to ಸೀತಾನದಿ

ಅಲ್ಲೇನ್ ಯಾವ್ ಹುಡುಗಿನೂ ಇಲ್ಲ ಸುಮ್ನೆ ನೋಡ್ತಾ ಇರೋದು 😊
10/03/2024

ಅಲ್ಲೇನ್ ಯಾವ್ ಹುಡುಗಿನೂ ಇಲ್ಲ ಸುಮ್ನೆ ನೋಡ್ತಾ ಇರೋದು 😊

09/03/2024

Ep2 ಆನೆ ಆಶೀರ್ವಾದಕ್ಕೇ ಮೀಟರ್ ಆಫ್ ಆಯ್ತು,ಶಿವಮೊಗ್ಗದ ಪ್ರಸಿದ್ದ ಆನೆ ಬಿಡಾರ ಸಕ್ರೆಬೈಲು 🐘🐘

07/03/2024

Ep1 ಗಂಧದಗುಡಿ ಬೈಕರ್ಸ್ ಜೊತೆ ಮೊದಲ ಲಾಂಗ್ ರೈಡ್…..ಎಲ್ಲಿಗೇ ??? ವಿಡಿಯೋ ನೋಡಿ

05/03/2024

ಕೊಟ್ಟೂರಿನ ರಥೋತ್ಸವ-2024

Address

Davangere
577004

Opening Hours

Monday 9am - 5pm
Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm
Saturday 9am - 5pm
Sunday 9am - 5pm

Telephone

+919845195627

Website

Alerts

Be the first to know and let us send you an email when Kiran payaniga posts news and promotions. Your email address will not be used for any other purpose, and you can unsubscribe at any time.

Contact The Business

Send a message to Kiran payaniga:

Videos

Share

Category

Nearby media companies


Other Video Creators in Davangere

Show All