Davangere Live

Davangere Live Davanagere Live News

24/03/2026
19/01/2026

ಕೋಳಿ ಫಾರಂ‌ನ‌ ಹಳೆಯ ಸಾಮಗ್ರಿಗಳು ಕಡಿಮೆ‌ ಬೆಲೆಗೆ ಲಭ್ಯ

Davanagere Live News

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಗೊರ್ಲತ್ತು ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ–48ರಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತ ಅತ್ಯಂತ ಹ...
25/12/2025

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಗೊರ್ಲತ್ತು ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ–48ರಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತ ಅತ್ಯಂತ ಹೃದಯವಿದ್ರಾವಕವಾಗಿದೆ.
ಲಾರಿಯೊಂದು ಸ್ಲೀಪರ್ ಕೋಚ್ ಬಸ್‌ಗೆ (ಬೆಂಗಳೂರಿನಿಂದ ಗೋಕರ್ಣಕ್ಕೆ ತೆರಳುತ್ತಿದ್ದ ಬಸ್) ಡಿಕ್ಕಿ ಹೊಡೆದ ಪರಿಣಾಮ ಬಸ್ ಸಂಪೂರ್ಣವಾಗಿ ಹೊತ್ತಿ ಉರಿದು, ಅನೇಕ ಅಮಾಯಕ ಪ್ರಯಾಣಿಕರು ಸಜೀವ ದಹನಗೊಂಡು ಪ್ರಾಣ ಕಳೆದುಕೊಂಡಿರುವುದು ರಾಜ್ಯವನ್ನು ತೀವ್ರ ದುಃಖಕ್ಕೆ ಒಳಪಡಿಸಿದೆ. ಈ ದುರ್ಘಟನೆಯಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.

 #ದಾವಣಗೆರೆಜಿಲ್ಲಾಪೊಲೀಸ್ದಾವಣಗೆರೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಎನ್.ಡಿ.ಪಿ.ಎಸ್ ಕಾಯ್ದೆಯಡಿಯಲ್ಲಿ ದಾಖಲಾದ ಪ್ರಕರಣಗಳಲ್ಲಿ  ವಶಪಡಿಸಿ...
23/12/2025

#ದಾವಣಗೆರೆಜಿಲ್ಲಾಪೊಲೀಸ್
ದಾವಣಗೆರೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಎನ್.ಡಿ.ಪಿ.ಎಸ್ ಕಾಯ್ದೆಯಡಿಯಲ್ಲಿ ದಾಖಲಾದ ಪ್ರಕರಣಗಳಲ್ಲಿ ವಶಪಡಿಸಿಕೊಂಡ ಗಾಂಜಾವನ್ನು ನಾಶಪಡಿಸಲು ಘನ ನ್ಯಾಯಾಲದಿಂದ ಡ್ರಗ್ ಡಿಸ್ಪೊಸಲ್ ಕಮಿಟಿ ಮುಖಾಂತರ ಅನುಮತಿ ಪಡೆದ 08 ಪ್ರಕರಣಗಳಿಗೆ ಸಂಬಂಧಿಸಿದಂತೆ 07 ಕೆಜಿ 136 ಗ್ರಾಂ (ಅಂದಾಜು ಮೊತ್ತ 6,82,000/- ರೂ ಗಳು) ಗಾಂಜಾವನ್ನು ನಾಶಪಡಿಸಲಾಯಿತು.

ದಾವಣಗೆರೆ ಹವಾಮಾನ ವರದಿ: ಜಿಲ್ಲೆಯಲ್ಲಿ ತೀವ್ರಗೊಂಡ ಚಳಿ; ಮುಂಜಾನೆ ದಟ್ಟ ಮಂಜಿನ ನಡುವೆ ಹೆಚ್ಚಿದ ಬಿಸಿಲ ತಾಪ!
22/12/2025

ದಾವಣಗೆರೆ ಹವಾಮಾನ ವರದಿ: ಜಿಲ್ಲೆಯಲ್ಲಿ ತೀವ್ರಗೊಂಡ ಚಳಿ; ಮುಂಜಾನೆ ದಟ್ಟ ಮಂಜಿನ ನಡುವೆ ಹೆಚ್ಚಿದ ಬಿಸಿಲ ತಾಪ!

ದಾವಣಗೆರೆ: (ದಾವಣಗೆರೆ ಹವಾಮಾನ ವರದಿ) ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಚಳಿಯ ವಾತಾವರಣ ತೀವ್ರಗೊಂಡಿದೆ. ಮುಂಜಾನೆ ಮತ್ತು ರಾತ್ರ....

ಚನ್ನಗಿರಿಯಲ್ಲಿ ಉಚಿತ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಶಿಬಿರ ಉದ್ಘಾಟನೆ
22/12/2025

ಚನ್ನಗಿರಿಯಲ್ಲಿ ಉಚಿತ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಶಿಬಿರ ಉದ್ಘಾಟನೆ

ಚನ್ನಗಿರಿಯ ಲೋಹಿಯಾ ಭವನದಲ್ಲಿ ಭಾನುವಾರ ಚನ್ನಗಿರಿ ಚನ್ನಮ್ಮಾಜಿ ಲಯನ್ಸ್ ಕ್ಲಬ್ ಮತ್ತು ಹರಪನಹಳ್ಳಿಯ ಜನನಿ ಯೋಗ & ಪ್ರಕೃತಿ ಚಿಕಿತ್ಸ...

Address

Davangere

Alerts

Be the first to know and let us send you an email when Davangere Live posts news and promotions. Your email address will not be used for any other purpose, and you can unsubscribe at any time.

Share