
04/11/2024
ದೇವರಿಗೆ ಸ್ತೋತ್ರ!
ಪ್ರಿಯರೇ,
ಯೇಸು ಸ್ವಾಮಿ ಯಾವುದನ್ನು ನಮಗೆ ಒದಗಿಸುವದಕ್ಕಾಗಿ ಪ್ರಾಣ ಕೊಟ್ಟರೋ ಅವನ್ನೆಲ್ಲಾ ನಾವು ಅನುಭವಿಸಬೇಕೆಂದು ದೇವರು ಬಯಸುತ್ತಾರೆ!
ಯೇಸು ಸ್ವಾಮಿ ಶಿಲುಬೆಯ ಮೇಲೆ ಪಾಪ ಕ್ಷಮಾಪಣೆಯನ್ನು ಮಾತ್ರವಲ್ಲ ಸೌಖ್ಯವನ್ನೂ ಒದಗಿಸಿದ್ದಾರೆ!!
ಇದರ ಬಗ್ಗೆ ಬರೆಯಲ್ಪಟ್ಟಿರುವ ಈ ಕಿರುಪುಸ್ತಕವನ್ನು ಇಂದೇ ಕೊಂಡುಕೊಂಡು ಓದಿರಿ.
ಇಂದು ದೇವರು ಕೊಡುವ ಸೌಖ್ಯದ ಬಗ್ಗೆ ನಮಗೆ ನಿಶ್ಚಿತತೆ ಬೇಕಾಗಿದೆ.
ಈ ಹಿಂದೆ PDF ರೂಪದಲ್ಲಿ ಈ ಪುಸ್ತಕ ಉಚಿತವಾಗಿ ವಾಟ್ಸಪ್ ಮುಖಾಂತರ ಎಲ್ಲರಿಗೂ ಕಳಿಸಲಾಗಿತ್ತು. ಜನರಿಗೆ ಇದರಿಂದ ಪ್ರಯೋಜನವಾಗುತ್ತಿರುವುದರಿಂದ ಈಗ ಪ್ರಿಂಟೆಡ್ ಪುಸ್ತಕದ ರೂಪದಲ್ಲಿ ಕರ್ನಾಟಕದಾದ್ಯಂತ ವಿತರಿಸಲಾಗುತ್ತಿದೆ.
ಬೆಲೆ ಒಂದಕ್ಕೆ ಕೇವಲ 20 ರೂ
ಈ ಕೆಳಗಿನ ವಾಟ್ಸಾಪ್ ನಂಬರಿಗೆ ನಿಮ್ಮ ವಿಳಾಸ ಮತ್ತು ಎಷ್ಟು ಪ್ರತಿಗಳು ಬೇಕೆಂದು ತಿಳಿಸಿದರೆ ಕಳುಹಿಸಿಕೊಡಲಾಗುವದು.
9036887311
ನಿಮ್ಮ ಸಭೆಯ ವಿಶ್ವಾಸಿಗಳಿಗಾಗಿ ತರಿಸಿಕೊಳ್ಳಿ ಅಥವಾ ವಿಶೇಷ ಕೂಟದಲ್ಲಿ ಉಡುಗೊರೆಯಾಗಿ ಕೊಡಬಹುದು.
ದೇವರು ನಿಮ್ಮನ್ನು ಆಶೀರ್ವದಿಸಲಿ
*ಕನ್ನಡ ಕ್ರೈಸ್ತ ಸಾಹಿತ್ಯ ಕೇಂದ್ರ*