Unknown Trollers

Unknown Trollers ಎಲ್ಲರಿಗೂ ನಮಸ್ಕಾರ 🙏
Since 2️⃣0️⃣1️⃣4️⃣
Memes, Trolls , info All in One Page :) ;)
All About Karnataka :)

Lakalaka Naraachi 💡
09/08/2026

Lakalaka Naraachi 💡

BiggBoss standard yako Down agtide anta nimgu anista 😂😂
09/08/2026

BiggBoss standard yako Down agtide anta nimgu anista 😂😂

09/08/2026

ಶಿಕ್ಷಣ, ಆರೋಗ್ಯ ಮತ್ತು ಪೋಷಣೆ - ಈ ಮೂರೂ ಸರಿಯಾದರೆ, ಜನರ ಬದುಕು ಸರಿ ದಾರಿಯಲ್ಲಿ ಸಾಗುತ್ತದೆ.

ಈ ನಂಬಿಕೆಯನ್ನು ಸೇವೆಯ ಸಂಕಲ್ಪವಾಗಿಸಿಕೊಂಡು, ನಿಸ್ವಾರ್ಥ ಮಾನವಸೇವೆಯ ಮಹಾಯಜ್ಞವನ್ನು ಮುನ್ನಡೆಸುತ್ತಿರುವವರು ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್‌ನ ಸಂಸ್ಥಾಪಕರಾದ ಸದ್ಗುರು ಶ್ರೀ ಮಧುಸೂದನ ಸಾಯಿ.

ಲಕ್ಷಾಂತರ ಬದುಕುಗಳಿಗೆ ಆಶಾಕಿರಣವಾಗಿ, ಸೇವೆ, ಶಿಕ್ಷಣ, ಆರೋಗ್ಯ ಮತ್ತು ಪೋಷಣೆಯ ಮೂಲಕ ಮಾನವೀಯತೆಯ ಹೊಸ ಅಧ್ಯಾಯವನ್ನು ಬರೆಯುತ್ತಿರುವ ಈ ಜಾಗತಿಕ ಸೇವಾ ಅಭಿಯಾನದ ಕೇಂದ್ರಸ್ಥಾನ ಸತ್ಯ ಸಾಯಿ ಗ್ರಾಮ. ಇದೀಗ ಸತ್ಯ ಸಾಯಿ ಗ್ರಾಮ ತನ್ನ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದೆ.








09/08/2026

ಪ್ರತಿ ಟ್ವಿಸ್ಟ್‌ಗೂ ಥ್ರಿಲ್ ಹೆಚ್ಚಿಸುತ್ತಾ ಸಾಗುವ ಬಾಸ್! ಟೈಟ್ ಸ್ಕ್ರೀನ್‌ಪ್ಲೇ, ಗಟ್ಟಿಯಾದ ನಿರೂಪಣೆ ಪ್ರೇಕ್ಷಕರನ್ನು ಕೊನೆಯವರೆಗೂ ಹಿಡಿದಿಡುತ್ತೆ. ರಾಜ್ಯಾದ್ಯಂತ ಮೆಚ್ಚುಗೆ💥🔥





08/08/2026

: A Fairy Tale for Grown-Ups Hindi Trailer out now In Cinemas Worldwide from 26-08-2026.

🎥: https://youtu.be/sJwaiRN-rvc?si=2ARHKJ-2a8M43EMc

.sounddesign .mavle .productions

[ Rajeev Ravi, Sandeep G Sharma, Sandeep Sadashiva, Prashant Dileep Hardikar ]

08/08/2026

ಬಾಸ್ ಚಿತ್ರಕಥೆ ಸಾಗುವ ಹಾದಿಯೇ ಕುತೂಹಲ ಮೂಡಿಸುತ್ತದೆ.
ಗ್ರಿಪ್ಪಿಂಗ್ ನಿರೂಪಣೆ, ಎಂಗೇಜಿಂಗ್ ಸ್ಕ್ರೀನ್‌ಪ್ಲೇ ಆರಂಭದಿಂದ ಕೊನೆಯವರೆಗೂ ಹಿಡಿದಿಟ್ಟುಕೊಳ್ಳುತ್ತದೆ. ರಾಜ್ಯದಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ💥🔥





07/08/2026

ಆಕಾಶ್ ಪಿಕ್ಚರ್ಸ್ ನಿರ್ಮಾಣದ 'ಮಹಾನ್' ಚಿತ್ರದ ಹೊಸ ಪಾತ್ರಗಳ ಪೋಸ್ಟರ್‌ಗಳು ಬಿಡುಗಡೆ ❤️

ರಾಧಿಕಾ ನಾರಾಯಣ್, ಕಾಳಜಿ ಮತ್ತು ಕರುಣೆಯ ಪ್ರತಿರೂಪವಾದ ನರ್ಸ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ವಿಜಯ್ ರಾಘವೇಂದ್ರ ಅವರಿಗೆ ಜೋಡಿಯಾಗಿ ನಟಿಸುತ್ತಿದ್ದಾರೆ.

ನಟ ಮಿತ್ರ ಅವರು ವಿಶೇಷವಾದ ಮಹತ್ವ ಇರೋ ಪಾತ್ರದಲ್ಲಿ ಶಿವಯ್ಯ ಆಗಿ ಮಿಂಚಲಿದ್ದಾರೆ. MAHAANನ ಶಿವಯ್ಯ ಪಾತ್ರ ಕೂಡ ಖಂಡಿತ ಇಷ್ಟವಾಗಲಿದ್ದಾರೆ. ನಿರ್ಮಾಪಕರು ಪ್ರಕಾಶ್ ಎಸ್. ಬುದೂರ್ ನಿರ್ಮಿಸಿರುವ ಈ ಚಿತ್ರ ಪಿ.ಸಿ. ಶೇಖರ್ ನಿರ್ದೇಶನ ಮಾಡಿದ್ದಾರೆ.

"ಮಹಾನ್" ಚಿತ್ರದ ಮತ್ತಷ್ಟು ಅಪ್‌ಡೇಟ್‌ಗಳಿಗಾಗಿ ಕಾಯುತ್ತಿರಿ.

.vijay

06/08/2026

ಕ್ರೈಂ ಥ್ರಿಲ್ಲರ್ 'ಬಾಸ್'. ನಾಳೆಯಿಂದ ರಾಜ್ಯಾದ್ಯಂತ ಬಿಡುಗಡೆ 🔥





Address

Davangere

Alerts

Be the first to know and let us send you an email when Unknown Trollers posts news and promotions. Your email address will not be used for any other purpose, and you can unsubscribe at any time.

Contact The Business

Send a message to Unknown Trollers:

Shortcuts

Share