Igina Sarkara ಈಗಿನ ಸರ್ಕಾರ

Igina Sarkara ಈಗಿನ ಸರ್ಕಾರ ಗೊತ್ತಿರುವುದನ್ನ ನಿಮ್ ಜೊತೆ ಹಂಚಿಕೊಳ್ಳುತ್ತೇನೆ

ನಮ್ಮ ಗ್ರಾಮ ನಮ್ಮ ಊರು
03/12/2023

ನಮ್ಮ ಗ್ರಾಮ ನಮ್ಮ ಊರು

ರಾಜ್ಯ ಬಿಜೆಪಿಗೆ "ವಿಜಯ ಸಾರಥಿ"..😍🚩🚩ನೂತನ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ವಿಜಯೇಂದ್ರ ಯಡಿಯೂರಪ್ಪ ಅವರಿಗೆ ಅಧಿಕಾರ ಹಸ್ತಾಂತರಿಸಿದ ನಿಕ...
15/11/2023

ರಾಜ್ಯ ಬಿಜೆಪಿಗೆ "ವಿಜಯ ಸಾರಥಿ"..😍🚩🚩

ನೂತನ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ವಿಜಯೇಂದ್ರ ಯಡಿಯೂರಪ್ಪ ಅವರಿಗೆ ಅಧಿಕಾರ ಹಸ್ತಾಂತರಿಸಿದ ನಿಕಟಪೂರ್ವ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್‌.

Vijayendra Yeddyurappa Nalin Kumar Kateel

ಪ್ರಶ್ನೆ  01) ಮಕ್ಕಳೆ ರಾಜ್ಯ ಸರಕಾರ ನಡೆಸಿದ FDA ಮತ್ತು SDA ಪರೀಕ್ಷೆಯಲ್ಲಿ ಅಕ್ರಮ ಕಂಡು ಬಂದರು ಯಾಕೆ ಯಾರು  ಹೋರಾಟ ಮಾಡುತ್ತಿಲ್ಲ???ಉತ್ತರ:...
02/11/2023

ಪ್ರಶ್ನೆ 01) ಮಕ್ಕಳೆ ರಾಜ್ಯ ಸರಕಾರ ನಡೆಸಿದ FDA ಮತ್ತು SDA ಪರೀಕ್ಷೆಯಲ್ಲಿ ಅಕ್ರಮ ಕಂಡು ಬಂದರು ಯಾಕೆ ಯಾರು ಹೋರಾಟ ಮಾಡುತ್ತಿಲ್ಲ???
ಉತ್ತರ:- ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿ ಇಲ್ಲ..

ಬಡವರ ಮಕ್ಕಳು ಉಪವಾಸ ಬಿದ್ದು ರಾತ್ರಿ ಹಗಲು ಎನ್ನದೆ ಓದಿ ಸರಕಾರಿ ನೌಕರಿಯನ್ನು ಪಡೆದುಕೊಂಡು ಮನೆಯನ್ನು ಆರ್ಥಿಕ ಪರಿಸ್ಥಿತಿಯಿಂದ ಹಾಗೂ ಸಾಮಾಜಿಕವಾಗಿ ಮುನ್ನಲೆಗೆ ತರಬೇಕು ಎನ್ನುವ ಸಂಕಲ್ಪ ಮಾಡಿ ಓದಿದರು ಅವರು ಆಯ್ಕೆಯಾಗಲ್ಲ. ಕಾರಣ ಇಂತಹ ಅಕ್ರಮಗಳು.ಇದನ್ನು ಕಣ್ಣಾರೆ ಕಂಡು ಮಾನ್ಯ ಈ‌ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಸುಮ್ಮನೆ ಇದ್ದದ್ದು ಆಶ್ಚರ್ಯವಾಗಿದೆ.....

ಸಾಮಾಜಿಕ ನ್ಯಾಯದ ಹರಿಕಾರ ಎಂದು ತಮ್ಮನ್ನು ತಾವು ಕರೆದುಕೊಳ್ಳುವ ಮುಖ್ಯಮಂತ್ರಿಗಳು ಇದನ್ನು ತಕ್ಷಣವೇ CBI ನಂತಹ ಉನ್ನತ ಸಂಸ್ಥೆಗಳಿಗೆ ಈ ಪ್ರಕರಣವನ್ನು ವಹಿಸಿ..ರಾಜ್ಯದ ಎಲ್ಲ ಕೇಂದ್ರದ ಬಗ್ಗೆ ತನಿಖೆಯನ್ನು ಮಾಡಿಸಬೇಕು ಹಾಗೂ ಪುನರ್ ಪರೀಕ್ಷೆ ಮಾಡುವುದರ ಮೂಲಕ ಬಡ ಮಕ್ಕಳಿಗೆ ನ್ಯಾಯವನ್ನು ನೀಡಬೇಕು.....

ಒಂದು ವೇಳೆ ಮರು ಪರೀಕ್ಷೆಯನ್ನು ಮಾಡಲಿಲ್ಲ ಅಂದರೆ ಮುಂದೆ ಬರುವ ಅಧಿವೇಶನದಲ್ಲಿ ಒಂದು ಬಿಲ್ ಪಾಸ್ ಮಾಡಬೇಕು. ಕರ್ನಾಟಕ ರಾಜ್ಯದಲ್ಲಿ ಸರಕಾರಿ ಹುದ್ದೆಗಳು ಹರಾಜು ಮಾಡಲು ಸರಕಾರಿ ತೀರ್ಮಾನ ಮಾಡಿದೆ ಎಂದು.. ಪ್ರತಿವರ್ಷ ಸರಕಾರಿ ಹುದ್ದೆಗಳನ್ನು ಸರಕಾರ ಹರಾಜು ಹಾಕಿ ಬಂದ ಹಣದಲ್ಲಿ ಸಚಿವರು ಶಾಸಕರಗಳು ಹೊಸ ಹೊಸ ಕಾರು ಪಡೆಯಲು ಈ ಹಣವನ್ನು ಬಳಸಬಹುದು.....

ಯಾವುದೇ ವ್ಯಕ್ತಿಯನ್ನು ಬಂಧಿಸುವಾಗ ಯಾವ ಆಧಾರದಲ್ಲಿ ಅವನನ್ನು ಬಂಧಿಸಲಾಗುತ್ತದೆ ಎಂಬುದನ್ನು ಕುರಿತು ದಾಖಲೆ ನೀಡಬೇಕು ಎಂದು ಸುಪ್ರೀಂಕೋರ್ಟ್ ಆದೇ...
01/11/2023

ಯಾವುದೇ ವ್ಯಕ್ತಿಯನ್ನು ಬಂಧಿಸುವಾಗ ಯಾವ ಆಧಾರದಲ್ಲಿ ಅವನನ್ನು ಬಂಧಿಸಲಾಗುತ್ತದೆ ಎಂಬುದನ್ನು ಕುರಿತು ದಾಖಲೆ ನೀಡಬೇಕು ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ

ಕನ್ನಡ ಕನ್ನಡ ಕನ್ನಡ
01/11/2023

ಕನ್ನಡ ಕನ್ನಡ ಕನ್ನಡ

01/11/2023

ಕನ್ನಡಮ್ಮ ನಿನಗೆ ಶರಣು

ಜೀವಭಾಷೆ ಕನ್ನಡ
ಭವಾಭಾಷೆ ಕನ್ನಡ
ಅಣುಅಣುವಿನಲ್ಲೂ ಕನ್ನಡ
ಕೋಟಿಕೋಟಿ ಕಂಠಗಳ ನುಡಿ ಕನ್ನಡ

ನಮ್ಮ ಉಸಿರಲಿ ಬೆರೆತಿದೆ ಕನ್ನಡ
ನಮ್ಮ ಕಣ್ಣಲಿ ಕಟ್ಟಿದೆ ಕನ್ನಡ
ನಮ್ಮ ನಡೆನುಡಿಯಲಿ ನುಡದಿದೇ ಕನ್ನಡ
ನಮ್ಮ ನರನಾಡಿಯಲಿ ಕನ್ನಡ
ಜಗದೆಲ್ಲ ಇಂಪು, ಕಂಪು ಕನ್ನಡ

ಬೆಟ್ಟ ನದಿಗಳ ಒಡತಿ
ವೀರ ದೀರರ ಧಾತ್ರಿ
ಸಂಸ್ಕೃತಿಗಳ ಸೌಂದರ್ಯವತಿ
ಶತಶತಮಾನಗಳ ಇತಿಹಾಸಿ
ಏನು ಅಂದ,ಚಂದ ಈ ಕನ್ನಡತಿ

ರೈತನ ಬೆಳೆಯ ಹಸಿರಾಗಿ
ವೀರರ ಕತ್ತಿಯ ಮಿಂಚಾಗಿ
ವನಿತೆಯರ ಅರಿಶಿನ ಕುಂಕುಮವಾಗಿ
ಕಾನನದ ಬಿತ್ತಿಯಲಿ ರಾರಾಜಿಸು ತಾಯೇ..
ರಾರಾಜಿಸು ತಾಯಿ...

26/10/2023

ನವಿಲುಗರಿಲಿ ಹೊಗೆ ಹಾಕ್ತಾ ಮಂತ್ರ ಹಾಕ್ತಾರಲ್ಲ ಅವರನ್ನ ಮೊದ್ಲು ಹಿಡ್ದು ಒಳಗಾಕಿ....😎 ರಾಷ್ಟ್ರಪಕ್ಷಿ

22/10/2023

Durga Ashtami Today 🙏

ಬರೀ ಎರಡು ನಿಮಿಷ ಗೋಸ್ಕರ ಇಡೀ ಜೀವನವನ್ನು ಬಲಿ ಕೊಡಬೇಡಿ, ಈಗಿನ ನಮ್ಮ ಯುವಕರು ಕುಟುಂಬವನ್ನು ಮರೆತು ಈ ಎರಡು ನಿಮಿಷ ಗೋಸ್ಕರ ದಿನಪೂರ ವ್ಯರ್ಥ ಮಾ...
21/10/2023

ಬರೀ ಎರಡು ನಿಮಿಷ ಗೋಸ್ಕರ ಇಡೀ ಜೀವನವನ್ನು ಬಲಿ ಕೊಡಬೇಡಿ, ಈಗಿನ ನಮ್ಮ ಯುವಕರು ಕುಟುಂಬವನ್ನು ಮರೆತು ಈ ಎರಡು ನಿಮಿಷ ಗೋಸ್ಕರ ದಿನಪೂರ ವ್ಯರ್ಥ ಮಾಡುತ್ತಿದ್ದಾರೆ ಈ ಎರಡು ನಿಮಿಷ ಕ್ರಿಯೆಯನ್ನು ನಿಗ್ರಹಿಸುವ ಶಕ್ತಿ ನಿಮಗೆ ಆ ದೇವರು ನೀಡಲಿ🤣🙏

18/10/2023


Address

Delhi

Alerts

Be the first to know and let us send you an email when Igina Sarkara ಈಗಿನ ಸರ್ಕಾರ posts news and promotions. Your email address will not be used for any other purpose, and you can unsubscribe at any time.

Share