AIVLC

AIVLC ವೀರಶೈವಲಿಂಗಾಯತ ಒಂದೇ

17/06/2024

*ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಡೋಣೂರಿನ ವಿದ್ಯಾರ್ಥಿನಿ ಮಧು ಎಂ. ನಾಗಮೋತಿ ಬಡ ಕುಟುಂಬದಲ್ಲಿ ಹುಟ್ಟಿ ಸತತ ಪರಿಶ್ರಮದಿಂದ ಅಧ್ಯಯನ ಮಾಡಿ ಬೆಂಗಳೂರಿನ ಎಂ. ವಿ. ಜೆ. ಮೆಡಿಕಲ್ ಕಾಲೇಜ್ ಅಲ್ಲಿ ಎಂಬಿಬಿಎಸ್ ಪ್ರವೇಶ ಪಡೆದಿದ್ದಾಳೆ. ಇವಳು ಸದ್ಯ 2ನೇ ವರುಷ ಓದುತ್ತಿದ್ದಾಳೆ*.

*ಅವಳಿಗೆ ಪೂಜ್ಯರು ರೂ. 25,000/- (ಇಪ್ಪತ್ತೈದು ಸಾವಿರ ರೂ.) ವಿದ್ಯಾರ್ಥಿ ವೇತನ ನೀಡಿ ಆಶೀರ್ವದಿಸಿದರು*.

*ಅವಳು ಎಂಬಿಬಿಎಸ್ ಮುಗಿಸುವ ವರೆಗೂ ಪ್ರತಿವರ್ಷ ಶ್ರೀಮಠದಿಂದ ರೂ. 25,000/-ಗಳ ವಿದ್ಯಾರ್ಥಿವೇತನ ನೀಡಲು ನಿರ್ಧರಿಸಲಾಗಿದೆ*.

ಸಿ ಬಸವರಾಜು.
ಶ್ರೀಮಠದ ಕಾರ್ಯದರ್ಶಿಗಳು

18/02/2024

ವಿಷಯ:*
ಶ್ರೀ ಮದ್ ರಂಭಾಪುರೀ ವೀರ ಸಿಂಹಾಸನಾಧೀಶ್ವರ ಶ್ರೀ ಶ್ರೀ ಶ್ರೀ ೧೦೦೮ ಜಗದ್ಗುರು ಡಾ ॥ ಪ್ರಸನ್ನ ರೇಣುಕ ವೀರಸೋಮೇಶ್ವರ ಜಗದ್ಗುರುಗಳವರಿಗೆ,
ರಂಭಾಪುರಿ ಜಗದ್ಗುರು ಅವರ ಕಾರಿನ ಮೇಲೆ ಚಪ್ಪಲಿ ಎಸೆತ ಖಂಡನೀಯ ಇದು ಒಂದು ಹೀನ ಘಟನೆ * ತುರ್ತು ಸಭೆಯನ್ನು ಉದ್ದೇಶಿಸಿ

*ಶ್ರೀ ಜಗದ್ಗುರು ಪಂಚಾಚಾರ್ಯ ವೀರಶೈವ ಐಕ್ಯತಾ ಮಂಡಳಿ (ರಿ)*

ಕರೆಯಲಾಗಿದೆಅದ್ಯಕ್ಷರು ಮತ್ತು ಕಾರ್ಯದರ್ಶಿ, ಸರ್ವಸದಸ್ಯರ ಸದಸ್ಯರು ಮನವಿ ಮಾಡಿಕೊಂಡಿದೆ
ಪಂಚಪೀಠದ ಭಕ್ತಾದಿಗಳಲ್ಲಿ ಒಂದು ಮನವಿ

ದಿನಾಂಕ:21-02-2024 ಬುಧವಾರ ಸಂಜೆ 4 ಗಂಟೆಗೆ ಸ್ಥಳ. ತಪೋ ಕ್ಷೇತ್ರ ಬುಕ್ಕಾಂಬುದಿ ಅಜ್ಜಂಪುರ ತಾಲೂಕ್ ಚಿಕ್ಕಮಂಗಳೂರು ಜಿಲ್ಲೆ ಒಂದು ತುರ್ತು ಸಭೆಯನ್ನು ಕರೆಯಲಾಗಿದೆ
ಕಾರಣ ಎಲ್ಲವ ಆಗಮಿಸಬೇಕಾಗಿ ವಿನಂತಿ

ಕಾರಣ್ಣ ನಮ್ಮ ನಾನು ಧರ್ಮಕ್ಕೆ ಜಯವಾಗಲಿ ಎನ್ನುವ ನಮ್ಮ ವೀರಶೈವ ಲಿಂಗಾಯತ ಗೊಂದಲಗಳನ್ನು ಸೃಷ್ಟಿಸುವ ಕಾರ್ಯ ನಡಿತಾ ಇದೆ ಇದಕ್ಕೆ ಕಾರಣರಾದ ಯಾರೇ ಇದ್ದರೂ ಅವರಿಗೆ ತಕ್ಕ ಶಿಕ್ಷೆ ಆಗುವಂತೆ ಆಗ್ರಹಿಸಿ ಸಕಲ ಸದ್ಭಕ್ತರಿಗೆ ಮಾನವ ಕುಲದ ಏಳಿಗೆಗಾಗಿ ಶ್ರಮಿಸುತ್ತಿರುವ ಎಲ್ಲಾ ಶಿವಾಚಾರ್ಯರಿಗೆ ಅವಮಾನ ಆದಂಗೆ ಅದಕ್ಕೆ
ತಮ್ಮಲ್ಲಿ ಒಂದು ಮನವಿ

*ಶ್ರೀ ಜಗದ್ಗುರು ಪಂಚಾಚಾರ್ಯ ವೀರಶೈವ ಐಕ್ಯತಾ ಮಂಡಳಿ (ರಿ)*

ಅದ್ಯಕ್ಷರು ಮತ್ತು ಕಾರ್ಯದರ್ಶಿ, ಸರ್ವಸದಸ್ಯರ ಸದಸ್ಯರು ಮನವಿ ಮಾಡಿಕೊಂಡಿದೆ
ಪಂಚಪೀಠದ ಭಕ್ತಾದಿಗಳಲ್ಲಿ ಒಂದು ಮನವಿ ದಿನಾಂಕ:21-02-2024 ಬುಧವಾರ ಸಂಜೆ 4 ಗಂಟೆಗೆ ಸ್ಥಳ. ತಪೋ ಕ್ಷೇತ್ರ ಬುಕ್ಕಾಂಬುದಿ ಅಜ್ಜಂಪುರ ತಾಲೂಕ್ ಚಿಕ್ಕಮಂಗಳೂರು ಜಿಲ್ಲೆ ಒಂದು ತುರ್ತು ಸಭೆಯನ್ನು ಕರೆಯಲಾಗಿದೆ
ಕಾರಣ ಎಲ್ಲವ ಆಗಮಿಸಬೇಕಾಗಿ ವಿನಂತಿ

Address

Devanhalli
562110

Website

Alerts

Be the first to know and let us send you an email when AIVLC posts news and promotions. Your email address will not be used for any other purpose, and you can unsubscribe at any time.

Share