Dharwad People's Voice ಧಾರವಾಡ ಜನಧ್ವನಿ

  • Home
  • India
  • Dharwad
  • Dharwad People's Voice ಧಾರವಾಡ ಜನಧ್ವನಿ

Dharwad People's Voice ಧಾರವಾಡ ಜನಧ್ವನಿ Contact information, map and directions, contact form, opening hours, services, ratings, photos, videos and announcements from Dharwad People's Voice ಧಾರವಾಡ ಜನಧ್ವನಿ, Media, Dharwad.

  * ಬೆಲೆ ಏರಿಕೆ ತಡೆಗಟ್ಟಿ!* ಸಾರ್ವಜನಿಕ ಶಿಕ್ಷಣ, ಆರೋಗ್ಯ ಬಲಪಡಿಸಿ!* ಜನಪರ ನೀತಿಗಳನ್ನು ಜಾರಿಗೆ ತರಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು...
14/05/2025



* ಬೆಲೆ ಏರಿಕೆ ತಡೆಗಟ್ಟಿ!
* ಸಾರ್ವಜನಿಕ ಶಿಕ್ಷಣ, ಆರೋಗ್ಯ ಬಲಪಡಿಸಿ!
* ಜನಪರ ನೀತಿಗಳನ್ನು ಜಾರಿಗೆ ತರಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಒತ್ತಾಯಿಸಿ!

ರಾಜ್ಯ ಮಟ್ಟದ ಜನ ಹೋರಾಟ

14 ಮೇ 2025
ಫ್ರೀಡಂ ಪಾರ್ಕ್, ಬೆಂಗಳೂರು

SUCI(C)
ಕರ್ನಾಟಕ ರಾಜ್ಯ ಸಮಿತಿ

14/05/2025
  ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ ಯಿಂದ ಧಾರವಾಡದಲ್ಲಿ ಅಧ್ಯಯನ ಶಿಬಿರವನ್ನು ಏರ್ಪಡಿಸಲಾಗಿತ್ತು. AIKKMS ರಾಜ್ಯ ಅಧ್ಯಕ್ಷರಾದ ಕಾ. ಎಂ....
30/04/2025

ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ ಯಿಂದ ಧಾರವಾಡದಲ್ಲಿ ಅಧ್ಯಯನ ಶಿಬಿರವನ್ನು ಏರ್ಪಡಿಸಲಾಗಿತ್ತು. AIKKMS ರಾಜ್ಯ ಅಧ್ಯಕ್ಷರಾದ ಕಾ. ಎಂ. ಶಶಿಧರ್ ಶಿಬಿರದಲ್ಲಿ ಮಾತನಾಡಿದರು.

6,200 ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿರುವುದನ್ನು ವಿರೋಧಿಸಿ   ದಿಂದ 29-04-25 ಬೆಳಿಗ್ಗೆ ಧಾರವಾಡದ ವಿವೇಕಾನಂದ ವೃತ್ತದಲ್ಲಿ ...
30/04/2025

6,200 ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿರುವುದನ್ನು ವಿರೋಧಿಸಿ ದಿಂದ 29-04-25 ಬೆಳಿಗ್ಗೆ ಧಾರವಾಡದ ವಿವೇಕಾನಂದ ವೃತ್ತದಲ್ಲಿ ಸಹಿ ಸಂಗ್ರಹ ಮಾಡಲಾಯಿತು.

30/04/2025

ಐತಿಹಾಸಿಕ ಮೇ ದಿನ ಚಿರಾಯುವಾಗಲಿ !
ವಿಶ್ವ ಕಾರ್ಮಿಕರ ದಿನಾಚರಣೆಯ ಶುಭಾಶಯಗಳು !!

  ಧಾರವಾಡದ ಮಮ್ಮಿಗಟ್ಟಿ ಬಳಿಯ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಎದುರು ಬಸ್ ನಿಲುಗಡೆಗೆ ಆಗ್ರಹಿಸಿ ಎಐಡಿವೈಓ ನೇತೃತ್ವದಲ್ಲಿ 29-04-25 ರಂದ...
30/04/2025


ಧಾರವಾಡದ ಮಮ್ಮಿಗಟ್ಟಿ ಬಳಿಯ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಎದುರು ಬಸ್ ನಿಲುಗಡೆಗೆ ಆಗ್ರಹಿಸಿ ಎಐಡಿವೈಓ ನೇತೃತ್ವದಲ್ಲಿ 29-04-25 ರಂದು ಹಳೆ ಬಸ್ ನಿಲ್ದಾಣದ ಎದುರು ಪ್ರತಿಭಟನೆ ಮಾಡಲಾಯಿತು. ಮನವಿ ಸ್ವೀಕರಿಸಿದ ನಗರ ಸಾರಿಗೆ ಅಧಿಕಾರಿಗಳು ಕೂಡಲೇ ಅಲ್ಲಿ ಬಸ್ ನಿಲುಗಡೆ ಮಾಡಲು ಕ್ರಮ ಕೈಗೊಳ್ಳುತ್ತೇವೆ. ಹಾಗೂ ಕೋರಿಕೆಯ ನಿಲುಗಡೆ ಬೋರ್ಡ್ ಹಾಕುತ್ತೇವೆ ಹಾಗೂ ಗ್ರಾಮೀಣ ಸಾರಿಗೆ ಅಧಿಕಾರಿಗಳಿಗೂ ಇದರ ಕುರಿತು ಪತ್ರ ಬರೆಯುತ್ತೇವೆ ಎಂದು ಹೇಳಿದರು.

ಮಹಾನ್ ಕ್ರಾಂತಿಕಾರಿ ಸ್ವತಂತ್ರ ಹೋರಾಟಗಾರರಾದ ಶಹೀದ್ ಭಗತ್ ಸಿಂಗ್, ಸುಖದೇವ್, ರಾಜಗುರು ಅವರ 95ನೇ ಹುತಾತ್ಮ ದಿನದ ಅಂಗವಾಗಿ ಧಾರವಾಡದ K.H.ಕಬ್ಬ...
24/03/2025

ಮಹಾನ್ ಕ್ರಾಂತಿಕಾರಿ ಸ್ವತಂತ್ರ ಹೋರಾಟಗಾರರಾದ ಶಹೀದ್ ಭಗತ್ ಸಿಂಗ್, ಸುಖದೇವ್, ರಾಜಗುರು ಅವರ 95ನೇ ಹುತಾತ್ಮ ದಿನದ ಅಂಗವಾಗಿ ಧಾರವಾಡದ K.H.ಕಬ್ಬೂರ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ದಿಂದ ಕಾರ್ಯಕ್ರಮ ಮಾಡಲಾಯಿತು.

      ಮಹಾನ್ ಕ್ರಾಂತಿಕಾರಿಗಳಾದ ಭಗತ್ ಸಿಂಗ್, ಸುಖದೇವ್ ರಾಜಗುರು ಅವರ 95ನೇ ಹುತಾತ್ಮ ದಿನವನ್ನು ಧಾರವಾಡದಲ್ಲಿ AIDSO. AIDYO  ವಿದ್ಯಾರ್ಥಿ ಯ...
23/03/2025




ಮಹಾನ್ ಕ್ರಾಂತಿಕಾರಿಗಳಾದ ಭಗತ್ ಸಿಂಗ್, ಸುಖದೇವ್ ರಾಜಗುರು ಅವರ 95ನೇ ಹುತಾತ್ಮ ದಿನವನ್ನು ಧಾರವಾಡದಲ್ಲಿ AIDSO. AIDYO ವಿದ್ಯಾರ್ಥಿ ಯುವಜನ ಸಂಘಟನೆ ವತಿಯಿಂದ, ಚರಂತಿಮಠ್ ಗಾರ್ಡನ್.KUD Ground. KCD Ground. RN Shetti Ground.KC Park. ಆಚರಿಸಲಾಯಿತು

ಮಹಾನ್ ಕ್ರಾಂತಿಕಾರಿಗಳಾದ ಭಗತ್ ಸಿಂಗ್, ಸುಖದೇವ್ ರಾಜಗುರು ಅವರ 95ನೇ ಹುತಾತ್ಮ ದಿನವನ್ನು ಧಾರವಾಡದ KCD ಮೈದಾನ, ಆರ್. ಏನ್. ಶೆಟ್ಟಿ ಕ್ರೀಡಾಂಗ...
23/03/2025

ಮಹಾನ್ ಕ್ರಾಂತಿಕಾರಿಗಳಾದ ಭಗತ್ ಸಿಂಗ್, ಸುಖದೇವ್ ರಾಜಗುರು ಅವರ 95ನೇ ಹುತಾತ್ಮ ದಿನವನ್ನು ಧಾರವಾಡದ KCD ಮೈದಾನ, ಆರ್. ಏನ್. ಶೆಟ್ಟಿ ಕ್ರೀಡಾಂಗಣ ಹಾಗೂ KC ಪಾರ್ಕ್ ನಲ್ಲಿ ದಿಂದ ಆಚರಿಸಲಾಯಿತು.

ಮಹಾನ್ ಕ್ರಾಂತಿಕಾರಿಗಳಾದ ಭಗತ್ ಸಿಂಗ್, ಸುಖದೇವ್ ರಾಜಗುರು ಅವರ 95ನೇ ಹುತಾತ್ಮ ದಿನವನ್ನು ಧಾರವಾಡದ ಚರಂತಿಮಠ್ ಗಾರ್ಡನ್ ನಲ್ಲಿ,  ಕರ್ನಾಟಕ ಯುನ...
23/03/2025

ಮಹಾನ್ ಕ್ರಾಂತಿಕಾರಿಗಳಾದ ಭಗತ್ ಸಿಂಗ್, ಸುಖದೇವ್ ರಾಜಗುರು ಅವರ 95ನೇ ಹುತಾತ್ಮ ದಿನವನ್ನು ಧಾರವಾಡದ ಚರಂತಿಮಠ್ ಗಾರ್ಡನ್ ನಲ್ಲಿ, ಕರ್ನಾಟಕ ಯುನಿವರ್ಸಿಟಿಯ ಮೈದಾನದಲ್ಲಿ ದಿಂದ ಆಚರಿಸಲಾಯಿತು.

ಭಾರತ ಸ್ವಾತಂತ್ರ್ಯ ಸಂಗ್ರಾಮದ ಮಹಾನ್ ಕ್ರಾಂತಿಕಾರಿಗಳಾದ ಭಗತ್‌ಸಿಂಗ್‌, ಸುಖದೇವ್ ಹಾಗೂ ರಾಜಗುರು ಅವರ 95ನೇ ಹುತಾತ್ಮ ದಿನದ ಅಂಗವಾಗಿ ಧಾರವಾಡ ಜ...
22/03/2025

ಭಾರತ ಸ್ವಾತಂತ್ರ್ಯ ಸಂಗ್ರಾಮದ ಮಹಾನ್ ಕ್ರಾಂತಿಕಾರಿಗಳಾದ ಭಗತ್‌ಸಿಂಗ್‌, ಸುಖದೇವ್ ಹಾಗೂ ರಾಜಗುರು ಅವರ 95ನೇ ಹುತಾತ್ಮ ದಿನದ ಅಂಗವಾಗಿ ಧಾರವಾಡ ಜಿಲ್ಲೆಯ ವಿವಿದೆಡೆ ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಓ) ನಿಂದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

Address

Dharwad

Website

Alerts

Be the first to know and let us send you an email when Dharwad People's Voice ಧಾರವಾಡ ಜನಧ್ವನಿ posts news and promotions. Your email address will not be used for any other purpose, and you can unsubscribe at any time.

Share

Category