The Uk Hangouts

The Uk Hangouts Hi ನಮಸ್ಕಾರ ಎಲ್ಲಾರಿಗೂ
FOOD | TRAVEL | LIFESTYLE
DM for collaborations📩
[email protected]

16/05/2026

Hubballi’s Biggesst Saree exhibition 1000+ varieties

Varanasi’s famous absolute fashion
Manufacturer & Wholesaler

22nd 23rd and 24th May - only three days

📍Gujarat Bhavan

Gujarat Bhavan Rd, Deshpande Nagar, Hubballi, Karnataka

☎️For enquiry:
7860716785

ಧ್ವನಿ: .k

#70%off

13/05/2026

ಧಾರವಾಡದ ಹತ್ತಿರವಿರುವ ಈ ಪುಣ್ಯಕ್ಷೇತ್ರದ ಇತಿಹಾಸ ನಿಮಗೆ ಗೊತ್ತೇ? 🚩

ಧಾರವಾಡದಿಂದ ಸುಮಾರು 55 ಕಿ.ಮೀ ದೂರದಲ್ಲಿರುವ ಶ್ರೀ ಸಿದ್ಧ ಹಂಡಿ ಬಡಗನಾಥ ಕ್ಷೇತ್ರ (ಸಿದ್ಧನಗುಡ್ಡ) ಉತ್ತರ ಕರ್ನಾಟಕದ ಅತ್ಯಂತ ಕುತೂಹಲಕಾರಿ ಧಾರ್ಮಿಕ ತಾಣಗಳಲ್ಲಿ ಒಂದು.

ಈ ಕ್ಷೇತ್ರದ ವಿಶೇಷತೆಗಳು:

ಐತಿಹಾಸಿಕ ಹಿನ್ನೆಲೆ: ಸುಮಾರು 5000 ವರ್ಷಗಳ ಇತಿಹಾಸ ಹೊಂದಿರುವ ಈ ಕ್ಷೇತ್ರ ನಾಥಪಂಥದ ಪ್ರಮುಖ ಕೇಂದ್ರವಾಗಿದೆ.

ಪವಾಡದ ಕಥೆ: ಕಾಬೂಲ್ ದೇಶದ ಅಹಂಕಾರಿ ದೊರೆಯೊಬ್ಬ ಗುರು ಗೋರಕ್ಷನಾಥರ ಪ್ರಭಾವದಿಂದ ಬದಲಾಗಿ, ಇದೇ ಗುಹೆಯಲ್ಲಿ 12 ವರ್ಷಗಳ ಕಾಲ ಕಠಿಣ ತಪಸ್ಸು ಮಾಡಿ ಸಿದ್ಧಪುರುಷನಾದ ಎಂಬ ಪ್ರತೀತಿ ಇದೆ.

ನಿಗೂಢ ಗುಹೆ: ಇಲ್ಲಿನ ದರ್ಶನ ಪಡೆಯಲು ಕಿರಿದಾದ ಗುಹೆಯೊಳಗೆ ತೆವಳುತ್ತಾ ಸಾಗಬೇಕು. ಅಲ್ಲಿ ಪವಾಡ ಸದೃಶ 'ಹಂಡಿ' ತೀರ್ಥವನ್ನು ಕಾಣಬಹುದು.

ಸಾಧುಗಳ ಸನ್ನಿಧಾನ: ಉತ್ತರ ಭಾರತದ ನೂರಾರು ಸಾಧು-ಸಂತರು ನಿರಂತರವಾಗಿ ಭೇಟಿ ನೀಡುವ ಈ ಕ್ಷೇತ್ರ ದಟ್ಟ ಅರಣ್ಯದ ನಡುವೆ ನೆಲೆಸಿದೆ.

ಪ್ರಕೃತಿ ಮತ್ತು ಅಧ್ಯಾತ್ಮದ ಈ ಅಪರೂಪದ ಸಂಗಮವನ್ನು ನೋಡಲು ನೀವೂ ಒಮ್ಮೆ ಭೇಟಿ ನೀಡಿ.

📍 ಸ್ಥಳ: ಹಂಡಿ ಬಡಗನಾಥ ಕ್ಷೇತ್ರ (ಸಿದ್ಧನಗುಡ್ಡ), ಕುಂಬಾರಡಾ ಗ್ರಾಮದ ಹತ್ತಿರ, ಖ�

08/05/2026

ನಮ್ಮ ಹುಬ್ಬಳ್ಳಿ

05/05/2026

ಪ್ರಶಾಂತತೆ ಅಂದ್ರೆ ಇಲ್ಲಿದೆ ನೋಡಿ... 🌊🍃

ಯಾವುದೇ ಗದ್ದಲ ಇಲ್ಲದ ಜಾಗ, ಕೇವಲ ಅಲೆಗಳ ಸದ್ದು ಮತ್ತು ಕಪ್ಪು ಮರಳಿನ ಸೌಂದರ್ಯ. ಈ ಗುಡ್ಡದ ಹಾದಿಯಲ್ಲಿ ಚಾರಣ ಮಾಡಿ ಸೂರ್ಯಾಸ್ತ ನೋಡೋ ಮಜಾನೇ ಬೇರೆ! 🚶‍♂️☀️

ನಮ್ಮ ಕರ್ನಾಟಕದ ಈ ಗುಪ್ತ ರತ್ನದ ಬಗ್ಗೆ ನಿಮಗೆ ಗೊತ್ತಿತ್ತಾ? ಕಾಮೆಂಟ್ ಮಾಡಿ ತಿಳಿಸಿ! 👇

ಧ್ವನಿ: .k
i

18/04/2026

ಉಣಕಲ್ ಕೆರೆಯ ಸೌಂದರ್ಯ ಒಂದ್ ಕಡೆಯಾದ್ರ,
ಚೆನ್ನಮ್ಮ ಸರ್ಕಲ್ ನ ಗತ್ತ ಇನ್ನೊಂದ್ ಕಡೆ!
ಸ್ವಾಗತ ಮಾಡೋದು ಸಿದ್ದಾರೂಢರ ಮಠ ಆದ್ರ,
ಸತ್ಕರಿಸೋದ ನಮ್ ಗಿರ್ಮಿಟ್-ಮಿರ್ಚಿ...
ಇದ ಗಂಡುಮೆಟ್ಟಿಡ್ ನಾಡು
ನಮ್ಮ ಹುಬ್ಬಳ್ಳಿ
ಧ್ವನಿ: .k

14/04/2026

ನದಿಯ ಒಡಲಲ್ಲಿ ಶಿವನ ಸನ್ನಿಧಿ! ✨

ಶಾಲ್ಮಲಾ ನದಿಯ ಪ್ರತಿಯೊಂದು ಕಲ್ಲಿನಲ್ಲೂ ಶಿವನ ನಾಮವಿದೆ. ಇತಿಹಾಸ ಮತ್ತು ಪ್ರಕೃತಿ ಒಂದಾದ ಈ ಪುಣ್ಯಕ್ಷೇತ್ರವೇ ಸಹಸ್ರಲಿಂಗ.ಸಿರ್ಸಿ ಹತ್ತಿರವಿರುವ ಈ ಅದ್ಭುತ ಲೋಕದ ಬಗ್ಗೆ ನಿಮಗೆ ಗೊತ್ತೇ? ನದಿಯ ನೀರಿನ ವೇಗಕ್ಕೆ ಎಷ್ಟೇ ಲಿಂಗಗಳು ಸವೆದು ಹೋದರೂ, ಇಂದಿಗೂ ಇಲ್ಲಿನ ವಿಸ್ಮಯ ಮಾತ್ರ ಕಡಿಮೆ ಆಗಿಲ್ಲ. ಈ ಅದ್ಭುತ ತಾಣದ ಬಗ್ಗೆ ಹೆಚ್ಚಿನ ಮಾಹಿತಿ ವೀಡಿಯೊದಲ್ಲಿದೆ, ಪೂರ್ತಿ ನೋಡಿ

ಧ್ವನಿ: .k

29/03/2026

NAM HUBLI-DHARWAD DAAG BIGGEST SALE! 🔥

Instyle Furniture daryaga Direct Factory Sale shuru aagada! Upto 85% OFF on all items! 😱

✨ Highlights: ✅ 3+1+1 Sofa Set bare ₹12,500/- kka! ✅ Wardrobe, TV Units & Storage Cots - Each at ₹14,500/- ✅ Special Marriage Combo Offer (Cot + Wardrobe + Dressing Table + Side Box) ✅ 0% Interest EMI & 0rs Down Payment! ✅ 5 Years Warranty guaranteed!

📍 Location: Instyle Furniture, Modern Hall, Vidyagiri, Dharwad. ⏳ Offer ends April 6th! Patna barri, stock khali aagavatada!

ಧ್ವನಿ: .k

FurnitureSale HubliOffers DharwadDiaries InteriorDesign DiscountSale

Address

Dharwad
580114

Website

Alerts

Be the first to know and let us send you an email when The Uk Hangouts posts news and promotions. Your email address will not be used for any other purpose, and you can unsubscribe at any time.

Share