K N S 24×7

K N S 24×7 DIGITAL NEWS

15/07/2023

ದೊಡ್ಡಬಳ್ಳಾಪುರ ನೂತನ ಶಾಸಕರು ಧೀರಜ್ ಮುನಿರಾಜು ನಗರದ ಹೊಸ ಬಸ್ ನಿಲ್ದಾಣಕ್ಕೆ ಭೇಟಿಯಾಗಿ ಸರ್ಕಾರಿ ಬಸ್ ಗಳ ಕುಂದು ಕೊರತೆಗಳ ಸಭೆಯಲ್ಲಿ ಭಾಗವಹಿಸಿ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳ ಸಮಸ್ಯೆಗಳನ್ನು ಹಾಲಿಸಿ ಶೀಘ್ರ ಪರಿಹಾರ ಮಾಡಿಕೊಡುವಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು Dheeraj Muniraj Dheeraj Muniraju Doddaballapur

15/07/2023

ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಗ್ರಾಮದಲ್ಲಿ ಶಾಲೆಯಲ್ಲಿ ಮತ್ತು ಶನಿಮಹಾತ್ಮ ದೇವಾಲಯದಲ್ಲಿ ಕಳ್ಳತನ

13/07/2023

ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಧೀರಜ್ ಮುನಿರಾಜುರವರು ವಿಧಾನಸಭೆ ಅಧಿವೇಶನದಲ್ಲಿ ಭಾಗವಹಿಸಿ ದೊಡ್ಡಬಳ್ಳಾಪುರ ಕ್ಷೇತ್ರಕ್ಕೆ ನೀರಾವರಿ ಯೋಜನೆಗಳು ಇಲ್ಲದ ಕಾರಣ ಮತ್ತು ಈ ಭಾಗದಲ್ಲಿ ಒಂದು ನದಿಯು ಕೂಡ ಹರಿಯುವುದಿಲ್ಲ ನಮ್ಮ ಕ್ಷೇತ್ರಕ್ಕೆ ಕುಡಿಯುವ ನೀರಿನ ಸಮಸ್ಯೆಯಾಗುವುದರಿಂದ ಹಾಗೂ ಸಾರ್ವಜನಿಕರಿಗೂ ಮತ್ತು ರೈತರ ವರ್ಗಕ್ಕೆ ಪೂರಕವಾದ ಎತ್ತಿನಹೊಳೆಯನ್ನು ಆದಷ್ಟು ಬೇಗ ಅನುಷ್ಠಾನಗೊಳಿಸುವುದಕ್ಕೆ ಹಾಗೂ ಕೆರೆಗಳನ್ನು ತುಂಬಿಸುವ ವಿಚಾರವಾಗಿ ವಿಧಾನಸಭೆಯ ಅಧಿವೇಶನದಲ್ಲಿ ಸಂಬಂಧಪಟ್ಟ ಮಂತ್ರಿಗಳ ಗಮನಕ್ಕೆ ತಂದರು. Dheeraj Muniraj Dheeraj Muniraju Doddaballapur

13/07/2023

ಚಿಕ್ಕಬಳ್ಳಾಪುರ- 150ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಸಿ ಹುಟ್ಟುಹಬ್ಬ ಆಚರಣೆ

13/07/2023

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಪ್ರದೀಪ್ ಈಶ್ವರ್ ನಾನು ಯಾರ ಮೇಲೆಯೂ ದ್ವೇಷದ ರಾಜಕಾರಣ ಮಾಡುವುದಿಲ್ಲ ನಾನು ಯಾರ ಮೇಲೆಯೂ ರಾಜಕೀಯ ಮಾಡುವುದಿಲ್ಲ ಎಂದು ಹೇಳಿಕೆ ಕೊಟ್ಟಿದ್ದಾರೆ ಮತ್ತಷ್ಟು ಸುದ್ದಿಗಾಗಿ ವಿಡಿಯೋ ವೀಕ್ಷಿಸಿ

13/07/2023

ಬೃಹತ್ ಸಮಾವೇಶಕ್ಕೆ ಭೋವಿ ಸಮಾಜ ರಾಜ್ಯಮಟ್ಟದಲ್ಲಿ ಸಕಲ ಸಿದ್ಧತೆ

13/07/2023

ಬೆಂಗಳೂರು ವಿಧಾನಸೌಧ ವಿಹಂಗಣ ನೋಟ ಹೇಗಿದೆ ನೋಡಿ (ವಿಡಿಯೋ)

13/07/2023

ದೊಡ್ಡಬಳ್ಳಾಪುರ ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಜಿಲ್ಲಾಮಟ್ಟದ ಗ್ರಾಮ ಪಂಚಾಯತ್ ಪ್ರಮುಖರು ಮತ್ತು ಕಾರ್ಯಕರ್ತರ ಸಭೆಯಲ್ಲಿ ಸಿಟಿ ರವಿ ಭಾಷಣ ಹೇಗಿತ್ತು ನೋಡಿ ವೀಕ್ಷಿಸಿ (ವಿಡಿಯೋ )

12/07/2023

ವಿಧಾನಸಭೆ ಅಧಿವೇಶನದಲ್ಲಿ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅದ್ಭುತ ಭಾಷಣ

11/07/2023

ಎಲ್ಲಾ ರಾಜ್ಯಗಳಲ್ಲಿ ನದಿಗಳು ಉಕ್ಕಿ ಹರಿಯುತ್ತಿದ್ದು ಪ್ರವಾಹ ಉಂಟಾಗಿದೆ (ವಿಡಿಯೋ )

10/07/2023

ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆಯಲ್ಲಿ ಉತ್ತಮವಾದ ಮಳೆ ರೈತರ ಮುಖದಲ್ಲಿ ಸಂತಸ

10/07/2023

ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವುದರಿಂದ ಬಾಲ್ಯವಿವಾಹವನ್ನು ತಡೆಯಬಹುದು (ವಿಡಿಯೋ )

Address

Banglore
Doddaballapur

Website

Alerts

Be the first to know and let us send you an email when K N S 24×7 posts news and promotions. Your email address will not be used for any other purpose, and you can unsubscribe at any time.

Share