Kannada Monthly Magazine

Kannada Monthly Magazine D.H.Kabadi.. Editor of NAMMA BHAVISHYA, Kannada Monthly Magazine. GADAG -582103

ಜೀವನದಲ್ಲಿ ಜಿಗುಪ್ಸೆ       ಜೀವನದಲ್ಲಿ ನಿರಾಸೆ ಅಥವಾ ಜಿಗುಪ್ಸೆಯೇ?      ಇದರಿಂದ ಮುಕ್ತಿ ಹೊಂದಲು ಒಂದು ಕರೆ ಸಾಕು       ಮಾಸಿಕ ಪ್ರವೇಶ ಶು...
18/06/2024

ಜೀವನದಲ್ಲಿ ಜಿಗುಪ್ಸೆ
ಜೀವನದಲ್ಲಿ ನಿರಾಸೆ ಅಥವಾ ಜಿಗುಪ್ಸೆಯೇ?
ಇದರಿಂದ ಮುಕ್ತಿ ಹೊಂದಲು ಒಂದು ಕರೆ ಸಾಕು
ಮಾಸಿಕ ಪ್ರವೇಶ ಶುಲ್ಕ ಐದು ನೂರು ರೂಪಾಯಿ
ಕರೆ ಮತ್ತು ವಾಟ್ಸಪ್ ಸಂಖ್ಯೆ
೯೪೪೮೦೦೭೩೫೯/ 9448007359

26/03/2024

ನಿಮ್ಮ ಸಮಸ್ಯೆಗಳು ಯಾವುವೇ ಇರಲಿ,ಅವುಗಳಿಗೆ ಖಚಿತ ಪರಿಹಾರ ಇದೆ. ಇಂದೇ ಸದಸ್ಯತ್ವ ಹೊಂದಿ.
ಫೋನ್ ಪೇ ಶುಲ್ಕ 500 ರೂಪಾಯಿ ಮಾತ್ರ
ಫೋನ್ ಪೇ ಸಂಖ್ಯೆ 9448007350
ಹಸರು D.H.KABADI
ವಾಟ್ಸಪ್ ಅಥವಾ ಫೋನ್ ನಲ್ಲಿ ವಿಚಾರಿಸಿ.
ಫೋನ್ ಪೇ ಮಾಡಿದ ಬಳಿಕ ಕ್ರೀನ್ ಶಾಟ್ಸ್ ಕಳಿಸಿ, ವಿಳಾಸ ಬರೆಯಿರಿ.

25/03/2024

ಸಮಸ್ಯೆಗಳಿಗೆ ಪರಿಹಾರಗಳು
ಹಸ್ತ ಮುಷ್ಟಿ ಮೈಥುನ ಸಲಿಂಗ ಕಾಮ ವೈಯಕ್ತಿಕ ಬದುಕಿನ ಎಲ್ಲಾ
ಸಮಸ್ಯೆಗಳಿಗೂ ವಾಟ್ಸಪ್ ದಲ್ಲಿ ಮತ್ತು ಫೋನ್ ಮುಖಾಂತರ ಪರಿಹಾರ ಪಡೆಯಬಹುದು.
ನೀವು ಮಾಡುವುದು ಇಷ್ಟೇ ...
D.H.KABADI /9448007359/
ಹೆಸರಿಗೆ ಇರುವ ಖಾತೆಗೆ ಸದಸ್ಯತ್ವಕ್ಕಾಗಿ ಕೇವಲ
ಐದು ನೂರು ರೂಪಾಯಿ ಫೋನ್ ಪೇ ಮಾಡಿ
ಅದರ ಕ್ರೀನ್ ಶಾಟ್ಸ್ ವಾಟ್ಸಪ್ ದಲ್ಲಿ ವಿವರಣೆಗಳೊಂದಿಗೆ ಬರೆಯಿರಿ.ಅಥವಾ ಅಥವಾ ಫೋನ್ ಮಾಡಿ ಕಿವಿಯಿಂದ ಕಿವಿಗೆ ಸಲಹೆ ಸೂಚನೆಗಳನ್ನು ಪಡೆಯಿರಿ.

ಹಣ ಮತ್ತು ಮನುಷ್ಯನಿಗಿರು ಸಂಬಂಧಹಣ ಹೇಳುತ್ತದೆಹಣವೇ ನಾನು ಮುಂದೇನೀನು ನನ್ನ ಹಿಂದೇನನಗೆ ವಿಶ್ರಾಂತಿ ಇದೆನಿನಗೆ ವಿಶ್ರಾಂತಿ ಇಲ್ಲನಾನು ಶುದ್ಧ ಜಾ...
23/01/2024

ಹಣ ಮತ್ತು ಮನುಷ್ಯನಿಗಿರು ಸಂಬಂಧ
ಹಣ ಹೇಳುತ್ತದೆ
ಹಣವೇ ನಾನು ಮುಂದೇ
ನೀನು ನನ್ನ ಹಿಂದೇ
ನನಗೆ ವಿಶ್ರಾಂತಿ ಇದೆ
ನಿನಗೆ ವಿಶ್ರಾಂತಿ ಇಲ್ಲ
ನಾನು ಶುದ್ಧ ಜಾಗದಲ್ಲಿ ಬೀಳುತ್ತೇನೆ
ಶುದ್ಧವಾಗಿ ಇರುತ್ತೇನೆ
ನನ್ನನ್ನು ಹೆಚ್ಚಿಗೆ ಪಡೆದವರು
ಎಲ್ಲೆಂದರಲ್ಲೆ ಬಿಸಾಡುತ್ತಾರೆ,ಮುಚ್ಚಿಡುತ್ತಾರೆ
ನಾನು ಎಲ್ಲಿ ಬಿದ್ದರೂ ನೀನು ಎತ್ತಿಕೊಳ್ಳುತ್ತಿ
ಪೂಜೆ ಮನೆಯಲ್ಲಿಟ್ಟು ಪೂಜಿಸುತ್ತಿ
ಭದ್ರವಾದ ಸ್ಥಳದಲ್ಲಿ ಬಚ್ಚಿಡುತ್ತಿ
ನಾನು ಸಾಯುವುದಿಲ್ಲ
ಎಲ್ಲರೂ ಮಾತನಾಡಿಸುತ್ತಾರೆ
ನೀನು ಸಾಯುತ್ತಿ
ನಿನ್ನನ್ನು ಹೂತು ಹಾಕುತ್ತಾರೆ
ಅಥವಾ ಸುಡುತ್ತಾರೆ
ಹೂತು ಹಾಕಿದ್ದರೂ ನನ್ನನ್ನು ಅಗಿದು ತೆಗೆಯುತ್ತಾರೆ
ಸುಟ್ಟು ಹೋಗುತ್ತಿದ್ದರೂ ಬಳಿದುಕೊಳ್ಳುತ್ತಾರೆ
ಇಷ್ಟೇ, ನನಗೂ ನಿನಗೂ ಇರುವ ಸಂಬಂಧ
- ಗದಗಡೀಎಚ್ಕೆ

ಉಪಯೋಗಿಯಾಗು                ಸೃಷ್ಟಿ ಕಲಿಸುವುದು ಇಷ್ಟೇ -               ನಮ್ಮಿಂದ ಸಮಾಜಕ್ಕೆ               ಏನಾದರೂ ಸ್ವಲ್ಪ           ...
13/01/2024

ಉಪಯೋಗಿಯಾಗು
ಸೃಷ್ಟಿ ಕಲಿಸುವುದು ಇಷ್ಟೇ -
ನಮ್ಮಿಂದ ಸಮಾಜಕ್ಕೆ
ಏನಾದರೂ ಸ್ವಲ್ಪ
ಉಪಯೋಗವಾಗಬೇಕಷ್ಟೇ
- ಗದಗಡೀಎಚ್ಕೆ

08/10/2023

ಅಮ್ಮಾ ...
ಅಮ್ಮಾ ನಿಮ್ಮನು,ಹೇಗೆ ಮರೆಯಲಿ?
ನಾಲಗೆಯಷ್ಟು,ಚುರುಕಲ್ಲಾ ನಾನು
ಸುತ್ತಲೂ ಹಲ್ಲುಗಳು,ಅಬ್ಬಡ ಜುಬ್ಬಡ
ತಿಂನ್ನುವವೂ ಎನ್ನನು
ನೀವು ಕೇಳಿದ ಹಾಗೆ,ಯಾರು ಕೇಳುವರಿಲ್ಲ
ನೀವು ಹೇಳಿದ ಹಾಗೆ,ಯಾರು ಹೇಳುವರಿಲ್ಲ
ನೋವನು ಹೇಳಲಿ ಯಾರಲಿ
ಸ್ವಾರ್ಥಿಗಳಡರಿಹರು,ಸುತ್ತಲು ಎಲ್ಲಾ
ಕಿತ್ತು ತಿನ್ನಲು ಬಯಸುವರೆಲ್ಲಾ
ಇರಬಹುದೋ ಇಲ್ಲವೋ ತಿಳಿಯುವದಿಲ್ಲಾ
ನಾಲಗೆ ಸತ್ತವನು ನಾನು
ಬಹುಬೇಗ ಮರುಳಾಗುವೆನು
ಬರಿದಾಗಿ ತಿರುಗಾಡುವೆನು
ಇಲ್ಲದಿರೂ ಐತೆಂದೇ ಹೇಳುವೆನು
- ಡಿ.ಎಚ್.ಕೆ.ಕಬಾಡಿ,ಗದಗ.

20/09/2023

ನಮ್ಮ ಭವಿಷ್ಯ
ಮಾನ್ಯ ಶ್ರೀ ಸಿದ್ದರಾಮಯ್ಯನವರು
ಎರಡೂವರೆ ವರ್ಷ ಕರ್ನಾಟಕದ
ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿ
ಇರುವುದಂತೂ ನಿಶ್ಚಿತ.
ಮುಂದಿನ ಅವಧಿಯಲ್ಲೂ ಅವರು
ಅಷ್ಟು ಸಲೀಸಾಗಿ ಅಧಿಕಾರವನ್ನು ಬಿಟ್ಟು
ಕೊಡುತ್ತಾರೆಂದು ಹೇಳಲಾಗದು
- ಡಿ. ಎಚ್. ಕೆ. ಕಬಾಡಿ,ಗದಗ.

೭೭ ನೇ ಸ್ವಾತಂತ್ರ್ಯ ಹಬ್ಬನಾವಿಂದು ಸ್ವತಂತ್ರವಾಗಿ ಉಸಿರಾಡಲು ನಮ್ಮ ದೇಶದ ಹಲವಾರು ಮಹನೀಯರ ತ್ಯಾಗ ಮತ್ತು ಬಲಿದಾನವೇ ಕಾರಣ.ಈ ಸ್ವಾತಂತ್ರ್ಯವನ್ನು...
15/08/2023

೭೭ ನೇ ಸ್ವಾತಂತ್ರ್ಯ ಹಬ್ಬ
ನಾವಿಂದು ಸ್ವತಂತ್ರವಾಗಿ ಉಸಿರಾಡಲು ನಮ್ಮ ದೇಶದ ಹಲವಾರು ಮಹನೀಯರ ತ್ಯಾಗ ಮತ್ತು ಬಲಿದಾನವೇ ಕಾರಣ.ಈ ಸ್ವಾತಂತ್ರ್ಯವನ್ನು ಉಳಿಸಿಕೊಂಡು ಹೋಗುವುದು ಮತ್ತು ಶಕ್ತಿಯುತಗೊಳಿಸುವುದೇ
ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.

22/06/2023

ಸಂಸಾರದಲ್ಲಿ
ಸಂಸಾರದಲ್ಲಿ
ಎತ್ತು ಏರಿಗೆ ಎಳೆದರೆ
ಕೋಣ ಕೇರಿಗೆ ಎಳೆದಂತಾಗದಿರೆ
ಬಂಗಾರದ ಮನೆಯನ್ನೇ ಕಟ್ಟಿಸಬಹುದು
ಸ್ವರ್ಗವೇ ಧರೆಗಳಿದು ಬಂದಂತಾಗಬಹುದು
- ಡಿ. ಎಚ್. ಕೆ. ಕಬಾಡಿ, ಗದಗ.

07/06/2023

ಡಿ. ಎಚ್. ಕೆ. ಕಬಾಡಿ ಸಾರಥ್ಯದಲ್ಲಿ
ನಮ್ಮ ಭವಿಷ್ಯ
ಕನ್ನಡ ಮಾಸ ಪತ್ರಿಕೆ ಕಾರ್ಯಾಲಯ,
ಗದಗ - ೫೮೨೧೦೩
ಜಾತಕ ಮತ್ತು ಜಾತಕ ಹೊಂದಾಣಿಕೆ
ವಾಸ್ತು ,ಭವಿಷ್ಯ,ಮತ್ತು
ರಾಶಿ ರತ್ನಗಳ ಸಲಹೆಗಾರರು
ಕರೆ ಸಂಖ್ಯೆ : ೯೪೪೮೦೦೭೩೫೯
9448007359

Address

Gadag
582103

Telephone

+919448007359

Website

Alerts

Be the first to know and let us send you an email when Kannada Monthly Magazine posts news and promotions. Your email address will not be used for any other purpose, and you can unsubscribe at any time.

Contact The Business

Send a message to Kannada Monthly Magazine:

Share

Category