kannada.comedy.troll82

kannada.comedy.troll82 |Memes |Trolls |Updates |
�Paid pramotion available�
�ಇನ್ನೂ ಹೆಚ್ಚಿನ ಮನರಂಜನೆಗಾಗಿ
ನಮ್ಮ PAGEನ ಫಾಲೋ ಮಾಡಿ�

ಧರ್ಮಸ್ಥಳದಲ್ಲಿ ಹಲವಾರು ಹೆಣಗಳನ್ನು ಹೂತು ಹಾಕಿರುವುದರ ಬಗ್ಗೆ ಸಾಕ್ಷಿ ದೂರುದಾರ ನೀಡಿರುವ ದೂರಿನ ಬಗ್ಗೆ ಕಾಲ್ಪನಿಕವಾಗಿ ಎ.ಐ ಮೂಲಕ ಸೃಷ್ಟಿಸಲಾದ...
13/07/2025

ಧರ್ಮಸ್ಥಳದಲ್ಲಿ ಹಲವಾರು ಹೆಣಗಳನ್ನು ಹೂತು ಹಾಕಿರುವುದರ ಬಗ್ಗೆ ಸಾಕ್ಷಿ ದೂರುದಾರ ನೀಡಿರುವ ದೂರಿನ ಬಗ್ಗೆ ಕಾಲ್ಪನಿಕವಾಗಿ ಎ.ಐ ಮೂಲಕ ಸೃಷ್ಟಿಸಲಾದ ಸುಳ್ಳು ಮಾಹಿತಿಗಳನ್ನು ಒಳಗೊಂಡಿರುವ ವೀಡಿಯೋ ಬಹಿರಂಗಪಡಿಸಿ ಸಾರ್ವಜನಿಕರು ಉದ್ರೇಕಗೊಳ್ಳುವಂತೆ ಮಾಡಿರುವ ಬಗ್ಗೆ ಯುಟ್ಯೂಬ‌ರ್ ಸಮೀ‌ರ್ ಎಂ.ಡಿ ವಿರುದ್ಧ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಸದ್ರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿ ದೂರುದಾರರು ತನ್ನ ದೂರಿನಲ್ಲಿ ಹಾಗೂ ನ್ಯಾಯಾಲಯದ ಮುಂದೆ ಬಹಿರಂಗಪಡಿಸಿರುವ ಮಾಹಿತಿಗಳನ್ನು ಹೊರತುಪಡಿಸಿ ಸಾಕ್ಷಿ ದೂರುದಾರರ ಬಗ್ಗೆ ಹಾಗೂ ಪ್ರಕರಣದ ಬಗ್ಗೆ ಇತರ ಹೆಚ್ಚಿನ ಮಾಹಿತಿಯಿರುವ ಕಾಲ್ಪನಿಕವಾಗಿ ಎ.ಐ ಮೂಲಕ ಸೃಷ್ಟಿಸಲಾದ ಸುಳ್ಳು ಮಾಹಿತಿಗಳಿರುವ ವೀಡಿಯೋವನ್ನು ಯುಟ್ಯೂಬ್ ನಲ್ಲಿ ಪ್ರಸಾರ ಮಾಡಿ ಉದ್ದೇಶ ಪೂರ್ವಕವಾಗಿ ಸಾರ್ವಜನಿಕರು ಉದ್ರೇಕಗೊಳ್ಳುವಂತೆ ಮಾಡಿರುವ ಹಿನ್ನಲೆಯಲ್ಲಿ, ಸಮೀ‌ರ್ ಎಂಡಿ ವಿರುದ್ಧ ಧರ್ಮಸ್ಥಳ ಠಾಣೆಯಲ್ಲಿ BNS ಸೆಕ್ಷನ್ 192, 240, 353(1)(b) ಅಡಿ ಪ್ರಕರಣ ದಾಖಲಿಸಿರುವುದಾಗಿ ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ ನೀಡಿದ್ದಾರೆ.

ಎಂತಾ ಕಾಲ ಬಂತು ಗುರು🥲🤦🏻ಫಾಲೋ -
12/07/2025

ಎಂತಾ ಕಾಲ ಬಂತು ಗುರು🥲🤦🏻
ಫಾಲೋ -

Comment your opinion 🙌 ಫಾಲೋ -
11/07/2025

Comment your opinion 🙌
ಫಾಲೋ -

ಬೆಂಗಳೂರಲ್ಲಿ ಯಾರ್ಯಾರು Stay ಇದ್ದಾರೆ ಅವರಿಗೆ ಅಷ್ಟೇ ಗೊತ್ತು ಈ Pain🥲💔ಫಾಲೋ -
10/07/2025

ಬೆಂಗಳೂರಲ್ಲಿ ಯಾರ್ಯಾರು Stay ಇದ್ದಾರೆ ಅವರಿಗೆ ಅಷ್ಟೇ ಗೊತ್ತು ಈ Pain🥲💔
ಫಾಲೋ -

90's Kids Love Story🔥🤩😂ಫಾಲೋ -
09/07/2025

90's Kids Love Story🔥🤩😂
ಫಾಲೋ -

ಐಪಿಎಲ್🔥🏏❤️ಫಾಲೋ -
08/07/2025

ಐಪಿಎಲ್🔥🏏❤️
ಫಾಲೋ -

ಪಾಪಾ ಫುಲ್ ಬೇಜಾರ್ ಆಗಿದೆ ಅನ್ಸುತ್ತೆ🥲💔ಫಾಲೋ -
08/07/2025

ಪಾಪಾ ಫುಲ್ ಬೇಜಾರ್ ಆಗಿದೆ ಅನ್ಸುತ್ತೆ🥲💔
ಫಾಲೋ -

Legends can understand🙌🔥😂ಫಾಲೋ -
07/07/2025

Legends can understand🙌🔥😂
ಫಾಲೋ -

ಇಂಗ್ಲೆಂಡ್ ವಿರುದ್ಧ ಭಾರತಕ್ಕೆ 336 ರನ್ ಗಳ ಐತಿಹಾಸಿಕ ಗೆಲುವು🔥🇮🇳🤩ಫಾಲೋ -
06/07/2025

ಇಂಗ್ಲೆಂಡ್ ವಿರುದ್ಧ ಭಾರತಕ್ಕೆ 336 ರನ್ ಗಳ ಐತಿಹಾಸಿಕ ಗೆಲುವು🔥🇮🇳🤩
ಫಾಲೋ -

ಕಲೆಗಾರನ ಕೈಚಳಕ🔥😂😂ಫಾಲೋ -
06/07/2025

ಕಲೆಗಾರನ ಕೈಚಳಕ🔥😂😂
ಫಾಲೋ -

ಮತ್ತೊಂದು ಶತಕ🔥🇮🇳🤩ಫಾಲೋ -
05/07/2025

ಮತ್ತೊಂದು ಶತಕ🔥🇮🇳🤩
ಫಾಲೋ -

KKB🤩🥳💥ಫಾಲೋ -
05/07/2025

KKB🤩🥳💥
ಫಾಲೋ -

Address

Gadag

Alerts

Be the first to know and let us send you an email when kannada.comedy.troll82 posts news and promotions. Your email address will not be used for any other purpose, and you can unsubscribe at any time.

Share