17/11/2024
ಕರ್ನಾಟಕ ಸುವರ್ಣ ಸಂಭ್ರಮ-50 ವಿಶೇಷ ಪ್ರಶಸ್ತಿ ಪುರಸ್ಕೃತರಾದ ಗಂಗಾವತಿ ಜಿಲ್ಲೆಯ ಹಿರಿಯ ವೈದ್ಯರು ಹಾಗೂ ಖ್ಯಾತ ಹೃದಯರೋಗ ತಜ್ಞರಾದ ಸನ್ಮಾನ್ಯ ಶ್ರೀ ಡಾ. ಜಿ. ಚಂದ್ರಪ್ಪ ಅವರಿಗೆ....
ಗಂಗಾವತಿ-ಕಿಷ್ಕಿಂಧಾ ಜಿಲ್ಲಾ ಹೋರಾಟ ಸಮಿತಿಯಿಂದ ದಿನಾಂಕ 15-11-2024 ರಂದು ಶುಕ್ರವಾರ ಸಂಜೆ 8 ಗಂಟೆಗೆ ಗಂಗಾವತಿ ನಗರದ ಅಮರ್ ಗಾರ್ಡನ ನಲ್ಲಿ ಅಭಿನಂದಿಸಿ. ಸನ್ಮಾನಿಸಲಾಯಿತು 💐.
ಈ ಸಂದರ್ಭದಲ್ಲಿ ಪ್ರಮುಖರಾದ ಸಿಂಗನಾಳ ಸುರೇಶ್, ಡಾಕ್ಟರ್ ಅಮರ್ ಪಾಟೀಲ್, ಸರ್ವೇಶ್ ಮಾಂತಗೂಂಡ, ಜೋಗದ ನಾರಾಯಣಪ್ಪ, ಜಗನ್ನಾಥ ಅಲಂಪಲ್ಲಿ, ಪವನ್ ಕುಮಾರ್ ಗುಂಡೂರು, ಶ್ರೀನಿವಾಸ Mj, ಮಂಜುನಾಥ ಕಟ್ಟಿಮನಿ, ವಿಶ್ವನಾಥ್ ಕೆಸರಟ್ಟಿ, ವಿನಯ್ ಪಾಟೀಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
#ಗಂಗಾವತಿ_ಕಿಷ್ಕಿಂಧಾ
#ಗಂಗಾವತಿ #ಕಿಷ್ಕಿಂಧಾ
#ಕಿಷ್ಕಿಂಧಾ_ಜಿಲ್ಲಾ_ಹೋರಾಟ_ಸಮಿತಿ_ಗಂಗಾವತಿ
President of India
Vice President of India
PMO India
Chief Minister of Karnataka