Ajaruddinazhar

Ajaruddinazhar Born to win..� Born to rule..�..catch me if you can..�
�Assembly member SDPi Gangavathi �

04/07/2026
SDPi ಗಂಗಾವತಿ ವಿಧಾನಸಭಾ  ಕ್ಷೇತ್ರದಿಂದ SIR Enumeration form ಅನ್ನು ಮನೆ ಮನೆಗೆ ಭೇಟಿ ನೀಡಿ ಕೊಡಲಾಯಿತು..
30/06/2026

SDPi ಗಂಗಾವತಿ ವಿಧಾನಸಭಾ ಕ್ಷೇತ್ರದಿಂದ SIR Enumeration form ಅನ್ನು ಮನೆ ಮನೆಗೆ ಭೇಟಿ ನೀಡಿ ಕೊಡಲಾಯಿತು..

Happy birthday Beta.. The queen of my heart love u lot dear.. 😘😘😘😘
22/06/2026

Happy birthday Beta.. The queen of my heart love u lot dear.. 😘😘😘😘

All types of machinery items for rent
19/06/2026

All types of machinery items for rent

    🔌💡🪛❤️
10/06/2026

🔌💡🪛❤️

04/06/2026

*ಕೊಟ್ಟಮಾತನ್ನು ಉಳಿಸಿಕೊಳ್ಳದ ಸಿದ್ದರಾಮಯ್ಯ*  reservation
28/05/2026

*ಕೊಟ್ಟಮಾತನ್ನು ಉಳಿಸಿಕೊಳ್ಳದ ಸಿದ್ದರಾಮಯ್ಯ*
reservation

*ಗೋರಕ್ಷಣೆ ನೆಪದಲ್ಲಿ ಸಂಘಪರಿವಾರದ ಗೂಂಡಾಗಿರಿಗೆ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳದಿದ್ದರೆ, ಪ್ರತಿರೋಧಿಸಬೇಕಾಗುತ್ತದೆ - ಚಾಂದ್ ಸಲ್ಮಾನ್*ಗಂಗಾವತ...
25/05/2026

*ಗೋರಕ್ಷಣೆ ನೆಪದಲ್ಲಿ ಸಂಘಪರಿವಾರದ ಗೂಂಡಾಗಿರಿಗೆ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳದಿದ್ದರೆ, ಪ್ರತಿರೋಧಿಸಬೇಕಾಗುತ್ತದೆ - ಚಾಂದ್ ಸಲ್ಮಾನ್*

ಗಂಗಾವತಿ : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಗಂಗಾವತಿ ವಿಧಾನಸಭಾ ಕ್ಷೇತ್ರ ವತಿಯಿಂದ ಶ್ರೀ ಕೃಷ್ಣದೇವರಾಯ ವೃತ್ತ ಬಸ್ ನಿಲ್ದಾಣದ ಹತ್ತಿರ ಪ್ರತಿಭಟನೆಯನ್ನು ನಡೆಸಲಾಯಿತು.

ಈ ವೇಳೆ ಗಂಗಾವತಿ ವಿಧಾನಸಭಾ ಕ್ಷೇತ್ರ ಅಧ್ಯಕ್ಷರಾದ ಚಾಂದ್ ಸಲ್ಮಾನ್ ಮಾತನಾಡಿ ರಾಜ್ಯ ಸರ್ಕಾರ ಸಂಘಪರಿವಾರದವರ ಪ್ರಕರಣಗಳನ್ನು ಹಿಂಪಡೆದು ಅವರನ್ನು ಇನ್ನಷ್ಟು ರಾಜ್ಯದಲ್ಲಿ ಕೋಮು ವಿಷಬೀಜ ಬಿತ್ತುಲು ಪ್ರೇರಣೆ ನೀಡುತ್ತಿದೆ, ಹಾಗೂ ಗೋರಕ್ಷಣೆ ನೆಪದಲ್ಲಿ ಸಂಘವರಿವರ ನಡೆಸುತ್ತಿರುವ ಗೂಂಡಾಗಿರಿಗೆ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು ಇಲ್ಲವಾದರೆ ಸ್ವಯಂ ರಕ್ಷಣೆಗೆ ಜನರು ಪ್ರತಿರೋಧ ಮಾಡಬೇಕಾಗುತ್ತದೆ ಎಂದರು..
ಹಾಗೂ ಧರ್ಮಗುರುಗಳಾದ ಜಮೀಲ್ ಅಶ್ರಫಿ ಮಾತನಾಡಿ ಸಂವಿಧಾನ ನಮಗೆ ಆಹಾರದ ಹಕ್ಕನ್ನು ನೀಡಿದೆ ಪ್ರಶ್ನೆ ಮಾಡುವುದಕ್ಕೆ ನೀವ್ಯಾರು, ಎಂದು ಹೇಳಿದರು..

ಈ ಸಂದರ್ಭದಲ್ಲಿ ಗಂಗಾವತಿ ವಿಧಾನಸಭಾ ಕ್ಷೇತ್ರದ ಕಾರ್ಯದರ್ಶಿಯಾದ ಮೌಲಾ ಹುಸೇನ್, ಸಂಘಟನಾ ಕಾರ್ಯದರ್ಶಿ ಇರ್ಫಾನ್, ಸಮಿತಿ ಸದಸ್ಯರುಗಳಾದ ಅಜರುದ್ದೀನ್, ಖಾಜಾ ಮೆಕ್ಯಾನಿಕ್, ಸಾಹಿಲ್, ಗೌಸ್ ಇತರರು ಉಪಸ್ಥಿತರಿದ್ದರು.

Address

GANGAVATHI -583227
Gangavati
583227

Website

Alerts

Be the first to know and let us send you an email when Ajaruddinazhar posts news and promotions. Your email address will not be used for any other purpose, and you can unsubscribe at any time.

Shortcuts

Share

Category