JANA Abhipraya

JANA Abhipraya Public Opinions

02/09/2026

“ವೈಟ್‌ಫೀಲ್ಡ್ ಪೊಲೀಸ್ ವಿಭಾಗ ಕ್ರಮ ಕೈಗೊಳ್ಳಲೇಬೇಕು” — ನ್ಯಾಯಮೂರ್ತಿ ಎಂ. ನಾಗಪ್ರಸನ್ನ

White Filed Police Division will not keep quiet - Justic M Nagaraprasanna

02/09/2026

ಪ್ರಿಯಾಂಕ ಖರ್ಗೆ ಯಾರ ಕಿವಿಗೆ ಹೂವು ಮುಡಿಸುತ್ತೀರೀ ?
- HD ಕುಮಾರಸ್ವಾಮಿ

RDPR ಮಂತ್ರಿಯಾಗಿದ್ದ ನಿಮ್ಮ ಗಮನಕ್ಕೆ ಬಾರದೇ AEE ಅಕ್ರಮ ನೇಮಕಾತಿಯ ವಿಚಾರಣೆ ಕೋರ್ಟ್‌ನಲ್ಲಿ ನಡೆಯುತ್ತಿತ್ತೇ ?

#ಕರ್ನಾಟಕ #ಪ್ರಿಯಾಂಕ್ಖರ್ಗೆ ೇಮಕಾತಿ #ಆರ್‌ಡಿಪಿಆರ್

02/09/2026

🚨 ರೈತರಿಗೆ ₹30 ಲಕ್ಷ ಮಾತ್ರವೇ? ಪ್ರತಿ ಎಕರೆಗೆ ₹1.50 ಕೋಟಿ ಪರಿಹಾರದಲ್ಲಿ ₹1.20 ಕೋಟಿ ಎಲ್ಲಿಗೆ?

ಪ್ರತಿ ಎಕರೆ ಭೂಮಿಗೆ ಸರ್ಕಾರದಿಂದ ಬರಬೇಕಾದ ಒಟ್ಟು ಪರಿಹಾರ ₹1.50 ಕೋಟಿ ಎಂದು ಹೇಳಲಾಗುತ್ತಿದೆ. ಆದರೆ ಭೂಮಾಲೀಕರಾದ ರೈತರಿಗೆ ವಾಸ್ತವವಾಗಿ ಸಿಗುತ್ತಿರುವುದು ಕೇವಲ ₹30 ಲಕ್ಷ ಮಾತ್ರ ಎಂಬ ಗಂಭೀರ ಆರೋಪ ಕೇಳಿಬಂದಿದೆ.

🔴 ಉಳಿದ ₹1.20 ಕೋಟಿ ಎಲ್ಲಿಗೆ ಹೋಗುತ್ತಿದೆ?
ಈ ಹಣದ ಹಂಚಿಕೆ ಮತ್ತು ಕಡಿತದ ಬಗ್ಗೆ ವಕೀಲರು ನ್ಯಾಯಾಲಯದಲ್ಲಿ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ.

📌 ಗ್ರಾಮ ಲೆಕ್ಕಿಗರು, ವಕೀಲರ ಶುಲ್ಕ ಹಾಗೂ ಇತರ ಅಧಿಕಾರಿಗಳ ಹೆಸರಿನಲ್ಲಿ ಲಕ್ಷಾಂತರ ರೂಪಾಯಿಗಳನ್ನು ಕಡಿತ ಮಾಡಲಾಗುತ್ತಿದೆ ಎಂಬ ಆರೋಪವೂ ಚರ್ಚೆಯಲ್ಲಿದೆ.

⚠️ ರೈತರಿಗೆ ಸೇರಬೇಕಾದ ಪರಿಹಾರದ ಹಣವನ್ನು ವಿವಿಧ ಖಾತೆಗಳ ಮೂಲಕ ವರ್ಗಾಯಿಸಿ ಕಾನೂನುಬದ್ಧಗೊಳಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿದ್ದು, ಇದನ್ನು “ಹೊಸ ರೀತಿಯ ಭ್ರಷ್ಟಾಚಾರ” ಎಂದು ಕೆಲವರು ಬಣ್ಣಿಸಿದ್ದಾರೆ.

👉 ರೈತರ ಹಣದಲ್ಲಿ ಇಷ್ಟೊಂದು ದೊಡ್ಡ ವ್ಯತ್ಯಾಸ ಏಕೆ? ₹1.20 ಕೋಟಿ ಯಾರ ಪಾಲಾಗುತ್ತಿದೆ?
ಈ ಪ್ರಶ್ನೆಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ಸ್ಪಷ್ಟ ಉತ್ತರ ನೀಡಬೇಕಿದೆ.

02/09/2026

62 ವರ್ಷದ ಆರೋಪಿ, 17 ವರ್ಷದ ಸಂತ್ರಸ್ತೆ! ಕೋರ್ಟ್‌ನಲ್ಲಿ ವಕೀಲರು ಮಂಡಿಸಿದ ವಿಚಿತ್ರ 'ಹನಿ ಟ್ರ್ಯಾಪ್' ವಾದ ಕೇಳಿ ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರು ಗರಂ! "ಅದು ಮಗು ಸರ್, ವಯಸ್ಕರ ಕಾನೂನನ್ನು ಇಲ್ಲಿ ತರಬೇಡಿ" ಎಂದು ವಕೀಲರಿಗೆ ಕ್ಲಾಸ್.

02/09/2026

ಜಾತಿಯ ಹಾಗೂ ಜಾತ್ಯಾತೀತತೆಯ ಅಮಲಿನಲ್ಲಿರುವ ಹಿಂದೂಗಳು ಈ ವಿಡಿಯೋ ನೋಡಲೇಬೇಕು

ಅಬ್ದುಲ್ ರಜಾಕ್ ಹೇಳ್ತಾನೆ... ಅವನ ದೇವರನ್ನು ಹಿಂದೂಗಳು ಒಪ್ಪಿಕೊಳ್ಳಬೇಕಂತೆ
ಆದರೆ ಹಿಂದೂಗಳ 33 ಕೋಟಿ ದೇವರ ಪೈಕಿ ಒಂದು ದೇವರನ್ನು ಕೂಡ ಆತ ಒಪ್ಪಿಕೊಳ್ಳೋಕೆ ಸಾಧ್ಯವಿಲ್ಲ ಅಂತೆ

ಇದು ಅವರ ಮನಸ್ಥಿತಿ ಹಿಂದುಗಳೇ...ನೀವೇಷ್ಟೇ ಅವರನ್ನು ಓಲೈಕೆ ಮಾಡಿದರೂ ಕೂಡ ಅವರ ದೃಷ್ಠಿಯಲ್ಲಿ ನೀವು ಕಾಫೀರರು ಅಷ್ಟೇ

02/09/2026

‘D Boss’ ಹೆಸರು ಚಾರ್ಜ್‌ಶೀಟ್‌ನಲ್ಲಿ ಏಕೆ? ಹೈಕೋರ್ಟ್‌ನಲ್ಲಿ ನ್ಯಾಯಪೀಠದ ಪ್ರಶ್ನೆ!

What is D Boss - High Court

ಹೈ ಕೋರ್ಟ್ ನಲ್ಲಿ ದರ್ಶನ್ ಗೆ ಮತ್ತೆ ಹಿನ್ನಡೆ...!
ಕೆಳ ಹಂತದ ನ್ಯಾಯಾಲಯದ ವಿಚಾರಣೆ ಯಲ್ಲಿ ನಾನು ಮದ್ಯ ಬರಲ್ಲ...

ನೀವು ಯಾಕೆ ಪದೆ ಪದೆ ಹೈ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸುತ್ತಿದ್ದೀರಾ ದರ್ಶನ್ ಪರ ವಕೀಲರಿಗೆ ಜಡ್ಜ್ ಪ್ರಶ್ನೆ.
ಚಾರ್ಜ್ ಶೀಟ್ ಅಲ್ಲಿ ಡಿ ಬಾಸ್ ಅಂತ ಇರೋದನ್ನ ಏನು ಇದು ಅಂತ ಕೇಳಿದ ಪೀಠ.

ಪ್ರದೂಶ್ ಬಗ್ಗೆ ವರದಿ ಕೇಳಿದ್ದು ಸರಿಯಲ್ಲ ಹೈ ಕೋರ್ಟ್ ಅಭಿಮತ, ಈ ಬಗ್ಗೆ ಮಾತ್ರ ನಾನು ಆದೇಶ ಕೊಡುತ್ತೇನೆ ವಿಚಾರಣೆ ಯಲ್ಲಿ ಮಧ್ಯೆ ಯಾವದೇ ಕಾರಣಕ್ಕೂ ಬರಲ್ಲ
ನಾಳೆ ಬೆಳ್ಳೆಗೆ ಈ ಬಗ್ಗೆ ಆದೇಶ ಎಂದು ವಿಚಾರಣೆ ಮುಂದುಡಿದ ಜಸ್ಟೀಸ್ ನಾಗಪ್ರಸನ್ನ ಪೀಠ...


02/09/2026

ಬೆಂಗಳೂರು ಪೊಲೀಸರ ಕಾರ್ಯಾಚರಣೆ: 31 ಬಾಂಗ್ಲಾದೇಶಿ ಪ್ರಜೆಗಳ ಪತ್ತೆ; ಪಶ್ಚಿಮ ಬಂಗಾಳದ ಮಾಲ್ಡಾಗೆ ಸ್ಥಳಾಂತರ

ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ವಾಸಿಸುತ್ತಿದ್ದ 31 ಬಾಂಗ್ಲಾದೇಶಿ ಪ್ರಜೆಗಳನ್ನು ಬೆಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದರು.

ಇಂದು ಬೆಳಿಗ್ಗೆ ಅವರನ್ನು ಪಶ್ಚಿಮ ಬಂಗಾಳದ ಮಾಲ್ಡಾಗೆ ಕರೆತರಲಾಗಿದ್ದು, ಮುಂದಿನ ಕಾನೂನು ಪ್ರಕ್ರಿಯೆಯ ಭಾಗವಾಗಿ ಬಿಎಸ್‌ಎಫ್‌ಗೆ ಹಸ್ತಾಂತರಿಸುವ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ವರದಿಯಾಗಿದೆ.

ಅಧಿಕೃತವಾಗಿ ದೃಢಪಟ್ಟಿರುವ ಮಾಹಿತಿಯ ಆಧಾರದ ಮೇಲೆ ಮುಂದಿನ ಪ್ರಕ್ರಿಯೆ ನಡೆಯಲಿದೆ.

02/09/2026

“ನಾನು ಟೋಲ್ ಹಣ ಕಟ್ಟುವುದಿಲ್ಲ. ಅನ್ಯಾಯದ ಟೋಲ್ ವಿರುದ್ಧ ಹೋರಾಟ ಮಾಡುತ್ತಿರುವುದು ನಾನೇ. ಜನರಿಂದ ಟೋಲ್ ವಸೂಲಿ ಮಾಡುವುದನ್ನು ನಿಲ್ಲಿಸಿ, ಟೋಲ್ ಗೇಟ್ ತೆರವುಗೊಳಿಸಿ. ಇಲ್ಲವಾದರೆ ಕಾನೂನುಬದ್ಧವಾಗಿ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುತ್ತೇವೆ!”

— ನೈಸ್ ರೋಡ್ ಹೋರಾಟಗಾರ

#ಜನಹೋರಾಟ #ನೈಸ್‌ರೋಡ್ #ಟೋಲ್‌ಗೇಟ್ #ಟೋಲ್‌ವಿರೋಧ #ಕರ್ನಾಟಕ #ಜನರಹಕ್ಕು #ಹೋರಾಟ

02/09/2026

“D-Martನಲ್ಲಿ ಆಫರ್ ನೋಡಿ ಖರೀದಿಸುವ ಮುನ್ನ, ಬಿಲ್‌ನಲ್ಲಿ ಬಂದಿರುವ ದರವನ್ನು ಒಮ್ಮೆ ಪರಿಶೀಲಿಸಿ!”

#ಕರ್ನಾಟಕ

02/09/2026

“ಕಾಂಗ್ರೆಸ್‌ಗೆ ಬಕೆಟ್ ಹಿಡಿಯುವುದಕ್ಕಿಂತ ಮೊದಲು ಯೂನಿಫಾರ್ಮ್ ಬಿಚ್ಚಿಡಿ! ದೇಶಕ್ಕಾಗಿ ಬಲಿದಾನ ಮಾಡಿದವರು ಸಾವಿರಾರು ಮಂದಿ — ಸಮವಸ್ತ್ರಕ್ಕೆ ಅಪಮಾನ ಮಾಡಬೇಡಿ!” - ಶ್ರೀಕಾಂತ್ ಶೆಟ್ಟಿ

Address

Gauribidanur

Alerts

Be the first to know and let us send you an email when JANA Abhipraya posts news and promotions. Your email address will not be used for any other purpose, and you can unsubscribe at any time.

Shortcuts

Share

Category