Aima media

Aima media Contact information, map and directions, contact form, opening hours, services, ratings, photos, videos and announcements from Aima media, Media/News Company, Gokak.

22/03/2025

ಅಕ್ಷರ ನವೋದಯ ಅಕ್ಯಾಡೆಮಿ 4 ನೇ ಮತ್ತು 5ನೇ ತರಗತಿ ಮಕ್ಕಳಿಗೆ ಮಾತ್ರ

ಅಕ್ಷರ ನವೋದಯ ಅಕ್ಯಾಡೆಮಿ 4 ನೇ ಮತ್ತು 5ನೇ ತರಗತಿ ಮಕ್ಕಳಿಗೆ ಮಾತ್ರ ನವೋದಯ ತರಬೇತಿಯ ಪ್ರಾರಂಭವಾಗಿವೆ

ಪ್ರಸಕ್ತ ಶೈಕ್ಷಣಿಕ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯಲಿರುವ ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಶುಭ ಹಾರೈಕೆಗಳು ಡಾಕ್ಟರ್ ವಿನೋದ್ ಮೇತ್ರಿ...
22/03/2025

ಪ್ರಸಕ್ತ ಶೈಕ್ಷಣಿಕ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯಲಿರುವ ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಶುಭ ಹಾರೈಕೆಗಳು ಡಾಕ್ಟರ್ ವಿನೋದ್ ಮೇತ್ರಿ ಮತ್ತು ಡಾಕ್ಟರ್ ತೇಜಸ್ವಿತ ಮೇತ್ರಿ

ಪ್ರಸಕ್ತ ಶೈಕ್ಷಣಿಕ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯಲಿರುವ ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಶುಭಾಶಯಗಳು.

ನಿಮ್ಮ ಉತ್ತಮ ಜೀವನದ ಮೆಟ್ಟಲಾಗಬಲ್ಲ ಈ ಪರೀಕ್ಷೆಯನ್ನು ಯಾವುದೇ ಹೆದರಿಕೆ, ಆತಂಕ ಇಲ್ಲದೇ ಆತ್ಮವಿಶ್ವಾಸದಿಂದ ಎದುರಿಸಿ, ಯಶಸ್ಸು ನಿಮ್ಮದಾಗಲಿ ಎಂದು ಹಾರೈಸಿದರು
ಎಸ್.ಎಸ್.ಎಲ್.ಸಿ. ಪರೀಕ್ಷೆ ಎದುರಿಸುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಹಾರ್ದಿಕ ಶುಭಾಶಯಗಳು!
ಈ ಪರೀಕ್ಷೆ ನಿಮ್ಮ ಭವಿಷ್ಯದ ಪ್ರಮುಖ ಹಂತ. ಆತ್ಮವಿಶ್ವಾಸದಿಂದ, ಶಾಂತಿಯುತ ಮನೋಭಾವದಿಂದ ಎದುರಿಸಿ. ನಿಮ್ಮ ಪರಿಶ್ರಮಕ್ಕೆ ಯಶಸ್ಸಿನ ಫಲ ದೊರಕಲಿ!


Write Your Comment...

22/11/2024

ಆತ್ಮಗಳ ಹುಡುಕಾಟ Ep-2,,uk comedy, comedy videos

ಚಂದ್ರಕಾಂತ ಕಾದ್ರೋಳಿ ಅವರ ಮೇಲೆ ಮಹಿಳೆ ಒಬ್ಬಳು ಲೈಂಗಿಕ  ಕಿರುಕುಳ ಆರೋಪ ಮಾಡಿದಾಳೆ
27/09/2024

ಚಂದ್ರಕಾಂತ ಕಾದ್ರೋಳಿ ಅವರ ಮೇಲೆ ಮಹಿಳೆ ಒಬ್ಬಳು ಲೈಂಗಿಕ ಕಿರುಕುಳ ಆರೋಪ ಮಾಡಿದಾಳೆ

18/08/2024

ಕೋಲ್ಕತ್ತಾದಲ್ಲಿ ವೈದ್ಯೆಯ ಅತ್ಯಾಚಾರ ಕೊಲೆ ಪ್ರಕರಣ ಖಂಡಸಿ
ಗೋಕಾಕ ನಗರದಲ್ಲಿ ವ್ಯೆದ್ಯೆರು ಪ್ರತಿಭಟನೆ..

17/08/2024
Happy 78th Independence day
14/08/2024

Happy 78th Independence day

12/08/2024

Address

Gokak

Website

Alerts

Be the first to know and let us send you an email when Aima media posts news and promotions. Your email address will not be used for any other purpose, and you can unsubscribe at any time.

Share