GOKAK TODAY

GOKAK TODAY ಜನಪರ, ಸಾಮಾಜಿಕ, ರಾಜಕೀಯ, ಶೈಕ್ಷಣಿಕ ಮತ್ತು ನಿಷ್ಪಕ್ಷಪಾತ ಸುದ್ದಿ ಸಮಾಚಾರ.

14/07/2025

ಗೋಕಾಕ ಜಿಲ್ಲೆ ರಚನೆ ಕುರಿತು ಪ್ರೊ ಪಂಗನ್ನವರ ಸರ್ ಎನ್ ಹೇಳಿದ್ದಾರೆ ನೋಡಿ.

14/07/2025

ಗೋಕಾಕ ಜಿಲ್ಲೆ ಆಗಲೇಬೇಕು; ಕಾಂಗ್ರೆಸ್ ಮುಖಂಡ ಅಶೋಕ ಪೂಜಾರಿ...

ವಾಣಿಜ್ಯ ತೆರಿಗೆ ಇಲಾಖೆ ಪತ್ರಿಕಾ ಪ್ರಕಟಣೆ.
12/07/2025

ವಾಣಿಜ್ಯ ತೆರಿಗೆ ಇಲಾಖೆ ಪತ್ರಿಕಾ ಪ್ರಕಟಣೆ.

12/07/2025

ಅಬ್ಬಬ್ಬಾ..! ಇಲ್ಲಿ ನೋಡಿ ಹೆಂತಾ ಕೀಲಾಡಿ ಹೆಂಡತಿ | ಸೆಲ್ಫಿ ನೆಪದಲ್ಲಿ ಗಂಡನನ್ನು ನೀರಿಗೆ ತಳ್ಳಿದ ಹೆಂಡತಿ...

11/07/2025

ಉತ್ತರ ಕರ್ನಾಟಕದ ಕಾಮಿಡಿ ಕಿಲಾಡಿ ಖ್ಯಾತಿಯ ಸಂಜು ಬಸಯ್ಯ ಅವರ ಮಿಸೆಸ್ ಪಲ್ಲವಿ ಅವರ ಕುರಿತು ಸೋಷೀಯಲ್ ಮೀಡಿಯಾದಲ್ಲಿ ಅಶ್ಲೀಲವಾಗಿ ಕಾಮೆಂಟ್ ಪೋಸ್ಟ್ ಮಾಡಿದ ವ್ಯಕ್ತಿಗೆ ಕಾನೂನಾತ್ಮಕವಾಗಿ ಕ್ರಮ ಕೈಗೊಂಡಿದ್ದಾರೆ ,ಈ ಮೂಲಕ ಯಾರೇ ಸೋಷೀಯಲ್ ಮೀಡಿಯಾದಲ್ಲಿ ಅಶ್ಲೀಲವಾಗಿ ಕಾಮೆಂಟ್ ಪೋಸ್ಟ್ ಮಾಡುವವರಿಗೆ ಎಚ್ಚರಿಕೆ ನೀಡಿದ್ದಾರೆ...

ಕರದಂಟು ನಗರಿ ಗೋಕಾಕ ನಾಡಿನ ಗ್ರಾಮ ದೇವತೆಯ ಜಾತ್ರಾ ನಿಮಿತ್ಯ ಸರಣಿ ಜಲವರ್ಣ ಚಿತ್ರಗಳನ್ನು ಕರ್ನಾಟಕ ಲಲಿತಕಲಾ ಮಹಾವಿದ್ಯಾಲಯ ಗೋಕಾಕ 'ದ ಉಪನ್ಯಾಸ...
11/07/2025

ಕರದಂಟು ನಗರಿ ಗೋಕಾಕ ನಾಡಿನ ಗ್ರಾಮ ದೇವತೆಯ ಜಾತ್ರಾ ನಿಮಿತ್ಯ ಸರಣಿ ಜಲವರ್ಣ ಚಿತ್ರಗಳನ್ನು ಕರ್ನಾಟಕ ಲಲಿತಕಲಾ ಮಹಾವಿದ್ಯಾಲಯ ಗೋಕಾಕ 'ದ ಉಪನ್ಯಾಸಕರಾದ ಶ್ರೀ ಪಂಡರೀನಾಥ ಬಡಿಗೇರ ಅವರ ಕೈಯಲ್ಲಿ ಅತ್ಯದ್ಬುತವಾಗಿ ಜಲವರ್ಣ ಚಿತ್ರಗಳು ಮೂಡಿ ಬಂದಿವೆ...

10/07/2025

Rain in hukkri

08/07/2025

ಗೋಕಾಕ ಗ್ರಾಮ ದೇವತೆಯರ ಜಾತ್ರೆಗೆ ಇಂದು ಸಹ ಹರಿದು ಬರುತ್ತಿರುವ ಭಕ್ತ ಜನ ಸಾಗರ

08/07/2025

ಗೋಕಾಕ್ ನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬೈಕ್ ಮೇಲೆ ಪಲ್ಟಿಯಾದ ಲಾರಿ: ಓರ್ವ ಗಂಭೀರ

ಚಾಲಕನ ನಿಯಂತ್ರಣ ತಪ್ಪಿ ಬೈಕ್ ಮೇಲೆ ಪಲ್ಟಿಯಾದ ಲಾರಿ ಬೆಳಗಾವಿ ಜಿಲ್ಲೆಯ ಗೋಕಾಕ ನಗರದ ಹೊರವಲಯದ ಪಾಲ್ಸ್ ರಸ್ತೆಯಲ್ಲಿರುವ ಗಾಂಧೀ ಪುತ್ಥಳಿಯ ಬಳಿ ಘಟನೆ ನಡೆದಿದ್ದು ಒಂದೇ ಬೈಕ್ ನಲ್ಲಿ ಮೂವರು ಸವಾರರು ಪ್ರಯಾಣಿಸುತ್ತಿದ್ದರು ಎನ್ನುವ ಮಾಹಿತಿ ದೊರೆತಿದ್ದು ಆ ಪೈಕಿ ಓರ್ವನ ಕಾಲು ಕಟ್ಟಾಗಿದೆ ಎನ್ನಲಾಗುತ್ತಿದೆ.ಗಾಯಾಳುಗಳನ್ನು ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದ್ದು ಸ್ಥಳಕ್ಕೆ ಗೋಕಾಕ ಶಹರ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

08/07/2025

Traffic in gokak court circle

08/07/2025

Rain in gokak

07/07/2025

ಗೋಕಾಕ ಗ್ರಾಮ ದೇವಿ ಜಾತ್ರೆ ಮಹೋತ್ಸವದ ನಿಮಿತ್ತ ಗೋಕಾಕ್ ಹೊರವಲಯದಲ್ಲಿ ಇಂದು ಭಾರಿ ಕುದುರೆ ಶರತ್ತು ಹಾಗೂ ಸೈಕಲ್ ಶರತ್ತು ಜರುಗಿದವು..

Address

Gokak

Alerts

Be the first to know and let us send you an email when GOKAK TODAY posts news and promotions. Your email address will not be used for any other purpose, and you can unsubscribe at any time.

Contact The Business

Send a message to GOKAK TODAY:

Share