ನ್ಯೂ ಗೋಕಾಕ್

ನ್ಯೂ ಗೋಕಾಕ್ One Stop Many Traditions

ಇನ್ನೂ ಕೇವಲ 5 ದಿನಗಳು ಮಾತ್ರ 🙏
22/10/2025

ಇನ್ನೂ ಕೇವಲ 5 ದಿನಗಳು ಮಾತ್ರ 🙏

ಇಂದು ಗೋಕಾಕ ನಗರಕ್ಕೆ ಆಗಮಿಸಿದ ಕಿತ್ತೂರು ಉತ್ಸವ ರಥ…
18/10/2025

ಇಂದು ಗೋಕಾಕ ನಗರಕ್ಕೆ ಆಗಮಿಸಿದ ಕಿತ್ತೂರು ಉತ್ಸವ ರಥ…

Hiring
18/10/2025

Hiring

*ಗೌರವಾನ್ವಿತರೆ,* *ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡುಬಿದಿರೆ* ಹಮ್ಮಿಕೊಂಡ *’ಪ್ರತಿಭಾನ್ವೇಷಣಾ ಪರೀಕ್ಷೆ’ಯನ್ನು*  ದಿನಾಂಕ *02-11-2025 ರ ಬ...
17/10/2025

*ಗೌರವಾನ್ವಿತರೆ,*
*ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡುಬಿದಿರೆ* ಹಮ್ಮಿಕೊಂಡ *’ಪ್ರತಿಭಾನ್ವೇಷಣಾ ಪರೀಕ್ಷೆ’ಯನ್ನು* ದಿನಾಂಕ *02-11-2025 ರ ಬೆಳಿಗ್ಗೆ 9:00ಕ್ಕೆ ಭಾನುವಾರದಂದು ಸ್ಥಳ: ಮಯೂರ ಇಂಗ್ಲಿಷ್‌ ಮಿಡಿಯಂ ಸ್ಕೂಲ್ ಗೋಕಾಕ್* ಇಲ್ಲಿ ಏರ್ಪಡಿಸಲಾಗಿದೆ.
ಇದಕ್ಕೆ ಸಂಬಂಧಿಸಿದ ಮಾಹಿತಿಯನ್ನು ನಿಮ್ಮ ವಾಟ್ಸಪ್ ನಂಬರಿಗೆ ರವಾನಿಸಿರುತ್ತೇವೆ. ಸದರಿ ಸಂದೇಶವನ್ನು ನಿಮ್ಮ ಅಕ್ಕಪಕ್ಕದಲ್ಲಿ ವ್ಯಾಸಂಗ ಮಾಡುತ್ತಿರುವ ಹತ್ತನೇ ತರಗತಿಯ ಎಲ್ಲಾ ಮಕ್ಕಳಿಗೆ ತಿಳಿಸಿ ಪರೀಕ್ಷೆಗೆ ಹಾಜರಾಗಲು ಸೂಚಿಸಬೇಕಾಗಿ ತಮ್ಮಲ್ಲಿ ವಿನಂತಿ...
ಹೆಚ್ಚಿನ ಮಾಹಿತಿಗಾಗಿ
ಪ್ರೊ. ಮಹೇಶ ಹೆಚ್. -9980341701
ಈ ನಂಬರ್’ಗೆ ಸಂಪರ್ಕಿಸಿರಿ

*ತಮ್ಮ ಸಹಕಾರವನ್ನು ಕೋರುತ್ತಾ, ಧನ್ಯವಾದಗಳು...*🙏🙏

🙏🙏
11/10/2025

🙏🙏

ಹುಟ್ಟು ಹಬ್ಬದ ಶುಭಾಶಯಗಳು 🚩🎂
08/10/2025

ಹುಟ್ಟು ಹಬ್ಬದ ಶುಭಾಶಯಗಳು 🚩🎂

🙏🙏
07/10/2025

🙏🙏

ಕಾಂತಾರ Chapter 1 ❤️‍🔥
07/10/2025

ಕಾಂತಾರ Chapter 1 ❤️‍🔥

GOKAK🔥This Friday 10th October, the one and only DJ  takes over the console to drop the biggest bangers night long!🎧💥Get...
06/10/2025

GOKAK🔥

This Friday 10th October, the one and only DJ takes over the console to drop the biggest bangers night long!🎧💥

Get ready for an unforgettable party experience like never before non-stop music, energy, and vibes that’ll keep you on your feet till the end.💃🕺✨

📍DOLLARS COLLONY CLUB GOKAK

🗓️10th October | Friday | Night

🚪Doors closes at 7.30PM sharp!

📲 RSVP: 7975598825

ರಾಜ್ಯ ಯುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿಗಳಾದ ಯುವ ಸಾಮ್ರಾಟ ಶ್ರೀ ರಾಹುಲ್ ಜಾರಕಿಹೊಳಿ ಇವರ ಹುಟ್ಟು ಹಬ್ಬದ ಪ್ರಯುಕ್ತ ಕಣ್ಣಿನ ಸ೦ಬ೦ಧಿ ದೋಷ...
04/10/2025

ರಾಜ್ಯ ಯುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿಗಳಾದ ಯುವ ಸಾಮ್ರಾಟ ಶ್ರೀ ರಾಹುಲ್ ಜಾರಕಿಹೊಳಿ ಇವರ ಹುಟ್ಟು ಹಬ್ಬದ ಪ್ರಯುಕ್ತ ಕಣ್ಣಿನ ಸ೦ಬ೦ಧಿ ದೋಷವಿರುವ ಕಡು ಬಡವರಿಗೆ ಸತೀಶ ಜಾರಕಿಹೊಳಿ ಫೌಂಡೇಶನ್ ವತಿಯಿಂದ ಬೆಳಗಾವಿ ನಗರದ ನೇತ್ರದರ್ಶನ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ಯೂನಿಟ್ ಆಫ್ ಡಾ. ಅಗರವಾಲ್ಸ್ 5 ಜನರಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಸತೀಶ್ ಜಾರಕಿಹೊಳಿ ಫೌಂಡೇಶನ್ ತಂಡದ ಜುಬೇರ್ ಮಿರ್ಜಾಬಾಯಿ ಹಾಗೂ ಆಸ್ಪತ್ರೆಯ ವೈದ್ಯರು ಇದ್ದರು.

ಹುಟ್ಟು ಹಬ್ಬದ ಶುಭಾಶಯಗಳು 🎂🙏
02/10/2025

ಹುಟ್ಟು ಹಬ್ಬದ ಶುಭಾಶಯಗಳು 🎂🙏


Address

Gokak
Gokak
591307

Telephone

+916361605576

Website

Alerts

Be the first to know and let us send you an email when ನ್ಯೂ ಗೋಕಾಕ್ posts news and promotions. Your email address will not be used for any other purpose, and you can unsubscribe at any time.

Contact The Business

Send a message to ನ್ಯೂ ಗೋಕಾಕ್:

Share