ABVP Gowribidanur

ABVP Gowribidanur Contact information, map and directions, contact form, opening hours, services, ratings, photos, videos and announcements from ABVP Gowribidanur, Media, Gowribidnur.

ABVP ಗೌರಿಬಿದನೂರು ಘಟಕದ ವತಿಯಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನಲ್ಲಿ  ಸ್ವಾಮಿ ವಿವೇಕಾನಂದರ ಜಯಂತಿಯನ್ನು ಆಚರಿಸಲಾಯಿತು.ABVP Gowribidan...
12/01/2022

ABVP ಗೌರಿಬಿದನೂರು ಘಟಕದ ವತಿಯಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನಲ್ಲಿ ಸ್ವಾಮಿ ವಿವೇಕಾನಂದರ ಜಯಂತಿಯನ್ನು ಆಚರಿಸಲಾಯಿತು.
ABVP Gowribidanur✨🚩

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನ ಕಾರ್ಯಕರ್ತರು ಇಂದು ನಗರದ AES ನ್ಯಾಷನಲ್ ಕಾಲೇಜಿಗೆ ನೂತನ ಪ್ರಾಂಶುಪಾಲರಾಗಿ ಆಯ್ಕೆ ಬಂದಿರುವಂತಹ KP ನಾರಾ...
12/01/2022

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನ ಕಾರ್ಯಕರ್ತರು ಇಂದು ನಗರದ AES ನ್ಯಾಷನಲ್ ಕಾಲೇಜಿಗೆ ನೂತನ ಪ್ರಾಂಶುಪಾಲರಾಗಿ ಆಯ್ಕೆ ಬಂದಿರುವಂತಹ KP ನಾರಾಯಣಪ್ಪ ಅವರಿಗೆ ಸ್ವಾಗತವನ್ನು ಕೋರಲಾಯಿತು
ABVP Gowribidanur
AESNC

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಗೌರಿಬಿದನೂರು ಘಟಕದ ವತಿಯಿಂದ ಮಂಜುನಾಥ್ I.T.I ನಲ್ಲಿ ಸ್ವಾಮಿ ವಿವೇಕಾನಂದರ ಜಯಂತಿಯನ್ನು ಆಚರಿಸಲಾಯಿತು ಈ ಕ...
12/01/2022

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಗೌರಿಬಿದನೂರು ಘಟಕದ ವತಿಯಿಂದ ಮಂಜುನಾಥ್ I.T.I ನಲ್ಲಿ ಸ್ವಾಮಿ ವಿವೇಕಾನಂದರ ಜಯಂತಿಯನ್ನು ಆಚರಿಸಲಾಯಿತು ಈ ಕ್ಷಣದಲ್ಲಿ ಮುಖ್ಯಅತಿಥಿಗಳಾಗಿ ಗೌರಿಬಿದನೂರಿನ ಮಂಜುನಾಥ ಐಟಿಐ ಪ್ರಾಂಶುಪಾಲರಾಗಿರುವ ಮಂಜುನಾಥ್ ಜೀ ಅವರು ಹಾಗೂ ಉಪೇಂದ್ರ , ವೆಂಕಟೇಶ್ ಮಂಜುನಾಥ್, ಮಾರುತಿ, ನಂದನ್, ನಿಖಿಲ್,ಆನಂದ್, ಮಂಜು ಇನ್ನೂ ಅನೇಕ ABVP ಕಾರ್ಯಕರ್ತರು ಭಾಗವಹಿಸಿದ್ದರು
ABVP Karnataka
ABVP Gowribidanur

ಭಾರತ ದೇಶಕಂಡ ಶೇಷ್ಠ ಹಾಕಿ ಆಟಗಾರ ಮೇಜರ್ ಧ್ಯಾನ್ ಚಂದ್ ಅವರ ಪುಣ್ಯತಿಥಿಯಂದು ಶತ ಶತ ನಮನಗಳು.
03/12/2021

ಭಾರತ ದೇಶಕಂಡ ಶೇಷ್ಠ ಹಾಕಿ ಆಟಗಾರ ಮೇಜರ್ ಧ್ಯಾನ್ ಚಂದ್ ಅವರ ಪುಣ್ಯತಿಥಿಯಂದು ಶತ ಶತ ನಮನಗಳು.

ತಾಯಿ ಭಾರತೀಯ ಪದತಲಕ್ಕೆ 19ರ ಹರೆಯದಲ್ಲೇ ತನ್ನನ್ನು ಅರ್ಪಿಸಿಕೊಂಡ ಮಹಾನ್ ದೇಶಭಕ್ತ ಖುದಿರಾಮ್ ಬೋಸ್ ಜಯಂತಿಯ ಶುಭಾಶಯಗಳು.
03/12/2021

ತಾಯಿ ಭಾರತೀಯ ಪದತಲಕ್ಕೆ 19ರ ಹರೆಯದಲ್ಲೇ ತನ್ನನ್ನು ಅರ್ಪಿಸಿಕೊಂಡ ಮಹಾನ್ ದೇಶಭಕ್ತ
ಖುದಿರಾಮ್ ಬೋಸ್ ಜಯಂತಿಯ ಶುಭಾಶಯಗಳು.

26/11 ಮುಂಬೈ ಉಗ್ರಗಾಮಿಗಳ ದಾಳಿಯಲ್ಲಿ ನೂರಾರು ಜನರ ಜೀವವನ್ನು ರಕ್ಷಿಸಿ ದೇಶಕ್ಕಾಗಿ ಪ್ರಾಣ ತ್ಯಾಗ  ಮಾಡಿದ ಭಾರತ ಮಾತೆಯ ವೀರ ಪುತ್ರರಿಗೆ ಭಾವಪೂ...
26/11/2021

26/11 ಮುಂಬೈ ಉಗ್ರಗಾಮಿಗಳ ದಾಳಿಯಲ್ಲಿ ನೂರಾರು ಜನರ ಜೀವವನ್ನು ರಕ್ಷಿಸಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಭಾರತ ಮಾತೆಯ ವೀರ ಪುತ್ರರಿಗೆ ಭಾವಪೂರ್ಣ ನಮನಗಳು.

15/10/2021

ಅಯಿಗಿರಿ ನಂದಿನಿ ನಂದಿತ ಮೇದಿನಿ ವಿಶ್ವವಿನೋದಿನಿ ನಂದನುತೇ|
ಗಿರಿವರ ವಿಂಧ್ಯ ಶಿರೋದಿ ನಿವಾಸಿನಿ ವಿಷ್ಣುವಿಲಾಸಿನಿ ಜಿಷ್ಣುನುತೇ||

ಸರ್ವರಿಗೂ ನಾಡ ಹಬ್ಬ ದಸರಾ ಮಹೋತ್ಸದ ಹಾರ್ದಿಕ ಶುಭಾಶಯಗಳು.

ಗಜಾನನಾಯ ಗಾಂಗೇಯ ಸಹಜಾಯ ಸದಾತ್ಮನೇ | ಗೌರಿ ಪ್ರಿಯ ತನೂಜಾಯ ಗಣೇಶಯಾಸ್ತು ಮಂಗಳಂ ||ಸರ್ವರಿಗೂ ಗಣೇಶ ಚತುರ್ಥಿ ಹಬ್ಬದ ಶುಭಾಶಯಗಳು.
10/09/2021

ಗಜಾನನಾಯ ಗಾಂಗೇಯ ಸಹಜಾಯ ಸದಾತ್ಮನೇ | ಗೌರಿ ಪ್ರಿಯ ತನೂಜಾಯ ಗಣೇಶಯಾಸ್ತು ಮಂಗಳಂ ||

ಸರ್ವರಿಗೂ ಗಣೇಶ ಚತುರ್ಥಿ ಹಬ್ಬದ ಶುಭಾಶಯಗಳು.

26/07/2021

ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ವೀರ ಯೋಧರನ್ನು ಕಾರ್ಗಿಲ್ ವಿಜಯ ದಿವಸದಂದು ಸ್ಮರಿಸೋಣ.

Remember all the martyrs who sacrificed their lives in Kargil War on occasion of Kargil Vijay Diwas.

09/07/2021

ವಿಶ್ವದ ಅತ್ಯಂತದೊಡ್ಡ ವಿದ್ಯಾರ್ಥಿ ಸಂಘಟನೆ ನಮ್ಮ ABVP

09/07/2021

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕೇವಲ ಒಂದು ಸಂಘಟನೆಯಲ್ಲ ಅದರಲ್ಲಿರುವ ವಿದ್ಯಾರ್ಥಿಗಳು ಕೇವಲ ವಿದ್ಯಾರ್ಥಿಗಳಲ್ಲ ದೇಶದ ವಿಷಯ ರಾಷ್ಟ್ರೀಯತೆ ತತ್ವ-ಸಿದ್ಧಾಂತ ಅಂತ ಬಂದಾಗ ತಮ್ಮ ಪ್ರಾಣವನ್ನು ಲೆಕ್ಕಿಸದೆ ಅನ್ಯಾಯದ ವಿರುದ್ಧ ಹೋರಾಡಲು ಸದಾ ಸಿದ್ಧರಿರುವ ಇಂತಹ ವಿದ್ಯಾರ್ಥಿಗಳು ನಮಗೆ ಸಿಗುವುದು ಕೇವಲ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಲ್ಲಿ ಮಾತ್ರ ಅಂತಹ ಸಂಘಟನೆಗೆ ಇಂದಿಗೆ 73 ವರ್ಷವಾಗಿದೆ.

09/07/2021

ವಿದ್ಯಾರ್ಥಿ ಶಕ್ತಿಯೇ_ರಾಷ್ಟ್ರದ ಶಕ್ತಿ

Address

Gowribidnur

Website

Alerts

Be the first to know and let us send you an email when ABVP Gowribidanur posts news and promotions. Your email address will not be used for any other purpose, and you can unsubscribe at any time.

Shortcuts

Share

Category