Sundara Karnataka Daily

Sundara Karnataka Daily Media and News

30/03/2025
ನಿಮ್ಮಗಳ ಹಾರೈಕೆ ಇರಲಿ.........
22/10/2024

ನಿಮ್ಮಗಳ ಹಾರೈಕೆ ಇರಲಿ.........

ಗುಬ್ಬಿಯಪ್ಪ.......🙏
02/05/2024

ಗುಬ್ಬಿಯಪ್ಪ.......🙏

17/11/2022

ತುಮಕೂರಿನಲ್ಲಿಂದು

24/09/2022

ತೀತಾ ಡ್ಯಾಂ (ಗೋರವನಹಳ್ಳಿ ಲಕ್ಷ್ಮೀ ದೇವಸ್ಥಾನ ಸಮೀಪ)

04/09/2022

ಮುರುಘಾ ಮಠದ ಸ್ವಾಮಿಗಳ ನೇಡೆದಿರುವ ವಿಚಾರವನ್ನು ಸೂಕ್ಷವಾಗಿ ಗಮನಿಸಿ.
ಸ್ವಾಮಿಗಳ ಬಗ್ಗೆ ಬಂದಿರುವ ಆರೋಪವು ಷಡ್ಯಂತ್ರಣವೆಂದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಾಣಿಸುತ್ತದೆ.
ಏಕೆಂದರೆ ಸ್ವಾಮಿಗಳು ದೈಹಿಕವಾಗಿ ಮಕ್ಕಳನ್ನು ಬಳಸಿಕೊಂಡಿದ್ದಾರೆಂದು ಹೇಳುತ್ತಿರುವುದರಲ್ಲಿ ಸಂಶಯ ಎದ್ದು ಕಾಣುತ್ತದೆ, ಏಕೆಂದರೆ ಮಕ್ಕಳು ತಿಳುವಳಿಕೆ ಕಮ್ಮಿ ಉಳ್ಳವರು ಇವರೊಂದಿಗೆ ಆಚಾರರಹಿತವಾಗಿ ನಡೆದುಕೊಂಡರೆ ಆ ಮಕ್ಕಳು ಬೇರೆಯವರಲ್ಲಿ ಈ ವಿಷಯವನ್ನು ಹೇಳಿಕೊಂಡರು ಎಂಬ ವಿಷಯ ಸ್ವಾಮಿಗಳಿಗೆ ತಿಳಿಯುವುದಿಲ್ಲವೇ...?
ಅದಕ್ಕೆ ಬದಲಾಗಿ ಮಠದಲ್ಲೇ ಇರುವ ಪ್ರೌಢರ, ತಿಳುವಳಿಕೆ ಉಳ್ಳವರ ಹಾಸ್ಟೆಲ್ ಗಳು ಇದ್ದವಲ್ಲವೇ..? ಅಲ್ಲಿಯ ಹೆಣ್ಣು ಮಕ್ಕಳನ್ನು ಬಳಸಿಕೊಂಡರೆ ಅವರು ಹೊರಗೆಲ್ಲೂ ಹೇಳಿಕೊಳ್ಳುವುದಿಲ್ಲವಲ್ಲವೇ....
ತಪ್ಪು ಯಾರೊಂದಿಗಾದರೂ ತಪ್ಪೆ.

ಇದೆಲ್ಲದರ ನಡುವೆ ಚಿತ್ರದುರ್ಗದಿಂದ ಮಕ್ಕಳು ಬೆಂಗಳೂರಿನವರೆಗೆ ತಲುಪಿ ಅಲ್ಲಿಯ ಪೊಲೀಸರಿಗೆ ಸಿಕ್ಕಿ ಪೊಲೀಸರು ತಮ್ಮ ಪರಿಚಿತರ ನಂಬರ್ ಕೊಡಿ ಎಂದು ಕೇಳಿದರೆ ಆ ಮಕ್ಕಳು ಬೆಂಗಳೂರಿನಲ್ಲಿ ವಾಸವಿರುವ ತಮ್ಮ ಸಂಬಂಧಿಕರ ಬದಲಾಗಿ ಚಿತ್ರದುರ್ಗದ ಮಠದ ಮಾಜಿ ಆಡಳಿತ ಅಧಿಕಾರಿಯ ನಂಬರ್ ಕೊಡುತ್ತಾರೆಂದರೆ...?
ಮತ್ತು ಇತ್ತೀಚೆಗೆ ಮಠದ ಆಡಳಿತ ವ್ಯವಸ್ಥೆ ಆಡಳಿತಾಧಿಕಾರಿ ಬದಲಾವಣೆ ಜೊತೆಗೆ ಬದಲಾವಣೆಯ ಸಂಬಂಧಿತ ಅಸಂಪೂರ್ಣ ಸಭೆಗಳು..
ನಮಗನ್ನಿಸಿದ್ದು, ಸರಿ ತಪ್ಪುಗಳನ್ನು ಸಾಕ್ಷ್ಯಾಧಾರಗಳು ಮತ್ತು ಕೋರ್ಟ್ ನಿರ್ಧರಿಸುತ್ತದೆ.

🙏🙏🙏
30/08/2022

🙏🙏🙏

Address

Gubbi

Website

Alerts

Be the first to know and let us send you an email when Sundara Karnataka Daily posts news and promotions. Your email address will not be used for any other purpose, and you can unsubscribe at any time.

Share