JCTV ಕನ್ನಡ

JCTV ಕನ್ನಡ Local Events News, Broadcasting, Live Shows, Sports Events, School Program

27/06/2025

Nadaprabhu Shri Kempegowda 516th Jayanti Celebration Date: 27-06-2025 Tahsildar's Office, Shahabad

15/06/2025

Police & Journalists Felicitation Program | Shahabad Police Station & Kalaburagi Patrakartara Sangha

09/06/2025

ಫರಹತಾಬಾದ ಗ್ರಾಮ ನಾಗರಿಕ ಕ್ರೀಯಾ ಸಮಿತಿ ವತಿಯಿಂದ, ಫರಹತಾಬಾದ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕಂತ ಒತ್ತಾಯಿಸಿ, ಫರಹತಾಬಾದ ಗ್ರಾಮ ನಾಗರಿಕ ಕ್ರಿಯಾ ಸಮಿತಿ ಕಾರ್ಯದರ್ಶಿಗಳಾದ ಸೋಮಶೇಖರ್ ಕಲ್ಬುರ್ಗಿಅವರ ನೇತೃತ್ವದಲ್ಲಿ ಫರಹತಾಬಾದ ಗ್ರಾಮ ಪಂಚಾಯಿತಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ
ಎಮ್.ಜ ಸಜ್ಜನ್, ಉಪಾಧ್ಯಕ್ಷರಾದ ಬಸವರಾಜ್ ಕಲ್ಬುರ್ಗಿ
ಶರಣು ಅಂವುಟಗಿ, ಹಾಗೂ ಹಲವಾರು ಮುಖಂಡರು ಗ್ರಾಮಸ್ಥರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

14/05/2025

Witness the 621st Urs Sandal Mubarak of Hazrath Khwaja Bandanawaz Gesudaraz (R.H.) Live on 14th May 2025. The grand Sandal procession begins from Mehboob Gulshan Park and proceeds towards the holy Dargah in Gulbarga (Kalaburagi). Join thousands of devotees as they participate in this spiritual journey filled with devotion, Qawwalis, and rituals.
Stay tuned for live coverage of the entire procession and celebrations, bringing the sacred atmosphere straight to your screens.

14/05/2025

ಉಪಜಾತಿಯ ಜನರು ನಿರ್ದಿಷ್ಟ ಕಾಲಂನಲ್ಲಿ ಹೊಲೆಯ ಎಂದು ಸ್ಪಷ್ಟವಾಗಿ ನಮೂದಿಸಬೇಕು ಎಂದು, ಬಸಣ್ಣ ಸಿಂಗೆ ದಲಿತ ಸಂಘರ್ಷ ಸಮಿತಿ ಅವಿಭಜಿತ ಸಂಸ್ಥಾಪಕ ಸಂಚಾಲಕ ಮತ್ತು ಎ ಬಿ ಹೊಸಮನಿ ಎನ್‌ಇಸಿ ಸದಸ್ಯ ಆರ್‌ಪಿಐ (ಅಠವಳೆ) ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು

13/05/2025

ಆಳಂದ ಮಾಜಿ ಶಾಸಕರಾದ ಸುಭಾಷ್ ಆರ್ ಗುತ್ತೇದಾರ ಅವರಿಂದ ಸುದ್ದಿಗೋಷ್ಠಿ.

12/05/2025

ಖ್ಯಾತ ಹೃದಯ ತಜ್ಞರಾದ ಡಾ,ಈರಣ್ಣ ಹೀರಾಪುರ, ಹಾಗೂ ಲುಪಿನ್ ಹೃದಯ ಪುನರ್ವಸತಿ ಮಾರ್ಕೆಟಿಂಗ್ ಮುಖ್ಯಸ್ಥರಾದ ಶ್ರೀಕಾಂತ್, ಜೈಯದೀಪ ಶ್ರೀಯಾನ್, ಅವರಿಂದ ಸುದ್ದಿಗೋಷ್ಠಿ.

19/02/2025

Dance Academy Shahabad Live 2025

17/02/2023

P2 TEST FaceBook

21/03/2022

Address

Gulbarga
585101

Alerts

Be the first to know and let us send you an email when JCTV ಕನ್ನಡ posts news and promotions. Your email address will not be used for any other purpose, and you can unsubscribe at any time.

Share