09/06/2025
ಹಾಸ್ಟೆಲ್ಗಳಲ್ಲಿ ದುಡಿಯುತ್ತಿರುವ ಹೊರ ಗುತ್ತಿಗೆ ನೌಕರರ ಇಡೀ ರಾಜ್ಯದ ಎಲ್ಲಾ ಜಿಲ್ಲಾಕೇಂದ್ರಗಳಲ್ಲಿ 2025 ಜನವರಿ 20 ರಿಂದ ಅನಿರ್ಧಷ್ಟ ಧರಣಿ ಸತ್ಯಗ್ರಹ ನಡೆಸಿದಾಗ ಸಕಾರವು ಹೊರಾಟಕ್ಕೆ ಸ್ಪಂದಿಸಿ ಮ್ಯಾನ್ ಪವಾರ ಎಜೆನ್ಸಿಗಳ ಹಾವಳಿ ತಪ್ಪಿಸಲು ಬೀದರ ಮಾದರಿಯಲ್ಲಿ ಸಹಕಾರ ಸಂಘರಚಿಸಿ ವೇತನ ಪಾವತಿಸುವದಾಗಿ ಕಾರ್ಮಿಕ ಸಚಿವರಾದ ಸಂತೋಷ ಲಾಡ ಅವರು ಒಪ್ಪಿಕೊಂಡು ಬಹಿರಂಗ ವಾಗಿ ಹೇಳಿದ್ದು ಆದರೆ ಇಲ್ಲಿಯವರೆಗೆ ಬಳ್ಳಾರಿ, ವಿಜಯನಗರ, ವಿಜಾಪೂರ, ಕೊಪ್ಪಳ ಜಿಲ್ಲೆಗಳಲ್ಲಿ ಮಾತ್ರ ಅಲ್ಲಿನ ಹಾಸ್ಟೆಲ್ ನೌಕರರನ್ನು ಸಹಕಾರ ಸಂಘದ ಸದಸ್ಯತ್ವ ಪಡೆದು ಪ್ರಕ್ರಿಯೇ ಮುಂದುವರೆಸಲು ಸರಕಾರಕ್ಕೆ ಅನುಮೋದನೆಗೆ ಬಳಿಸಿದ್ದಾರೆ ಆದರೆ ಸರಕಾರವು ಮ್ಯಾನ ಪವಾರ ಎಜೆನ್ಸಿಗಳ ರಾಜಕೀಯ ಒತ್ತಡಕ್ಕೆ ಒಳಗಾಗಿ ಸರಕಾರವು ಯಾವುದೇ ಪ್ರಕ್ರಿಯೇ ಜರುಗಿಸದೇ ವಿಳಂಭ ನೀತಿ ಅನುಸರಿಸುತ್ತಿದೆ ಎಂದು ಕರ್ನಾಟಕ ರಾಜ್ಯ ಸರಕಾರಿ ಹಾಸ್ಟೇಲ್ ಮತ್ತು ವಸತಿ ಶಾಲಾ ಹೊರ ಗುತ್ತಿಗೆ ನೌಕರರ ಸಂಘದ ರಾಜಾಧ್ಯಕದಷರಾದ ಭೀಮಶೆಟ್ಟಿ ಯಂಪಳ್ಳಿ ಅವರು ತಿಳಿಸಿದರು.Press conference by Bhimshetty Yampally, President of Hostel Outsider Employees Association.