18/06/2025
ಕಲಬುರಗಿ: ಲೊಕಾ ಬಲಗೆ ಬಿದ್ದ ಎಸ್ ಡಿ ಎ ಸಿಬ್ಬಂದಿ .!
ಲಂಚ ಪಡೆಯುವಾಗ ತಹಶಿಲ್ದಾರ್ ಕಚೇರಿ ಸಿಬ್ಬಂದಿ ಲೋಕಯುಕ್ತ ಬಲೆಗೆ ಬಿದ್ದ ಘಟನೆ ಕಲಬುರಗಿ ನಗರದಲ್ಲಿ ನಡೆದಿದೆ. ಕಾಳಗಿ ತಹಶಿಲ್ದಾರ್ ಕಚೇರಿಯ ಎಸ್ ಡಿ ಎ ಶರಣಪ್ಪ ಲೋಕಾ ಬಲೆಗೆ ಬಿದ್ದ ತಹಶಿಲ್ದಾರ್ ಕಚೇರಿ ಸಿಬ್ಬಂದಿಯಾಗಿದ್ದು, ರಸ್ತೆ ಕಾಮಗಾರಿ ಪೂರ್ಣಗೊಂಡ ಹಿನ್ನಲೆಯಲ್ಲಿ ಪ್ರಮಾಣ ಪತ್ರ ನೀಡಲು ಗುತ್ತಿಗೆದಾರ ಅಣವೀರಯ್ಯ ಎಂಬುವರ ಬಳಿ 1 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದ. ಗುತ್ತಿಗೆದಾರನಿಂದ 1 ಲಕ್ಷ ರೂ ಹಣ ಪಡೆಯುವಾಗ ಕಲಬುರಗಿ ನಗರದ ಖರ್ಗೆ ಸರ್ಕಲ್‌ನಲ್ಲಿ ಹಣ ಸಿಕ್ಕಿಬಿದ್ದಿದ್ದಾನೆ. ಈ B ALERT News Siddaramaiah Priyank Kharge