AV MEDIA Solutions - Audio & Video Creative Center

AV MEDIA Solutions - Audio & Video Creative Center We are a reliable service provider, occupied in offering Audio and Video Making & Editing Service (L

29/02/2024

LIVE: ಭಾರತ ಪ್ರಧಾನಿ ಮೋದಿ ಮತ್ತು ಮಾರಿಷಸ್‌ನ ಪ್ರಧಾನಿ ಜುಗ್ನೌತ್ ಅವರು ಅಗಲ್ಜಿಯಾ ದ್ವೀಪಗಳಲ್ಲಿ ಏರ್‌ಸ್ಟ್ರಿಪ್ ಮತ್ತು ಜೆಟ್ಟಿಯ ಜಂಟಿಗಿ ಉದ್ಘಾಟನೆ

ತಾತ್ಯಾಟೋಪಿಎಪ್ರಿಲ್ 18 ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಹೀರೋ ತಾತ್ಯಾಟೋಪಿ ಹುತಾತ್ಮರಾದ ದಿನ. ಮಧ್ಯಪ್ರದೇಶದ ಶಿವಪುರದಲ್ಲಿ 1859ರಲ್ಲಿ ...
17/04/2023

ತಾತ್ಯಾಟೋಪಿ
ಎಪ್ರಿಲ್ 18 ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಹೀರೋ ತಾತ್ಯಾಟೋಪಿ ಹುತಾತ್ಮರಾದ ದಿನ. ಮಧ್ಯಪ್ರದೇಶದ ಶಿವಪುರದಲ್ಲಿ 1859ರಲ್ಲಿ ಇವರನ್ನು ಬ್ರಿಟಿಷರು ಗಲ್ಲಿಗೇರಿಸಿದ್ದರು.

ನಾಸಿಕ್‌ನಲ್ಲಿ 1814ರಲ್ಲಿ ರಾಮಚಂದ್ರ ಪಾಂಡುರಂಗ ಟೋಪಿಯಾಗಿ ಜನಿಸಿದ ಇವರು ಅಪ್ಪಟ ದೇಶಭಕ್ತ. 1857ರ ಬ್ರಿಟಿಷರ ವಿರುದ್ಧದ ದಂಗೆಯಲ್ಲಿ ಇವರು ವಹಿಸಿದ ಪಾತ್ರ ಮಹತ್ವದ್ದು.

10/02/2023

ಗಝಲ್ ಸಾಹಿತಿ ಡಾ.ಮಲ್ಲಿನಾಥ ಎಸ್. ತಳವಾರ ಅವರ ಬದುಕಿನ ವಿಹಂಗಮ ಪಯಣದ ಅನಾವರಣ. ಭಾಗ-02
ಎವಿ ಮೀಡಿಯಾ ಸೊಲ್ಯೂಶನ್ಸ್ ಸೊಸೈಟಿ ಡಾ. ಮಲ್ಲಿನಾಥ ಶಿ. ತಳವಾರ ಸಾಹಿತ್ಯ ಸಂಚಯ ಸಾಹಿತ್ಯ ಸೌರಭ. ಸಾಹಿತ್ಯಮೈತ್ರಿ

ಸ್ವಾಮಿ ವಿವೇಕಾನಂದರ ಜನ್ಮದಿನದ ಪ್ರಯುಕ್ತ ಆಚರಿಸಲ್ಪಡುವ  #ರಾಷ್ಟ್ರೀಯ_ಯುವ_ದಿನದ ಶುಭಾಶಯಗಳು.
12/01/2023

ಸ್ವಾಮಿ ವಿವೇಕಾನಂದರ ಜನ್ಮದಿನದ ಪ್ರಯುಕ್ತ ಆಚರಿಸಲ್ಪಡುವ #ರಾಷ್ಟ್ರೀಯ_ಯುವ_ದಿನದ ಶುಭಾಶಯಗಳು.

25/11/2022

೩ನೇ ಡಿಸೆಂಬರ್ ೨೦೨೨ ರಂದು ಕಲಬುರಗಿ ಜಿಲ್ಲೆ ಜೇವರ್ಗಿಯಲ್ಲಿ ನಡೆಯಲಿರುವ ೬ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತಮ್ಮೆಲ್ಲರಿಗೂ ಆದರದ ಸ್ವಾಗತ.

25/11/2022

ಜೇವರ್ಗಿ ತಾಲೂಕು ೬ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತಮ್ಮೆಲ್ಲರಿಗೂ ಸ್ವಾಗತ.
೩ನೇ ಡಿಸೆಂಬರ್ ೨೦೨೨ ರಂದು.

25/11/2022

ಜೇವರ್ಗಿ ತಾಲೂಕು ೬ನೇ ಕನ್ನಡ ಸಾಹಿತ್ಯ ಸಮ್ಮೇಳನ.
೩ನೇ ಡಿಸೆಂಬರ್ ೨೦೨೨.

26/10/2022
24/10/2022

Diwali is the festival of lights.
Diwali that overcomes the darkness of mind and life...
May the divine radiance of the lights flourish in the lives of all.
Let life be light. Let the light live.
Happy Diwali to all.

ಬೆಳಕಿನ ಹಬ್ಬ ದೀಪಾವಳಿ.
ಮನಸ್ಸಿನ ಮತ್ತು ಬದುಕಿನ ಅಂಧಕಾರವನ್ನು ನೀಗಿಸುವ ದೀವಳಿ...
ದೀಪಗಳ ದಿವ್ಯ ತೇಜ ಎಲ್ಲರ ಬಾಳಲ್ಲಿ ವಿಜೃಂಭಿಸಲಿ.
ಬದುಕು ಬೆಳಕಾಗಲಿ. ಬೆಳಕೇ ಬದುಕಾಗಲಿ.
ತಮ್ಮೆಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.

ಇಂದು  #ಕಿತ್ತೂರು_ರಾಣಿ_ಚೆನ್ನಮ್ಮ ರವರ ಹುಟ್ಟುಹಬ್ಬ. ಬ್ರಿಟಿಷರ ವಿರುದ್ಧ ಸಿಂಹಿಣಿಯಂತೆ ಹೋರಾಡಿದ ವೀರ ವನಿತೆ. 1778 ಅಕ್ಟೋಬರ್ 23ರಂದು ಜನಿಸಿ...
23/10/2022

ಇಂದು #ಕಿತ್ತೂರು_ರಾಣಿ_ಚೆನ್ನಮ್ಮ ರವರ ಹುಟ್ಟುಹಬ್ಬ. ಬ್ರಿಟಿಷರ ವಿರುದ್ಧ ಸಿಂಹಿಣಿಯಂತೆ ಹೋರಾಡಿದ ವೀರ ವನಿತೆ. 1778 ಅಕ್ಟೋಬರ್ 23ರಂದು ಜನಿಸಿ ಕರ್ನಾಟಕದ ಸ್ವಾತಂತ್ರ‍್ಯ ಹೋರಾಟಗಾರರಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡವರು.

ಪ್ರಥಮ ಸ್ವಾತಂತ್ರ‍್ಯ ಸಂಗ್ರಾಮ ನಡೆದಿದ್ದು 1857ರಲ್ಲಿ. ಅಂದ್ರೆ ಪ್ರಥಮ ಸ್ವಾತಂತ್ರ‍್ಯ ಸಂಗ್ರಾಮದ 56 ವರ್ಷಗಳ ಮುಂಚೆಯೇ ಬ್ರಿಟಿಷರ ವಿರುದ್ಧ ಹೋರಾಡಿದ್ದರು.

Address

# 107, M-Block, 1st Floor, KHB Green Park, Santosh Colony Road, Near Bhogeshwar School
Gulbarga
585101

Alerts

Be the first to know and let us send you an email when AV MEDIA Solutions - Audio & Video Creative Center posts news and promotions. Your email address will not be used for any other purpose, and you can unsubscribe at any time.

Contact The Business

Send a message to AV MEDIA Solutions - Audio & Video Creative Center:

Share

Category