KBN Digital

KBN Digital Kalaburagi breaking News (kbn digital)

29/05/2026

ಮಕ್ಕಳಿಗೆ ನಿದ್ರೆ ಮಾತ್ರೆ ನೀಡಿ 1.5 ಕೋಟಿ ಚಿನ್ನಾಭರಣ ದೋಚಿದ ಕೆಲಸದಾಕೆ!

♥️

28/05/2026

ಕಲ್ಯಾಣ ಕರ್ನಾಟಕದ ಯುವ ನಾಯಕ ಪ್ರಿಯಾಂಕ್ ಖರ್ಗೆ ಅವರಿಗೆ ಡಿಸಿಎಂ ಹುದ್ದೆ ನೀಡಬೇಕು ಎಂಬ ಒತ್ತಾಯ ಕಲಬುರಗಿಯಲ್ಲಿ ಜೋರಾಗಿದೆ. “ದಕ್ಷ ರಾಜಕಾರಣಿ ಹಾಗೂ ಜನಪರ ನಾಯಕನಿಗೆ ಸೂಕ್ತ ಸ್ಥಾನಮಾನ ಸಿಗಲಿ” ಎಂದು ಕಾಂಗ್ರೆಸ್ ಮುಖಂಡ ಶಿವಾನಂದ ಹೊನಗುಂಟಿ ಆಗ್ರಹಿಸಿದ್ದಾರೆ.

23/05/2026

ಲಡಾಖ್‌ನ ಲೇಹ್ ಸಮೀಪ ಮಧ್ಯಾಹ್ನದ ಹಾರಾಟದ ವೇಳೆ ಮೇಜರ್ ಜನರಲ್ ಸಚಿನ್ ಮೆಹ್ತಾ ಹಾಗೂ ಇಬ್ಬರು ಪೈಲಟ್‌ಗಳನ್ನು ಹೊತ್ತೊಯ್ಯುತ್ತಿದ್ದ ಭಾರತೀಯ ಸೇನೆಯ ಚೀತಲ್ ಹೆಲಿಕಾಪ್ಟರ್ ಪತನಗೊಂಡಿದೆ. ಅಪಘಾತದಲ್ಲಿ ಮೂವರು ಅಧಿಕಾರಿಗಳು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ಸೇನೆ ತಿಳಿಸಿದೆ. ಅಪಘಾತದ ಬಳಿಕ ಅಧಿಕಾರಿಗಳು ತೆಗೆದುಕೊಂಡ ಸೆಲ್ಫಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆ ಕುರಿತು ಸೇನೆ ಕೋರ್ಟ್ ಆಫ್ ಇಂಕ್ವೈರಿ ಆದೇಶಿಸಿದ್ದು, ಎತ್ತರ ಪ್ರದೇಶಗಳಲ್ಲಿ ಬಳಸಲಾಗುತ್ತಿರುವ ಹಳೆಯ ಚೀತಾ/ಚೀತಲ್ ಹೆಲಿಕಾಪ್ಟರ್‌ಗಳ ಸುರಕ್ಷತೆ ಬಗ್ಗೆ ಮತ್ತೆ ಚರ್ಚೆ ಶುರುವಾಗಿದೆ.

23/05/2026

ಮಾದಿಗ ಸಮಾಜದ ವೇದಿಕೆಗಳನ್ನು ರಾಜಕೀಯಕ್ಕೆ ಬಳಸುತ್ತಿದೆ ಬಿಜೆಪಿ: ಕಾಂಗ್ರೆಸ್ ಕಿಡಿ!

21/05/2026

ಕಲಬುರಗಿ ಮೃಗಾಲಯದಲ್ಲಿ ಪ್ರಾಣಿಗಳೇ ಇಲ್ಲ!
ಟಿಕೆಟ್ ಹಣ ವಾಪಸ್ ನೀಡುವಂತೆ ಸಾರ್ವಜನಿಕರ ಆಕ್ರೋಶ!

Address

D Corporates #16, Kalaburgi
Gulbarga
585105

Website

Alerts

Be the first to know and let us send you an email when KBN Digital posts news and promotions. Your email address will not be used for any other purpose, and you can unsubscribe at any time.

Share