RJ 32 Kannada Tv

RJ 32 Kannada Tv ONE OF THE TRENDING FACEBOOK CHANNEL IN KALYAN KARNATAKA

26/06/2025

ಕಲಬುರಗಿ : ಮಹಾನಗರ ಪಾಲಿಕೆ ಮೇಯರ್‌ ವಿರುದ್ಧ ಪ್ರತಿಭಟನೆ, ಸಚಿವ ಪ್ರಿಯಾಂಕ್‌ ಖರ್ಗೆ ವಿರುದ್ಧ ಕಿಡಿ

21/06/2025

ಕಲಬುರಗಿ : ಖತರ್ನಾಕ್‌ ಕಳ್ಳರ ಬಂಧನ, 19.33ಲಕ್ಷ ರೂಪಾಯಿ ವಸ್ತುಗಳ ಜಪ್ತಿ

16/06/2025

ಕೋರ್ಟ್ ಹಾಲ್‌ಗೆ ತೆರಳುವ ಕೆಲವೇ ನಿಮಿಷಗಳಿಗು ಮುನ್ನ ಹೃದಯಾಘಾತದಿಂದ (Heart Attack) ಹಿರಿಯ ನ್ಯಾಯಾಧೀಶರು ಸಾವನಪ್ಪಿರುವ ಘಟನೆ, ಕಲಬುರಗಿ (Kalaburagi) ಜಿಲ್ಲಾ ನ್ಯಾಯಲಯದಲ್ಲಿ ನಡೆದಿದೆ.
ಕಲಬುರಗಿ ಜಿಲ್ಲಾ 3ನೇ ಹಿರಿಯ ಶ್ರೇಣಿ ನ್ಯಾಯಾಧೀಶರಾದ ವಿಶ್ವನಾಥ್ ವಿ ಮೂಗತಿ (44) ಸಾವನ್ನಪ್ಪಿದ ದುರ್ದೈವಿ.
ಕಳೆದ ವಾರವೇ ಕಲಬುರಗಿ ಕೋರ್ಟ್‌ಗೆ ವಿಶ್ವನಾಥ್ ಅವರು ವರ್ಗಾವಣೆಯಾಗಿದ್ದರು. ಇಂದು ಬೆಳಗ್ಗೆ ಎಂದಿನಂತೆ ಕೋರ್ಟ್‌ಗೆ ಬಂದಿದ್ದರು. ಆದ್ರೆ ಕೋರ್ಟ್ ಹಾಲ್‌ಗೆ ಬರುವುದಕ್ಕಿಂತ ಮುಂಚೆ ಎದೆಯಲ್ಲಿ ನೋವು ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಲಾಗಿದೆ. ಆದರೆ ಆಸ್ಪತ್ರೆ ಕರೆತರುವ ಮುನ್ನವೇ ನ್ಯಾಯಧೀಶರು ಕೊನೆ ಉಸಿರೆಳೆದಿರುವುದಾಗಿ ವೈದ್ಯರು ತಿಳಿಸಿದ್ದಾರೆ.

14/06/2025

ವಿವಿಎನ್ ಶಾಲೆ ವಿರುದ್ಧ ಗುಡುಗಿದ ಎಮ್‌ ಎಸ್‌ ಪಾಟೀಲ್‌ ನರಿಬೋಳ , ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಆಸ್ತಿ ಗುಳುಂ

14/06/2025

ಕಲಬುರಗಿ : ವಿವಿಎನ್‌ ಶಾಲೆ ವಿರುದ್ಧ ಗುಡುಗಿದ ಸಿದ್ದು ಹಿರೇಮಠ, ಕಲಬುರಗಿ ನಗರಾಭೀವೃದ್ದಿ ಪ್ರಾಧಿಕಾರದ ಆಸ್ತಿ ಗುಳುಂ

12/06/2025

ಕಲಬುರಗಿ : ಮಣ್ಣೂರ್‌ ಮಲ್ಟಿಸ್ಪೇಶಾಲಿಟಿ ಆಸ್ಪತ್ರೆಯಿಂದ ಮತ್ತೊಂದ ಯಶಸ್ವಿ ಶಸ್ರ್ತ ಚಿಕಿತ್ಸೆ

12/06/2025

ಕಲಬುರಗಿ : ನಗರ ಪೊಲೀಸರ ಭರ್ಜರಿ ಕಾರ್ಯಾಚರಣೆ 200ಕ್ಕಿಂತ ಹೆಚ್ಚು ಮೊಬೈಲ್‌ ಗಳು ವಾರಸುದಾರರಿಗೆ ವಾಪಸ್

ಹಾಸ್ಟೆಲ್‌ಗಳಲ್ಲಿ ದುಡಿಯುತ್ತಿರುವ ಹೊರ ಗುತ್ತಿಗೆ ನೌಕರರ ಇಡೀ ರಾಜ್ಯದ ಎಲ್ಲಾ ಜಿಲ್ಲಾಕೇಂದ್ರಗಳಲ್ಲಿ 2025 ಜನವರಿ 20 ರಿಂದ ಅನಿರ್ಧಷ್ಟ ಧರಣಿ ಸ...
09/06/2025

ಹಾಸ್ಟೆಲ್‌ಗಳಲ್ಲಿ ದುಡಿಯುತ್ತಿರುವ ಹೊರ ಗುತ್ತಿಗೆ ನೌಕರರ ಇಡೀ ರಾಜ್ಯದ ಎಲ್ಲಾ ಜಿಲ್ಲಾಕೇಂದ್ರಗಳಲ್ಲಿ 2025 ಜನವರಿ 20 ರಿಂದ ಅನಿರ್ಧಷ್ಟ ಧರಣಿ ಸತ್ಯಗ್ರಹ ನಡೆಸಿದಾಗ ಸಕಾರವು ಹೊರಾಟಕ್ಕೆ ಸ್ಪಂದಿಸಿ ಮ್ಯಾನ್ ಪವಾರ ಎಜೆನ್ಸಿಗಳ ಹಾವಳಿ ತಪ್ಪಿಸಲು ಬೀದರ ಮಾದರಿಯಲ್ಲಿ ಸಹಕಾರ ಸಂಘರಚಿಸಿ ವೇತನ ಪಾವತಿಸುವದಾಗಿ ಕಾರ್ಮಿಕ ಸಚಿವರಾದ ಸಂತೋಷ ಲಾಡ ಅವರು ಒಪ್ಪಿಕೊಂಡು ಬಹಿರಂಗ ವಾಗಿ ಹೇಳಿದ್ದು ಆದರೆ ಇಲ್ಲಿಯವರೆಗೆ ಬಳ್ಳಾರಿ, ವಿಜಯನಗರ, ವಿಜಾಪೂರ, ಕೊಪ್ಪಳ ಜಿಲ್ಲೆಗಳಲ್ಲಿ ಮಾತ್ರ ಅಲ್ಲಿನ ಹಾಸ್ಟೆಲ್ ನೌಕರರನ್ನು ಸಹಕಾರ ಸಂಘದ ಸದಸ್ಯತ್ವ ಪಡೆದು ಪ್ರಕ್ರಿಯೇ ಮುಂದುವರೆಸಲು ಸರಕಾರಕ್ಕೆ ಅನುಮೋದನೆಗೆ ಬಳಿಸಿದ್ದಾರೆ ಆದರೆ ಸರಕಾರವು ಮ್ಯಾನ ಪವಾರ ಎಜೆನ್ಸಿಗಳ ರಾಜಕೀಯ ಒತ್ತಡಕ್ಕೆ ಒಳಗಾಗಿ ಸರಕಾರವು ಯಾವುದೇ ಪ್ರಕ್ರಿಯೇ ಜರುಗಿಸದೇ ವಿಳಂಭ ನೀತಿ ಅನುಸರಿಸುತ್ತಿದೆ ಎಂದು ಕರ್ನಾಟಕ ರಾಜ್ಯ ಸರಕಾರಿ ಹಾಸ್ಟೇಲ್ ಮತ್ತು ವಸತಿ ಶಾಲಾ ಹೊರ ಗುತ್ತಿಗೆ ನೌಕರರ ಸಂಘದ ರಾಜಾಧ್ಯಕದಷರಾದ ಭೀಮಶೆಟ್ಟಿ ಯಂಪಳ್ಳಿ ಅವರು ತಿಳಿಸಿದರು.

07/06/2025

ಕಾಲ್ತುಳಿತ ಪ್ರಕರಣ: ಉದ್ದೇಶಪೂರ್ವಕ ಲೋಪ ಅಲ್ಲ:ಪ್ರಿಯಾಂಕ್ ಸಮರ್ಥನೆ

02/06/2025

ಕಲಬುರಗಿ : ವಸತಿ ಶಾಲೆಗಳ ನೌಕರರ ಸಂಘದಿಂದ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಪ್ರತಿಭಟನೆ

02/06/2025

ಕಲಬುರಗಿ : ಗೋ ಅಕ್ರಮ ಸಾಗಾಟ ಖಂಡಿಸಿ ಕಲಬುರಗಿಯಲ್ಲಿ ಪ್ರತಿಭಟನೆ

Address

RJ 32 KANNADA TV LAHOTI ORCADE FLAT NO 203 RAM MANDIR Road KALABURAGI/
Gulbarga
585102

Telephone

+919141034359

Website

Alerts

Be the first to know and let us send you an email when RJ 32 Kannada Tv posts news and promotions. Your email address will not be used for any other purpose, and you can unsubscribe at any time.

Contact The Business

Send a message to RJ 32 Kannada Tv:

Share

Category