KKTimes

KKTimes ಕಲ್ಯಾಣ ಕರ್ನಾಟಕ ಭಾಗದ ಸುದ್ದಿಗಳನ್ನು ರಾಜ ಕಲ್ಯಾಣ ಕರ್ನಾಟಕ ಭಾಗದ ಸುದ್ದಿಗಳನ್ನು ರಾಜ್ಯದ ಜನರಿಗೆ ತಲುಪಿಸುವದೇ ಕೆಕೆ ಟೈಮ್ಸ್ ನ ಮುಖ್ಯ ಉದ್ದೇಶವಾಗಿದೆ.

21/02/2023

*ಕೆ ಎಸ್ ಆರ್ ಟಿ ಸಿ ಬಸ್ ಕಳ್ಳತನ ಮಾಡಿದ ಕಳ್ಳರು*

*ಚಿಂಚೋಳಿ ಬಸ್ ನಿಒ್ದಾಣದಲ್ಲಿ ನಿಲ್ಲಿಸಿದ್ದ ಬಸ್ ಕಳ್ಳತನ

ನಿನ್ನೆ ತಡರಾತ್ರಿ ಬಸ್ ನಿಲ್ದಾಣದಲ್ಲಿದ್ದ ಬಸ್ ಕಳ್ಳತನ‌ಮಾಡಿದ ಚಾಲಾಕಿ ಕಳ್ಳರು

ಬೀದರ್ ಬಸ್ ಡಿಪೋ ನಂಬರ್ 2 ಕ್ಕೆ ಸೇರಿದ ಸರ್ಕಾರಿ ಬಸ್

Ka38 F 971 ನಂಬರ್ ನ ಬಸ್ ಕಳ್ಳತನ ಮಾಡಿದ ಕಳ್ಳರು

ನಸುಕಿನ ಅಜಾವ 3:30 ರ ಸುಮಾರಿಗೆ ಬಸ್ ಕಳ್ಳತನ

18/02/2023

ನಾಡಿನೆಲ್ಲೆಡೆ ಶಿವರಾತ್ರಿ ಆಚರಣೆಯ ಹಿನ್ನಲೆ
ಯಾನಾಗುಂದಿಯ ಮಾತಾ ಮಾಣಿಕೇಶ್ವರಿ ಮಂದಿರಕ್ಕೆ ಹರಿದು ಬಂದ ಭಕ್ತ ಗಣ
ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಸುಕ್ಷೇತ್ರ ಯಾನಾಗುಂದಿಯ ಮಾತಾ ಮಾಣಿಕೇಶ್ವರಿ ಮಂದಿರ
ಅಮ್ಮನಿಗೆ ವಿಶೇಷ ಪೂಜೆ ಸಲ್ಲಿಸಿದ ಭಕ್ತರು
ಪ್ರತಿವರ್ಷ ಶಿವರಾತ್ರಿಯಂದು ಭಕ್ತರಿಗೆ ದರ್ಶನ ನೀಡುತ್ತಿದ್ದ ಮಾತಾಮಾಣಿಕೇಶ್ವರಿ
ಆಂಧ್ರ, ತೆಲಂಗಾಣ,‌ಮಹಾರಾಷ್ಟ್ರದಿಂದ ಆಗಮಿಸಿದ ಅಪಾರ ಭಕ್ತರು

15/02/2023

ಕಲಬುರಗಿ ಬ್ರೇಕಿಂಗ್‌

ರಸ್ತೆ ಅಪಘಾತ ಬೈಕ್ ಸವಾರ ಸಾವು

ಬೈಕ್ ಹಾಗೂ ಡಿಸೇಲ್ ಟ್ಯಾಂಕರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲಿಯೇ ಸಾವು

ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಹೊಡಬೀರನಳ್ಳಿ
ಬಳಿ ಘಟನೆ

ಸಿದ್ದಪ್ಪ(22) ಸಾವನ್ನಪ್ಪಿದ ಬೈಕ್ ಸವಾರ

ಸುಲೆಪೇಟ್ ನಿಂದ ತಮ್ಮ ಗ್ರಾಮಕ್ಕೆ ಹೊರಟಿದ್ದ ಸಿದ್ದಪ್ಪ

ಬೈಕ್ ಮೇಲೆ ಒಬ್ಬನೇ ಹೊರಟಾಗ ಈ ಅವಘಡ

ಸುಲೆಪೇಟ್ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ

08/02/2023

ಕಲಬುರಗಿ ಬ್ರೇಕಿಂಗ್
ಇಂದು ಸಹ ಸಿದ್ರಾಮಯ್ಯ ಭರ್ಜರಿ ಸ್ಟೆಪ್
ಪ್ರಜಾಧ್ವನಿ ಯಾತ್ರೆಯ ಅಂಗವಾಗಿ ಚಿತ್ತಾಪುರಕ್ಕೆ ಆಗಮಿಸಿದ ಮಾಜಿ ಸಿಎಂ ಸಿದ್ದರಾಮಯ್ಯ
ಸಿದ್ದರಾಮಯ್ಯಗೆ ಅದ್ದೂರಿಯಾಗಿ ಸ್ವಾಗತ ಕೋರಿದ ಲಂಬಾಣಿ ಮಹಿಳೆಯರು
ಪೂರ್ಣಕುಂಭ ಹೊತ್ತು ಬಂಜಾರ ಸಮುದಾಯದ ಮಹಿಳೆಯರಿಂದ ಸಿದ್ದರಾಮಯ್ಯ ಗೆ ಸ್ವಾಗತ
ಬಂಜಾರ ಸಮುದಾಯದ ಮಹಿಳೆಯ ಕೈ ಹಿಡಿದು ಡ್ಯಾನ್ಸ್ ಮಾಡಿದ ಸಿದ್ದರಾಮಯ್ಯ
ಸಿದ್ದರಾಮಯ್ಯ ಜೊತೆ ಹೆಜ್ಜೆ ಹಾಕಿ ಸಂತಸ ಪಟ್ಟ ಬಂಜಾರ ಸಮುದಾಯದ ಮಹಿಳೆಯರು

07/02/2023

ಅಫಜಲಪುರ ದಲ್ಲಿ ಪ್ರಜಾಧ್ವನಿ ಯಾತ್ರೆಗೆ ಭೌವ್ಯಸ್ವಾಗತ..

ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಕೈ ಅಭಿಮಾನಿಗಳಿಂದ ಸ್ವಾಗತ..

ಹಾಲಿ ಶಾಸಕ ಎಂ.ವೈ ಪಟೀಲ್ ಕ್ಷೇತ್ರದಲ್ಲಿ ಕೈ ಶಕ್ತಿ ಪ್ರದರ್ಶನ..

ಟಿಕೇಟಗ ಗಾಗಿ ಅಭ್ಯರ್ಥಿಗಳಿಂದ ಟಿಕೇಟ್ ಗಾಗಿ ಶಕ್ತಿ ಪ್ರದರ್ಶನ..

ಜೆ.ಎಂ ಕೊರಬು ಕೈ ಅಭ್ಯರ್ಥಿ ಶಕ್ತಿ ಪ್ರದರ್ಶನ..

ಬೃಹತ್ ಡೊಳ್ಳಿನ ಹಾರ ಹಾಕುವ ಮೂಲಕ ಮಾಜಿ‌ ಸಿಎಂ ಸಿದ್ದರಾಮಯ್ಯ ಗೆ ಸ್ವಾಗತ..

ಸುಮಾರು 20ಕ್ಕೂ ಹೆಚ್ಚು ಡೊಳ್ಳುಗಳು ಸೇರಿಸಿ ಮಾಡಿದ ಹಾರ..

07/02/2023

ಹಿಂದೂತ್ವ ಬೇರೆ ಹಿಂದು ಧರ್ಮ ಬೇರೆ..
ನಾನು ಹಿಂದು ಧರ್ಮದ ವಿರೋಧಿಯಲ್ಲ..
ಕಲಬುರಗಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ..
ಅಳಂದ ಮಾಜಿ‌ಶಾಸಕ ಬಿ.ಆರ್ ಪಾಟೀಲ್ ಜೀವನ ಚರಿತ್ರೆಯ ಪುಸ್ತಕ ಬಿಡುಗಡೆ ಬಳಿಕ ಹೇಳಿಕೆ..
ರೋಟರ್ ಕ್ಲಬ್ ಮೈದಾನದಲ್ಲಿ ನಡೆದ ಕಾರ್ಯಕ್ರಮ..
ನಿರ್ಭಯ ಸಮಾಜವಾದದೆಡೆಗೆ ಹೆಸರಿನಲ್ಲಿ ಪುಸ್ತಕ ಬಿಡುಗಡೆ..
ನಾನು ಯಾವತ್ತು ಹಿಂದೂ ಧರ್ಮದ ವಿರೋಧಿಯಲ್ಲ ನಾನು ಕೂಡ ಹಿಂದೂನೇ..
ನಾನು ಮನುವಾದದ ವಿರೋಧಿ ಹಿಂದುತ್ವದ ವಿರೋದಿ ಅಷ್ಟೇ..
ನಾನು ಹಿಂದೂ ಧರ್ಮದಬಗ್ಗೆ ವಿರೋಧ ಮಾಡುತ್ತಿಲ್ಲ..
ಯಾವುದಾದರು ಧರ್ಮದಲ್ಲಿ ಕೊಲೆ ಹಿಂಸೆಗೆ ಪ್ರೋತ್ಸಾಹ ಇದೆಯಾ..?

05/02/2023

ಕಲಬುರಗಿ ಬ್ರೇಕಿಂಗ್

ಮಾರಕಾಸ್ತ್ರ ಹಿಡಿದು ಜನರಿಗೆ ವ್ಯಕ್ತಿ ಅವಾಜ್ ಹಿನ್ನೆಲೆ

ಆರೋಪಿಯ ಕಾಲಿಗೆ ಮೂರು ರೌಂಡ್ಸ್ ಫೈರ್ ಮಾಡಿದ ಪೊಲೀಸರು

ಕಲಬುರಗಿ ಸುಪರ್ ಮಾರುಕಟ್ಟೆಯಲ್ಲಿ ನಡೆದ ಘಟನೆ

ತಲ್ವಾರ ಹಿಡಿದ ವ್ಯಕ್ತಿಯನ್ನು ಪೊಲೀಸರಿಗೆ ಶರಣಾಗಲು ತಿಳಿಸಿದ ಪೊಲೀಸರು

ಆದರೆ ಪೊಲೀಸರ ಮೇಲೆ ಹಲ್ಲೆಗೆ ಮುಂದಾದ ಆರೋಪಿ

ಪಿಎಸ್ ಐ ವಾಹಿದ್ ಕೋತ್ವಾಲ್ ರಿಂದ ಆರೋಪಿಯ ಕಾಲಿಗೆ ಫೈರ್

02/02/2023

ಕಲಬುರಗಿ ಬ್ರೇಕಿಂಗ್

ಕಲಬುರಗಿಯಲ್ಲಿ ಮಾಜಿ ಸಚಿವ ಪ್ರೀಯಾಂಕ್ ಖರ್ಗೆ ಸುದ್ದಿಗೋಷ್ಠಿ

ರಾಜ್ಯಕ್ಕೆ ಮೋದಿ ಬರಲಿ, ಶಾ ಬರಲಿ

ಅವರ ಆಟ ನಮ್ಮ ರಾಜ್ಯದಲ್ಲಿ ನಡೆಯೋದಿಲ್ಲ

ಕನ್ನಡಿಗರು ಎಚ್ಚೆತ್ತುಕೊಂಡಿದ್ದಾರೆ, ಕನ್ನಡಿಗರಿಗೆ ಮಹಾ ಮೋಸದ ಅರ್ಥ ಆಗಿದೆ

ಈ ಡಬಲ್ ಇಂಜಿನ್ ಸರಕಾರದಿಂದ ಜನ ಬೇಸತ್ತಿದ್ದಾರೆ

ನಮಗೆ ಯುಪಿ ಮಾಡಲ್ ಡೆವಲಪಮೆಂಟ್ ಬೇಡ, ಕರ್ನಾಟಕ ಮಾಡಲ್ ಡೆವಲಪಮೆಂಟ್ ಮಾಡಿ

ನಿಮ್ಮ ಪ್ರಣಾಳಿಕೆಯ ಭರವಸೆಗಳನ್ನು ಮೊದಲು ಈಡೇರಿಸಿ

ಫೆ. 17 ರ ರಾಜ್ಯ ಬಜೆಟ್ ಬಗ್ಗೆ ನನಗೆ ಯಾವುದೇ ನಿರೀಕ್ಷೆಯಿಲ್ಲ

ಇದು ಬಿಜೆಪಿ ಬಚಾವ್ ಮತ್ತು ಬೊಮ್ಮಾಯಿ ಬಚಾವೋ ಬಜೆಟ್ ಆಗಲಿದೆ

27/01/2023

ಕಲಬುರಗಿ ಬ್ರೇಕಿಂಗ್
ಕಲಬುರಗಿ ಪೆÇೀಲಿಸ್ ಆಯುಕ್ತರ ಕಛೇರಿಯ ಪಾರ್ಕಿಂಗ್‍ನಲ್ಲಿ ನಿಲ್ಲಿಸಿದ್ದ ಕಾರ್‍ನಲ್ಲಿ ಹಾವು ಪ್ರತ್ಯಕ್ಷ
ಕಾರ್‍ನ ಇಂಜಿನ್ ಭಾಗದಲ್ಲಿ ಆಶ್ರಯ ಪಡೆದಿದ್ದ ದಾಮಣಿ ಹಾವು
5 ಅಡಿ ಉದ್ದದ ಹಾವು ಕಾರ್‍ನ ಇಂಜಿನೊಳಗೆ ಸೇರುತ್ತಿರುವದು ಗಮನಿಸಿದ ಸಿಬ್ಬಂದಿ
ಸ್ಥಳಕ್ಕೆ ಬಂದ ಸ್ನೇಕ್ ಪ್ರಶಾಂತ್ ಪಾಟೀಲ್ ನಿಂದ ಹಾವಿನ ರಕ್ಷಣೆ
ಹಾವನ್ನು ಸುಲಭವಾಗಿ ಹೊರ ತೆಗೆದು ರಕ್ಷಿಸಿದ ಪ್ರಶಾಂತ್ ಪಾಟೀಲ್

25/01/2023

ಪಠಾಣ್ ಚಿತ್ರ ಪ್ರದರ್ಶಿಸದಂತೆ ಹಿಂದು ಜಾಗೃತಿ ಸೇನೆ ಪ್ರತಿಭಟನೆ

ಕಲಬುರಗಿ ಶೆಟ್ಟಿ ಚಿತ್ರಮಂದಿರದ ಮುಂದೆ ಧರಣಿ

ಚಿತ್ರಮಂದಿರ ಒಳನೂಗಲು ಯತ್ನಿಸಿದ ಹೋರಾಟಗಾರರು

ಈ ವೇಳೆ ಹಿಂದು ಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಲಕ್ಷ್ಮಿಕಾಂತ್ ಸಾಧ್ವಿ ಕೈಗೆ ಗಾಯ

ಈ ವೇಳೆ ಚಿತ್ರಮಂದಿರದ‌ ಮೇಲೆ ಹೋರಾಟಗಾರರಿಂದ ಕಲ್ಲು ತೂರಾಟ

ಮುಂಜಾಗೃತ ಕ್ರಮವಾಗಿ ಹಿಂದು ಸಂಘಟನೆಯವರನ್ನು ವಶಕ್ಕೆ ಪಡೆದ ಪೊಲೀಸರು

17/01/2023

ಕಲಬುರಗಿ ಬ್ರೇಕಿಂಗ್
ಜಾತ್ರೆಯಲ್ಲಿ ಚಿನ್ನಾಭರಣ ದೋಚಿದ್ದ ನಾಲ್ವರು ಕಳ್ಳಿಯರ ಬಂಧನ
ಅಫಜಲಪುರ ಪೋಲಿಸರ ಬಲೆಗೆ ಬಿದ್ದ ಲೇಡಿ‌ ಕಳ್ಳಿಯರು
ಅಫಜಲಪುರ ಪಟ್ಟಣದಲ್ಲಿ ಇತ್ತಿಚಿಗೆ ಜರುಗಿದ್ದ ಜಾತ್ರೆಯಲ್ಲಿ ಚಿನ್ನಾಭರಣ ದೋಚಿದ್ದ ನಾಲ್ವರು
1.5 ಲಕ್ಷ ರೂ. ಮೌಲ್ಯದ 35 ಗ್ರಾಂ ಚಿನ್ನಾಭರಣ ಜಪ್ತಿ
ಮೂಲತ; ಇವರು‌ ಮಹಾರಾಷ್ಟ್ರ ರಾಜ್ಯದ ಔರಂಗಾಬಾದ್ ಜಿಲ್ಲೆಯವರು
ಅಫಜಲಪುರ ‌ಪೋಲಿಸ್
ಠಾಣೆಯಲ್ಲಿ ಪ್ರಕರಣ ದಾಖಲು

15/01/2023

ರಸ್ತೆ ಪಕ್ಕದಲ್ಲಿ ಏರ್‌ಗನ್ ಬಿಟ್ಟು ಹೋದ ದುಷ್ಕರ್ಮಿಗಳು

ಕಲಬುರಗಿ ನಗರದ ಉದನೂರ್ ಹೊರವಲಯದ ನಿರ್ಜಿನ ಪ್ರದೇಶದಲದಲಿ ಏರ್ ಪಿಸ್ತೂಲ್ ಪತ್ತೆ

ತಡರಾತ್ರಿ ಪಾರ್ಟಿ ಮಾಡಿ ಏರ್ ಪಿಸ್ತೂಲ್ ಬಿಟ್ಟುಹೋಗಿರೋ ಶಂಕೆ

ದುಷ್ಕರ್ಮಿಗಳು ಏರ್‌ಗನ್ ಬಳಸಿ ದರೋಡೆ ಕಳ್ಳತನಕ್ಕೆ ಪ್ಲ್ಯಾನ್ ಹಾಕಿದ್ರಾ..?

ಕುಡಿದ ನಶೆಯಲ್ಲಿ ರಸ್ತೆ ಪಕ್ಕದಲ್ಲೆ ಬಿಟ್ಟು ಹೋದ ಹಿನ್ನಲೆ ಆತಂಕಗೊಂಡ ಜನ

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿರುವ ಸಬ್ ಅರ್ಬನ್ ಪೊಲೀಸರು

Address

Gulbarga
585102

Alerts

Be the first to know and let us send you an email when KKTimes posts news and promotions. Your email address will not be used for any other purpose, and you can unsubscribe at any time.

Contact The Business

Send a message to KKTimes:

Share