BISILU NADU NEWS

BISILU NADU NEWS Contact information, map and directions, contact form, opening hours, services, ratings, photos, videos and announcements from BISILU NADU NEWS, Media/News Company, Gulbarga.

31/08/2025

ಕಲಬುರ್ಗಿಯಲ್ಲಿ 08/09/2025 ರಂದು ನ್ಯಾ ನಾಗಮೋಹನ್ ದಾಸ್ ವರದಿ ವಿರೋಧಿಸಿ ಭೋವಿ , ಬಂಜಾರ, ಕೋರಚ , ಕೋರಮಾ ಪ್ರತಿಭಟನೆ .
ಭೋವಿ ಸಮಾಜದ ಮುಖಂಡರುಗಳಿಂದ ಆಹ್ವಾನ

19/07/2025

ಕಲ್ಬುರ್ಗಿ ನಗರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ನಾಯಕರುಗಳ ವಿರುದ್ಧ ನ್ಯಾಯವಾದಿಗಳಾದ ಹನುಮಂತ ಜಿ ಯಳಸಂಗಿ ಅವರು ಆಕ್ರೋಶ ವ್ಯಕ್ತಪಡಿಸಿದರು.

03/01/2025

ಜನವರಿ 14 ರಂದು ಶ್ರೀ ಶಿವಯೋಗಿ ಸಿದ್ದರಾಮೇಶ್ವರರ ಜಯಂತೋತ್ಸವ ಜಿಲ್ಲಾಡಳಿತ ಮತ್ತು ಕಲಬುರ್ಗಿ ಭೋವಿ ವಡ್ಡರ ಸಮಾಜದ ವತಿಯಿಂದ ಆಚರಣೆ.

22/12/2024

ಮುಖ್ಯಮಂತ್ರಿಗಳು ತೊಗರಿ ಬೆಳೆಗೆ ನಷ್ಟ ಪರಿಹಾರ ವಿಶೇಷ ಪ್ಯಾಕೇಜ್ ನೀಡಬೇಕೆಂದು ಆಗ್ರಹಿಸಿ KPRS ರಸ್ತೆ ತಡೆ. ರಸ್ತೆ ತಡೆ ನಡೆಸಿದ ಕಾರ್ಯಕರ್ತರನ್ನು ಬಂಧಿಸಿ ಬಿಡುಗಡೆಗೊಳಿಸಿದರು.

28/11/2024

ಬಾಲ್ಯ ವಿವಾಹ ಮುಕ್ತ ಭಾರತ ಅಭಿಯಾನಕ್ಕೆ ಹರ್ಷ ವ್ಯಕ್ತಪಡಿಸಿದ ಮಾರ್ಗದರ್ಶಿ ಸೊಸೈಟಿ.

27/11/2024

ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಚಂದ್ರಂಪಳ್ಳಿಯಲ್ಲಿ ಬಡ ವೃದ್ಧ ಮಹಿಳೆ ಮೇಲೆ ನಡೆದ ಹಲ್ಲೆ ಅತ್ಯಾಚಾರ ಖಂಡಿಸಿ ಬೃಹತ್ ಪ್ರತಿಭಟನೆ ಹಾಗೂ ಆರೋಪಿಯನ್ನು ಶೀಘ್ರವೇ ಬಂಧಿಸಬೇಕೆಂದು ವಿವಿಧ ಸಂಘಟನೆಗಳಿಂದ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆಗೆ ಒತ್ತಾಯ.

20/11/2024

KALABURAGI: ಚಿಂಚೋಳಿ ತಾಲೂಕಿನ ಚಂದ್ರಂಪಳ್ಳಿಯಲ್ಲಿ 75 ವರ್ಷದ ವೃದ್ಧೆಯ ಮೇಲೆ ಅತ್ಯಾಚಾರ ಮತ್ತು ದರೋಡೆ

14/11/2024

KKRDB ನಲ್ಲಿ ನಡೆದಿರುವ ಅಕ್ರಮಗಳ ಸಮಗ್ರ ತನಿಖೆಗೆ ಸಿಬಿಐಗೆ ವಹಿಸಬೇಕೆಂದು ಸಾಯಿಬಣ್ಣ ಜಮಾದಾರ ಆಗ್ರಹ ಆಗ್ರಹ.

08/11/2024

KALABURAGI: ವಾರ್ಡ್ ಸಂಖ್ಯೆ 55 ಸಾಯಿ ಮಂದಿರದಿಂದ ಉದನೂರ ಗ್ರಾಮಕ್ಕೆ ಸಂಪರ್ಕ ರಸ್ತೆ ಒತ್ತುವರಿಯನ್ನು ತೆರವು ಮಾಡುವಂತೆ ಆಗ್ರಹಿಸಿ ಸಾಯಿ ಮಂದಿರ ರಸ್ತೆ ಅಭಿವೃದ್ಧಿ ಹೋರಾಟ ಸಮಿತಿ ಆಗ್ರಹ.

05/11/2024

KALABURAGI ಕರ್ನಾಟಕ ಕಬ್ಬು ಬೆಳೆಗಾರರ ಸಂಘ ಕಲಬುರ್ಗಿ ವತಿಯಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ.

29/10/2024

ಕಲಬುರ್ಗಿ ಶ್ರೀ ಶರಣಬಸವೇಶ್ವರ ದೇವಸ್ಥಾನ ಮೈದಾನದಲ್ಲಿ ಪಟಾಕಿ ಅಂಗಡಿಗಳು ಪ್ರಾರಂಭ.

Address

Gulbarga
585104

Website

Alerts

Be the first to know and let us send you an email when BISILU NADU NEWS posts news and promotions. Your email address will not be used for any other purpose, and you can unsubscribe at any time.

Share